ಅಭಿವೃದ್ಧಿ ಕಾರ್ಯ ಚಟುವಟಿಕೆಗಳು:
1) ಜಾನುವಾರು ಚಿಕಿತ್ಸೆ ಹಾಗೂ ಔಷಧ ಪೂರೈಕೆ:
ಜಾನುವಾರುಗಳ ಅನಾರೋಗ್ಯದ ಸಂದರ್ಭದಲ್ಲಿ ಮತ್ತು ಯಾವುದೇ ತರದ ರೋಗ ಉದ್ರೇಕಗಳ ಸಂದರ್ಭಗಳಲ್ಲಿ ಸೂಕ್ತ ಚಿಕಿತ್ಸೆ ನೀಡಿಕೆ ಹಾಗೂ ಔಷದೋಪಚಾರ.
2) ಜಂತುನಾಶಕ ಔಷಧ ಪೂರೈಕೆ:
ಪಶುಗಳಿಂದ...
1)ಮೀನು ಮರಿ ಉತ್ಪಾದನೆ, ಪಾಲನೆ ಮತ್ತು ಹಂಚಿಕೆ
ಶಿರಸಿ ಮೀನುಗಾರಿಕೆ ಕಛೇರಿ ಆವರಣದ ಕೊಳಗಳಲ್ಲಿ ಪ್ರತಿ ವರ್ಷ ಉತ್ತಮ ತಳಿಗಳ ಮೀನುಮರಿಗಳನ್ನು ಪಾಲನೆ ಮಾಡಿ ತಾಲೂಕಿನ ಆಸಕ್ತ ರೈತರಿಗೆ ಯೋಗ್ಯ ದರದಲ್ಲಿ ಸರಬರಾಜು ಮಾಡಲಾಗುತ್ತಿದೆ....
ಟೈಕೋಡರ್ಮಾ ಎಂಬುವುದು ಒಂದು ಶೀಲಿಂದ್ರ ಮಣ್ಣಿನಿಂದ ಬರುವ ಸಸ್ಯರೋಗಗಳ ಜೈವಿಕ ಹತೋಟಿ ಸಾದ್ಯ ಎನ್ನುವುದರ ಬಗ್ಗೆ ಈಗ ಸಾಕಷ್ಟು ಪರಿಚಿತವಾಗಿದೆ. ಸಸ್ಯರೋಗ ಉಂಟುಮಾಡುವ ಸೂಕ್ಷ್ಮಾಣುಗಳ ಸಂಖ್ಯೆ ಕಡಿಮೆ ಮಾಡಲು ಅಥವಾ ದೂರ ಇಡಲು...
ಬೋರಾನ್ :
ಇದರ ಅಭಾವದಿಂದ ಚಿಗುರೆಲೆಗಳು ಬುಡದಲ್ಲಿ ಬಣ್ಣ ಕಳೆದುಕೊಂಡು ನಂತರ ಎಲೆಗಳು ಉದುರಿ ಬೀಳುವುದು. ಇವುಗಳಲ್ಲಿಯ ಮೊಗ್ಗು ಒಣಗುತ್ತದೆ.
ಕ್ಯಾಲ್ಸಿಯಂ:
ಇದರ ಕೊರತೆಯಿಂದ ಸಸ್ಯಗಳು ದಟ್ಟ ಹಸಿರು ಬಣ್ಣವಾಗಿ ಕಾಣುತ್ತದೆ ಮತ್ತು ಇದರ...
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ಭತ್ತ ಮುಖ್ಯ ಮಳೆ ಆಶ್ರಿತ ಬೆಳೆಯಾಗಿರುತ್ತದೆ.ಈ ಬೆಳೆಗೆ ಶಿಪರಸ್ಸು ಮಾಡಿದ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ನೀಡುವುದು ಅವಶ್ಯವಾಗಿದೆ. ರೈತರು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ರಸಗೊಬ್ಬರಗಳನ್ನು ಸರಿಯಾದ ರೀತಿಯಲ್ಲಿ...
ಇಂದಿನ ದಿನಗಳಲ್ಲಿ ಹವಾಮಾನವು ಅತೀ ಶೀಘ್ರವಾಗಿ ಬದಲಾವಣೆ ಕಾಣುತ್ತಿದೆ. ಇದರಿಂದ ರೈತರಿಗೆ ಹಾಗೂ ಸಾಮಾನ್ಯ ಪ್ರಜೆಗಳಿಗೆ ಬಹಳ ತೊಂದರೆಯಾಗುತ್ತಿರುವುದು ಕಾಣುತ್ತಿದ್ದೇವೆ.
ಈ ತೊಂದರೆಗಳನ್ನು ಮನಗಂಡ ರಾಜ್ಯ ಮತ್ತು ಕೇಂದ್ರಸರ್ಕಾರಗಳು ಹವಾಮಾನ ಮುನ್ಸೂಚನಾ ಸೇವೆಯನ್ನು...