ಬೋರಾನ್ :
ಇದರ ಅಭಾವದಿಂದ ಚಿಗುರೆಲೆಗಳು ಬುಡದಲ್ಲಿ ಬಣ್ಣ ಕಳೆದುಕೊಂಡು ನಂತರ ಎಲೆಗಳು ಉದುರಿ ಬೀಳುವುದು. ಇವುಗಳಲ್ಲಿಯ ಮೊಗ್ಗು ಒಣಗುತ್ತದೆ.
ಕ್ಯಾಲ್ಸಿಯಂ:
ಇದರ ಕೊರತೆಯಿಂದ ಸಸ್ಯಗಳು ದಟ್ಟ ಹಸಿರು ಬಣ್ಣವಾಗಿ ಕಾಣುತ್ತದೆ ಮತ್ತು ಇದರ ಚಿಗುರೆಲೆಗಳು ಬಿಳಿಚಿಗೊಳ್ಳುತ್ತದೆ ಎಲೆಗಳ ತುದಿಯಲ್ಲಿ ಕೊಂಡಿ ಆಕಾರದ್ದಾಗಿ ತುದಿ ಮತ್ತು ಅಂಚಿ ನಲ್ಲಿ ಒಣಗಿ ತುದಿಯಲ್ಲಿಯ ಮೊಗ್ಗುಗಳು ಒಣಗುತ್ತವೆ.
ರಂಜಕ :
ಇದರ ಅಭಾವದಿಂದ ಹಸಿರು ಇದ್ದ ಎಲೆಗಳ ಬಣ್ಣವು ತಿಳಿ ಹಸಿರಾಗಿ ಅದರ ನರಗಳು ಹೆಚ್ಚು ನಿಸ್ತೇಜವಾಗಿ ಕಾಣುತ್ತವೆ. ಈ ಎಲೆಗಳಲ್ಲಿ ಚುಕ್ಕುಗಳು ಕಾಣುವುದಿಲ್ಲ.
ಕಬ್ಬಿಣ :
ಇದರ ಕೊರತೆಯಿಂದ ಎಲೆಗಳು ಬಿಳಿಚಿ ಕೊಳ್ಳುತ್ತವೆ ಅದರ ಎಲೆಗಳ ಮೇಲೆ ಚುಕ್ಕೆಗಳು ಬೀಳುವುದಿಲ್ಲ ಮತ್ತು ಮುಖ್ಯ ನರಗಳಿಗೆ ಒಂದು ತರದ ವಿಶಿಷ್ಟ ಹಸಿರು ಬಣ್ಣ ಬರುತ್ತದೆ.
ಮ್ಯಾಂಗನಿಸ್ :
ಇದರ ಅಭಾವದಿಂದ ಎಲೆಗಳು ಬಿಳಿಚಿಕೊಳ್ಳುತ್ತದೆ. ಎಲೆಗಳ ಮುಖ್ಯ ಮತ್ತು ಉಳಿದ ನರಗಳು ದಟ್ಟ ಹಸಿರು ಬಣ್ಣದಾಗಿರುವದರಿಂದ ಅವು ಎದ್ದು ಕಾಣುತ್ತವೆ.
ತಾಮ್ರ :
ಇದರ ಅಭಾವದಿಂದ ಎಲೆಗಳಲ್ಲಿಯ ನರಗಳ ಮಧ್ಯದಲ್ಲಿನ ಭಾಗಗಳು ಬಿಳಿಚಿಕೊಳ್ಳುತ್ತವೆ ಗಂಟು ಕಟ್ಟುತ್ತವೆ ನಂತರ ಎಲೆಗಳು ಹಳದಿಯಾಗಿ ಉದುರಿ ಬೀಳುತ್ತವೆ.
ಸತುವು:
ಇದರ ಅಭಾವದಿಂದ ಎಲೆಗಳು ಸಣ್ಣದಾಗಿದ್ದು ಬಣ್ಣವು ಬಿಳಿಚುಗೊಳ್ಳುತ್ತದೆ. ನರಗಳು ಹಸಿರಾಗಿದ್ದು ಚುಕ್ಕೆಗಳು ಪಸರಿಸಿ ಎಲೆಗಳ ನರ ತುದಿ ಹಾಗೂ ಅಂಚುಗಳನ್ನು ಆವರಿಸುತ್ತವೆ.
ಮೆಗ್ನೇಷಿಯಂ :
ಇದರ ಅಭಾವದಿಂದ ಎಲೆ ತುದಿ ಅಂಚಿನಲ್ಲಿ ಬಿಳಿಚಿಗೊಳ್ಳಲು ಆರಂಬಿಸುವುದು ಇದರ ಎಲೆಗಳಲ್ಲಿ ಚುಕ್ಕೆಗಳು ಇರುವುದಿಲ್ಲ ನರಗಳು ಹಸಿರಾಗಿದ್ದು ತುದಿ ಹಾಗೂ ಅಂಚಿನಲ್ಲಿ ಮುದುಡಿಕೊಳ್ಳುವುದು ಎಲೆಯ ದಂಟಿನ ಭಾಗದಲ್ಲಿ ಒಣಗಿ ಎಲೆಯು ಸುಲಭವಾಗಿ ಉದುರುತ್ತದೆ.
ಪೊಟ್ಯಾಷಿಯಂ :
ಇದರ ಕೊರತೆಯಿಂದ ಎಲೆಗಳು ಬಿಳಿಚಿಕೊಳ್ಳುತ್ತವೆ. ಎಲೆಗಳ ತುದಿ ಮತ್ತು ಅಂಚಿನಲ್ಲಿ ಸಣ್ಣ ಚುಕ್ಕೆಗಳು ಇದ್ದು ತುಕ್ಕು ಬಣ್ಣದ್ದಾಗುತ್ತದೆ ನಂತರ ಎಲೆಗಳು ತುದಿ ಮತ್ತು ಅಂಚಿನಲ್ಲಿ ಒಣಗಿ ಗರಿಗರಿಯಾಗಿ ಮುದುರಿಬೀಳುತ್ತವೆ.
ರಂಜಕ :
ಇದರ ಅಭ್ಹಾವದಿಂದ ಆಗಿ ಸಸ್ಯಗಳ ಬೆಳವಣಿಗೆ ಕಂದುವುದು ಎಲೆಗಳು ನಿಜವಾಗಿ ಹಾಗೂ ಸಣ್ಣದಾಗಿ ಇರುತ್ತವೆ. ರಂಜಕದ ಅಭಾವ ಹೆಚ್ಚಾದಲ್ಲಿ ಎಲೆಯ ತುದಿ ಹಾಗೂ ಅಂಚು ಕೆಂಪು ಚಾಯೆಯನ್ನು ಹೊಂದುತ್ತದೆ.ನಂತರ ಒಣಗುತ್ತದೆ.
ಸಾರಜನಕ :
ಇದರ ಅಭಾವದಿಂದ ಸಸ್ಯ ಹಾಗೂ ಎಲೆಗಳ ಬೆಳವಣಿಗೆ ಕಂದುವುದು ಬಣ್ಣವು ತಿಳಿ ಹಸಿರು ಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗುವುದು ಕೊರತೆ ಹೆಚ್ಚಾದಲ್ಲಿ ಎಲೆಗಳು ಒಣಗಿ ಸುಟ್ಟಂತೆ ಕಾಣುತ್ತವೆ.
Latest Post
- ಅಡಿಕೆ ಬೆಳೆಗೆ ಪ್ರತಿ ಹೆಕ್ಟೇರ್ ಗೆ 1500/- ರೂ ಸಹಾಯಧನಕ್ಕೆ ಅರ್ಜಿ
- 7 ಲಕ್ಷ ಜನರನ್ನು ಈ ಯೋಜನೆಯಿಂದ ಕೈ ಬಿಟ್ಟ ಸರ್ಕಾರ.!!!
- Spices Board: ಅತೀ ಕಡಿಮೆ ದರಕ್ಕೆ ಸಂಬಾರ ಸಸಿಗಳ ಮಾರಾಟ
- ಶೇ.50 ಮತ್ತು 70 ರ ಸಹಾಯಧನದಲ್ಲಿ ಹೈಟೆಕ್ ಹಾರ್ವೆಸ್ಟರ್ ಹಬ್
- ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಅತೀ ಮುಖ್ಯವಾದ ಪ್ರಕಟಣೆ !!!
- Sheep and Goat farming training: ಉಚಿತ ಹೈಟೆಕ್ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
- ಯಾರೆಲ್ಲಾ 20 ನೇ ಕಂತಿನ ಪಿ ಎಂ ಕಿಸಾನ್ (PM KISAN) ಯೋಜನೆಗೆ ಅರ್ಹರು?.
- AZ
- ಕಳೆದ ವರ್ಷದ ನಿಮ್ಮ ಬೆಳೆ ವಿಮೆ ಅರ್ಜಿ ಸ್ಥಿತಿ ಪರೀಕ್ಷಿಸಿ :
- PM Kisan: ಮುಂದಿನ ಕಂತಿನ ಹಣ ಬರಬೇಕೇ? ತಪ್ಪದೇ ಈ ಕೆಲಸ ಇಂದೇ ಮಾಡಿ!!!
- AGRI MECHINARY-ಕೃಷಿ ಇಲಾಖೆ ವತಿಯಿಂದ ಕೃಷಿ ಯಂತ್ರೋಪಕರಣಗಳ ಸಹಾಯಧನಕ್ಕೆ ಅರ್ಜಿ ಆಹ್ವಾನ!
- CROP SURVEY-ನಿಮ್ಮ ಸರ್ವೇ ನಂಬರ್ ಕೃಷಿಯೇತರ ಎಂದು ನಮೂದಿಸಲಾಗಿದೆಯೆ ತಿಳಿದುಕೊಳ್ಳಿ! 2025ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಇನ್ನೇನು ಆರಂಭವಾಗಲಿದೆ!
- Rudset cc camera free training-ಸಿ ಸಿ ಕ್ಯಾಮೆರಾ(cc camera) ಅಳವಡಿಸುವಿಕೆ ಮತ್ತು ದುರಸ್ಥಿ ಉಚಿತ ತರಬೇತಿಗೆ ರುಡ್ ಸೆಟ್ ಸಂಸ್ಥೆವತಿಯಿಂದ ಅರ್ಜಿ ಆಹ್ವಾನ!
- Loan and borewell application-ವಿವಿಧ ಅಭಿವೃದ್ಧಿ ನಿಗಮಗಳಿಂದ ಸಾಲ ಸಹಾಯಧನ ಮತ್ತು ಗಂಗಾಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನ!
- Agri business-ಕೃಷಿ ಉದ್ಯಮಿ ಮಾಡುವವರಿಗೆ ಸುವರ್ಣಾವಕಾಶ ಉಚಿತ ತರಬೇತಿಗೆ ಅರ್ಜಿ ಆಹ್ವಾನ!
- PMKISAN AMOUNT-ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 20ನೇ ಕಂತು ಬಿಡುಗಡೆಗೆ ತಯಾರಿ.
- Rudset tailering class-ರುಡ್ ಸೆಟ್ ಉಜಿರೆಯಲ್ಲಿ ಮಹಿಳೆಯರ ವಸ್ತ್ರ ವಿನ್ಯಾಸ ಉಚಿತ ತರಬೇತಿಗೆ ಅರ್ಜಿ ಆಹ್ವಾನ!
- SAMAGRA KRISHI-ಸಮಗ್ರ ಕೃಷಿ ಅಳವಡಿಸಿಕೊಳ್ಳಿ ಕೃಷಿ ಇಲಾಖೆಯಿಂದ ರೂ.30,000 ವರೆಗೂ ಸಹಾಯಧನ ಪಡೆದುಕೊಳ್ಳಿ!
- Seeds distribution-ರೈತರಿಗೆ ಸಿಹಿ ಸುದ್ದಿ ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜಗಳ ವಿತರಣೆ ಆರಂಭ!
- DAP fertilizer- DAP ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಕೆಗೆ ಕೃಷಿ ಇಲಾಖೆ ಸೂಚನೆ !
- COMPUTER DTP-ರುಡ್ ಸೆಟ್ ಧರ್ಮಸ್ಥಳದಲ್ಲಿ ಉಚಿತ ಕಂಪ್ಯೂಟರ್ DTP ತರಬೇತಿಗೆ ಅರ್ಜಿ ಆಹ್ವಾನ!
- Sw-udyoga-ಸ್ವ ಉದ್ಯೋಗ ಸ್ಥಾಪನೆಗೆ*ಕೃಷಿ ಇಲಾಖೆ ವತಿಯಿಂದ ಸಹಾಯಧನ ಸಿಗಲಿದೆ!
- Anabe training-ಉಚಿತ ಅಣಬೆ ಕೃಷಿ ತರಬೇತಿಗೆ ಅರ್ಜಿ ಆಹ್ವಾನ!ರುಡ್ ಸೆಟ್ ಕುಮಟಾ.
- RATION CARD EKYC-ಪಡಿತರ ಚೀಟಿ ಹೊಂದಿರುವವರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿ ಇಲ್ಲವಾದಲ್ಲಿ ರೇಷನ್ ಕಾರ್ಡ್ ರದ್ದಾಗಲಿದೆ!
- RTC bele entry- ಜಮೀನಿನ ಪಹಣಿ/ಆರ್ ಟಿ ಸಿ/ಉತಾರಿ ಗಳಲ್ಲಿ ಬೆಳೆ ನಮೂದು ಮಾಡುವುದು ಹೇಗೆ? ನಮೂದಿಸುವ ಸಮಯ.
- PM KISAN STATUS-ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಎಷ್ಟು ಕಂತು ಹಣ ಜಮೆ ಆಗಿದೆ ತಿಳಿಯಬೇಕೆ? ಇಲ್ಲಿದೆ ಮಾಹಿತಿ.
- Soil testing-ನಿಮ್ಮ ತೋಟ ಮತ್ತು ಹೊಲ, ಗದ್ದೆಗಳ ಮಣ್ಣು ಪರೀಕ್ಷೆ ಮಾಡಿಸಬೇಕೆ? ಇಲ್ಲಿದೆ ಮಾಹಿತಿ!
- Horticulture department-ರೈತರಿಗೆ ಪ್ರೋತ್ಸಾಹಧನ ನೀಡಲು ತೋಟಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನ!
- Farmer registration-ಕೃಷಿ ಸಾಲ ಪಡೆಯಬೇಕೆ? ಈ ಕೆಲಸ ಮಾಡಿರಬೇಕು!
- Pmkisan reject list-ಪಿ ಎಂ ಕಿಸಾನ್ ಯೋಜನೆಯಡಿ 10 ಲಕ್ಷ ರೈತರು ಅನರ್ಹಗೊಂಡಿದ್ದಾರೆ! ಇಲ್ಲಿದೆ ಅಧಿಕೃತ ಪಟ್ಟಿ.