ಬೋರಾನ್ :
ಇದರ ಅಭಾವದಿಂದ ಚಿಗುರೆಲೆಗಳು ಬುಡದಲ್ಲಿ ಬಣ್ಣ ಕಳೆದುಕೊಂಡು ನಂತರ ಎಲೆಗಳು ಉದುರಿ ಬೀಳುವುದು. ಇವುಗಳಲ್ಲಿಯ ಮೊಗ್ಗು ಒಣಗುತ್ತದೆ.
ಕ್ಯಾಲ್ಸಿಯಂ:
ಇದರ ಕೊರತೆಯಿಂದ ಸಸ್ಯಗಳು ದಟ್ಟ ಹಸಿರು ಬಣ್ಣವಾಗಿ ಕಾಣುತ್ತದೆ ಮತ್ತು ಇದರ ಚಿಗುರೆಲೆಗಳು ಬಿಳಿಚಿಗೊಳ್ಳುತ್ತದೆ ಎಲೆಗಳ ತುದಿಯಲ್ಲಿ ಕೊಂಡಿ ಆಕಾರದ್ದಾಗಿ ತುದಿ ಮತ್ತು ಅಂಚಿ ನಲ್ಲಿ ಒಣಗಿ ತುದಿಯಲ್ಲಿಯ ಮೊಗ್ಗುಗಳು ಒಣಗುತ್ತವೆ.
ರಂಜಕ :
ಇದರ ಅಭಾವದಿಂದ ಹಸಿರು ಇದ್ದ ಎಲೆಗಳ ಬಣ್ಣವು ತಿಳಿ ಹಸಿರಾಗಿ ಅದರ ನರಗಳು ಹೆಚ್ಚು ನಿಸ್ತೇಜವಾಗಿ ಕಾಣುತ್ತವೆ. ಈ ಎಲೆಗಳಲ್ಲಿ ಚುಕ್ಕುಗಳು ಕಾಣುವುದಿಲ್ಲ.
ಕಬ್ಬಿಣ :
ಇದರ ಕೊರತೆಯಿಂದ ಎಲೆಗಳು ಬಿಳಿಚಿ ಕೊಳ್ಳುತ್ತವೆ ಅದರ ಎಲೆಗಳ ಮೇಲೆ ಚುಕ್ಕೆಗಳು ಬೀಳುವುದಿಲ್ಲ ಮತ್ತು ಮುಖ್ಯ ನರಗಳಿಗೆ ಒಂದು ತರದ ವಿಶಿಷ್ಟ ಹಸಿರು ಬಣ್ಣ ಬರುತ್ತದೆ.
ಮ್ಯಾಂಗನಿಸ್ :
ಇದರ ಅಭಾವದಿಂದ ಎಲೆಗಳು ಬಿಳಿಚಿಕೊಳ್ಳುತ್ತದೆ. ಎಲೆಗಳ ಮುಖ್ಯ ಮತ್ತು ಉಳಿದ ನರಗಳು ದಟ್ಟ ಹಸಿರು ಬಣ್ಣದಾಗಿರುವದರಿಂದ ಅವು ಎದ್ದು ಕಾಣುತ್ತವೆ.
ತಾಮ್ರ :
ಇದರ ಅಭಾವದಿಂದ ಎಲೆಗಳಲ್ಲಿಯ ನರಗಳ ಮಧ್ಯದಲ್ಲಿನ ಭಾಗಗಳು ಬಿಳಿಚಿಕೊಳ್ಳುತ್ತವೆ ಗಂಟು ಕಟ್ಟುತ್ತವೆ ನಂತರ ಎಲೆಗಳು ಹಳದಿಯಾಗಿ ಉದುರಿ ಬೀಳುತ್ತವೆ.
ಸತುವು:
ಇದರ ಅಭಾವದಿಂದ ಎಲೆಗಳು ಸಣ್ಣದಾಗಿದ್ದು ಬಣ್ಣವು ಬಿಳಿಚುಗೊಳ್ಳುತ್ತದೆ. ನರಗಳು ಹಸಿರಾಗಿದ್ದು ಚುಕ್ಕೆಗಳು ಪಸರಿಸಿ ಎಲೆಗಳ ನರ ತುದಿ ಹಾಗೂ ಅಂಚುಗಳನ್ನು ಆವರಿಸುತ್ತವೆ.
ಮೆಗ್ನೇಷಿಯಂ :
ಇದರ ಅಭಾವದಿಂದ ಎಲೆ ತುದಿ ಅಂಚಿನಲ್ಲಿ ಬಿಳಿಚಿಗೊಳ್ಳಲು ಆರಂಬಿಸುವುದು ಇದರ ಎಲೆಗಳಲ್ಲಿ ಚುಕ್ಕೆಗಳು ಇರುವುದಿಲ್ಲ ನರಗಳು ಹಸಿರಾಗಿದ್ದು ತುದಿ ಹಾಗೂ ಅಂಚಿನಲ್ಲಿ ಮುದುಡಿಕೊಳ್ಳುವುದು ಎಲೆಯ ದಂಟಿನ ಭಾಗದಲ್ಲಿ ಒಣಗಿ ಎಲೆಯು ಸುಲಭವಾಗಿ ಉದುರುತ್ತದೆ.
ಪೊಟ್ಯಾಷಿಯಂ :
ಇದರ ಕೊರತೆಯಿಂದ ಎಲೆಗಳು ಬಿಳಿಚಿಕೊಳ್ಳುತ್ತವೆ. ಎಲೆಗಳ ತುದಿ ಮತ್ತು ಅಂಚಿನಲ್ಲಿ ಸಣ್ಣ ಚುಕ್ಕೆಗಳು ಇದ್ದು ತುಕ್ಕು ಬಣ್ಣದ್ದಾಗುತ್ತದೆ ನಂತರ ಎಲೆಗಳು ತುದಿ ಮತ್ತು ಅಂಚಿನಲ್ಲಿ ಒಣಗಿ ಗರಿಗರಿಯಾಗಿ ಮುದುರಿಬೀಳುತ್ತವೆ.
ರಂಜಕ :
ಇದರ ಅಭ್ಹಾವದಿಂದ ಆಗಿ ಸಸ್ಯಗಳ ಬೆಳವಣಿಗೆ ಕಂದುವುದು ಎಲೆಗಳು ನಿಜವಾಗಿ ಹಾಗೂ ಸಣ್ಣದಾಗಿ ಇರುತ್ತವೆ. ರಂಜಕದ ಅಭಾವ ಹೆಚ್ಚಾದಲ್ಲಿ ಎಲೆಯ ತುದಿ ಹಾಗೂ ಅಂಚು ಕೆಂಪು ಚಾಯೆಯನ್ನು ಹೊಂದುತ್ತದೆ.ನಂತರ ಒಣಗುತ್ತದೆ.
ಸಾರಜನಕ :
ಇದರ ಅಭಾವದಿಂದ ಸಸ್ಯ ಹಾಗೂ ಎಲೆಗಳ ಬೆಳವಣಿಗೆ ಕಂದುವುದು ಬಣ್ಣವು ತಿಳಿ ಹಸಿರು ಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗುವುದು ಕೊರತೆ ಹೆಚ್ಚಾದಲ್ಲಿ ಎಲೆಗಳು ಒಣಗಿ ಸುಟ್ಟಂತೆ ಕಾಣುತ್ತವೆ.
Latest Post
- Pm kisan amount-ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನಿಮಗೆ ಇಲ್ಲಿಯವರೆಗೂ ಎಷ್ಟು ಕಂತು ಜಮೆ ಆಗಿದೆ ತಿಳಿಯಬೇಕೆ? ಹೀಗೆ ಮಾಡಿ.
- Solar subsidy-ಮನೆಯ ಮೇಲೆ ಸೋಲಾರ್ ಅಳವಡಿಕೆಗೆ ರೂ.78,000 ಸಬ್ಸಿಡಿ ಪಡೆಯಲು ಆನ್ಲೈನ್ ಅರ್ಜಿ ಆಹ್ವಾನ!
- Rudset free training-ಸಿ ಸಿ ಕ್ಯಾಮೆರಾ(cc camera) ಅಳವಡಿಸುವಿಕೆ ಮತ್ತು ದುರಸ್ಥಿ ಉಚಿತ ತರಬೇತಿಗೆ ರುಡ್ ಸೆಟ್ ಸಂಸ್ಥೆವತಿಯಿಂದ ಅರ್ಜಿ ಆಹ್ವಾನ!
- Farm pond subsidy-ನಿಮ್ಮ ಜಮೀನಿನಲ್ಲಿ ನೀರಿನ ಸಮಸ್ಯೆಯೇ ಹಾಗಿದ್ದರೇ ಇಲ್ಲಿದೆ ಅದಕ್ಕೆ ಪರ್ಯಾಯ ಮಾರ್ಗ! ಕೃಷಿ ಭಾಗ್ಯಯೋಜನೆ.
- Pm kisan yojane-ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಇಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ! ನಿಮ್ಮದು ಇಕೆವೈಸಿ ಆಗಿದೆಯೇ ಚೆಕ್ ಮಾಡಿಕೊಳ್ಳಿ.
- Ration card correction-ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಸಲ್ಲಿಸಲು ಜನವರಿ 31 ರವರೆಗೆ ಅವಕಾಶ ಮುಂದೂಡಲಾಗಿದೆ!
- Animal mela-ಜಾನುವಾರು, ಕುಕ್ಕಟ ಮತ್ತು ಮತ್ಸ್ಯಮೇಳ, ಬೀದರ!
- Crop survey information-2024ರ ಮುಂಗಾರು ಬೆಳೆ ಸಮೀಕ್ಷೆ ವರದಿ ಪಹಣಿ/RTC ಗೆ ದಾಖಲಿಸಲಾಗಿದೆ! ಚೆಕ್ ಮಾಡುವ ವಿಧಾನ.
- Revenue Department Schemes-ಕಂದಾಯ ಇಲಾಖೆಯ ಯೋಜನೆಗಳು ಮತ್ತು ಪ್ರತಿ ತಿಂಗಳು ಪಿಂಚಣಿ(ಹಣ) ಬರುವ ಯೋಜನೆಗಳು!
- Belevime amount-ನಿಮಗೆ ಬೆಳೆ ವಿಮೆ ಹಣ ಇನ್ನೂ ಬಂದಿಲ್ಲವೇ! ನಿಮ್ಮ ಅರ್ಜಿ ಏನಾಗಿದೆ ಎಂದು ತಿಳಿಯಬೇಕೆ ಇಲ್ಲಿದೆ ಮಾಹಿತಿ.
- Agriculture pvc pipe-ಕೃಷಿ ಇಲಾಖೆ ವತಿಯಿಂದ ಸಹಾಯಧನದಲ್ಲಿ PVC ಪೈಪ್ ವಿತರಣೆಗೆ ಅರ್ಜಿ ಆಹ್ವಾನ!
- Rtc crop details-2024ರ ಮುಂಗಾರು ಹಂಗಾಮಿನ ಬೆಳೆ ಮಾಹಿತಿ ಬಿಡುಗಡೆ! ನಿಮ್ಮ ಪಹಣಿ/ Rtc ದಾಖಲಾದ ಬೆಳೆ ವಿವರ ತಿಳಿದುಕೊಳ್ಳಿ.
- Agriculture machinery subsidy-ಕೃಷಿ ಇಲಾಖೆ ವತಿಯಿಂದ ವಿವಿಧ ಕೃಷಿ ಯಂತ್ರೋಪಕರಣಗಳ ಸಹಾಯಧನಕ್ಕೆ ಅರ್ಜಿ ಆಹ್ವಾನ!
- Rudset brahmavar-ರುಡ್ ಸೆಟ್ ಸಂಸ್ಥೆ ಬ್ರಹ್ಮಾವರ ವತಿಯಿಂದ ವಿವಿಧ ಉಚಿತ ತರಬೇತಿಗೆ ಅರ್ಜಿ ಆಹ್ವಾನ!
- Crop insurance status-ಬೆಳೆ ವಿಮೆ ಹಣ ನಿಮಗೆ ಇನ್ನೂ ಬಂದಿಲ್ಲವೇ ನಿಮ್ಮ ಅರ್ಜಿ ಸ್ಥಿತಿ ಬಗ್ಗೆ ತಿಳಿದುಕೊಳ್ಳಿ!
- Yuvanidhi application-2024:ಯುವನಿಧಿ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ!
- Rudset free training-ರುಡ್ ಸೆಟ್ ಸಂಸ್ಥೆ, ಬ್ರಹ್ಮಾವರದಲ್ಲಿ ಜೇನು ಸಾಕಾಣಿಕೆ ಮತ್ತು ಹೈನುಗಾರಿಕೆ ಹಾಗೂ ಎರೆಹುಳ ಗೊಬ್ಬರ ತಯಾರಿಕೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ!
- Pm kisan 19 instalment-ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪರಿಷ್ಕೃತ ಪಟ್ಟಿ ಬಿಡುಗಡೆ! ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ನೋಡಿಕೊಳ್ಳಿ.
- Ration card correction-ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ ಆನ್ಲೈನ್ ಮೂಲಕ!
- Akrama sakrama arji-ಅಕ್ರಮ-ಸಕ್ರಮ ನಮೂನೆ-57 ಅರ್ಜಿಗಳನ್ನು ಪುನರ್ ಪರಿಶೀಲನೆಗೆ ಅವಕಾಶ!
- Vijaya Karnataka news paper-ವಿಜಯ ಕರ್ನಾಟಕ ನ್ಯೂಸ್ ಪೇಪರ ಅವರು ಸೂಪರ್ ಸ್ಟಾರ್ ರೈತ ಪ್ರಶಸ್ತಿಗೆ ಅರ್ಜಿ ಆಹ್ವಾನ!
- Agriculture sprinkler subsidy-ಕೃಷಿ ಇಲಾಖೆಯಲ್ಲಿ ಶೇ.90% ಸಹಾಯಧನದಲ್ಲಿ ಸ್ಪಿಂಕ್ಲರ್ ಸೆಟ್ ವಿತರಣೆಗೆ ಅರ್ಜಿ ಆಹ್ವಾನ!
- Agri and horti mela-ಕೃಷಿ ವಿಜ್ಞಾನ ಕೇಂದ್ರ ಮೂಡಿಗೆರೆ ಕೃಷಿ ಮತ್ತು ತೋಟಗಾರಿಕಾ ಮೇಳ ಆಯೋಜನೆ! ಕೃಷಿ ಮೇಳದ ವಿಶೇಷತೆಗಳು.
- Agriculture loan limit-ಅಡಮಾನ ರಹಿತ ಕೃಷಿ ಸಾಲದ ಮಿತಿಯನ್ನು ರೂ.2 ಲಕ್ಷಕ್ಕೆ ಏರಿಕೆ!
- Sheep farming subsidy-ಕುರಿ ಸಾಕಾಣಿಕೆ ಮಾಡಲು ಶೇ.50% ಸಹಾಯಧನ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!
- Womens free tailoring class- ಮಹಿಳೆಯರ ವಸ್ತ್ರ ವಿನ್ಯಾಸ ( ಮಹಿಳೆಯರ ಟೈಲರಿಂಗ್) ಉಚಿತ ತರಬೇತಿಗೆ ಅರ್ಜಿ ಆಹ್ವಾನ!
- PM kisan ineligible-ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅನರ್ಹರಿಂದ 335 ಕೋಟಿ ರೂ ಹಣ ವಾಪಸ್!
- Free kolimari- ಮಹಿಳೆಯರಿಗೆ ಉಚಿತವಾಗಿ ನಾಟಿ ಕೋಳಿ ಮರಿ ವಿತರಣೆ! ಬೇಕಿದ್ದವರು ಅರ್ಜಿ ಸಲ್ಲಿಸಿ.
- Totagarike mela bagalkote-ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ತೋಟಗಾರಿಕಾ ಮೇಳ ಆಯೋಜನೆ! ಈ ಬಾರಿಯ ಮೇಳದ ವಿಶೇಷತೆಗಳು.
- Pm kisan farmers list-ನಿಮ್ಮ ಗ್ರಾಮದಲ್ಲಿ ಯಾರಿಗೆಲ್ಲ ಕಿಸಾನ್ ಸಮ್ಮಾನ್ ಹಣ ಬರುತ್ತದೆ ನೋಡಬೇಕೆ? ಇಲ್ಲಿದೆ ಮಾಹಿತಿ.