ನಮ್ಮ ದೇಶದಲ್ಲಿ ವಿಪುಲವಾಗಿ ಲಭ್ಯವಿರುವ ಜಲ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪೌಷ್ಟಿಕ ಆಹಾರದ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ ಮತ್ತು ದೇಶದ ಆರ್ಥಿಕ ಅಭಿವೃದ್ಧಿಯಿಂದ ಮೀನುಗಾರಿಕೆಯು ವಿಶಿಷ್ಟವಾದ ಪ್ರಾಮುಖ್ಯತೆಯನ್ನು ಪಡೆದಿದೆ.
ಈಗಿನ ಪರಿಸ್ಥಿತಿಯಲ್ಲಿ ಸಮುದ್ರ ಮೀನುಗಾರಿಕೆಯು ...
1)ಮೀನು ಮರಿ ಉತ್ಪಾದನೆ, ಪಾಲನೆ ಮತ್ತು ಹಂಚಿಕೆ
ಶಿರಸಿ ಮೀನುಗಾರಿಕೆ ಕಛೇರಿ ಆವರಣದ ಕೊಳಗಳಲ್ಲಿ ಪ್ರತಿ ವರ್ಷ ಉತ್ತಮ ತಳಿಗಳ ಮೀನುಮರಿಗಳನ್ನು ಪಾಲನೆ ಮಾಡಿ ತಾಲೂಕಿನ ಆಸಕ್ತ ರೈತರಿಗೆ ಯೋಗ್ಯ ದರದಲ್ಲಿ ಸರಬರಾಜು ಮಾಡಲಾಗುತ್ತಿದೆ....
ಮೊಟ್ಟೆ ಹಾಕುವ ಮೀನುಗಳು
ಮರಿಹಾಕುವ ಮೀನುಗಳು
ಜೀವಂತ ಮರಿಹಾಕುವ ಮೀನುಗಳು ವರ್ಷವಿಡಿ ಸಂತಾನೋತ್ಪತ್ತಿ ಮಾಡುತ್ತವೆ. ಅವುಗಳಿಗೆ ನಿಗದಿತ ಕಾಲ ಇಲ್ಲ. ಮುಖ್ಯವಾದ ಮೀನುಗಳು: ಗಫ್ಟಿ , ಬ್ಲಾಕ್ ಮೋಲಿ, ಸೈಲ್ಪಿನ್ ಮೋಲಿ, ಸ್ವಾರ್ಡಟೇಲ್ ಪ್ಲಾಟಿ.
ಮೊಟ್ಟೆ ಇಡುವ...
ಕೃಷಿಯ ಅನೇಕ ನೈಸರ್ಗಿಕ ಸಂಪನ್ಮೂಲಗಳಾದ ಗಾಳಿ, ನೀರು ಮತ್ತು ಸೂರ್ಯರಷ್ಮಿಯ ಜೊತೆಗೆ ಮಣ್ಣು ಒಂದಾಗಿದೆ. ವ್ಯವಸಾಯಕ್ಕೆ ಮಣ್ಣು ಮೂಲ ಆಧಾರ. ಯಾವುದೆ ಒಂದು ದೇಶ ಅಥವಾ ಪ್ರದೇಶದ ಸಮಗ್ರ ಬೆಳವಣಿಗೆಯಲ್ಲಿ ಕೃಷಿ ಒಂದು...
ಕೀಟನಾಶಕಗಳು ಇಂದು ಹಲವಾರು ಸ್ವರೂಪಗಳಲ್ಲಿ ಲಭ್ಯವಿರುತ್ತವೆ. ಉದಾ.: ದ್ರಾವಣ ರೂಪ, ಹರಳು ರೂಪ, ಧೂಳು ಅಥವಾ ಪುಡಿ ರೂಪ. ಅಗತ್ಯ ಮತ್ತು ಆಗಬಹುದಾದ ಅಪಾಯಗಳನ್ನು ಗಮನದಲ್ಲಿರಿಸಿಕೊಂಡು ಬೇಕಾದ ರೂಪಗಳ ಕೀಟನಾಶಕಗಳನ್ನು ಶಿಸ್ತುಬದ್ಧವಾಗಿ ಆಯ್ಕೆಮಾಡಿಕೊಳ್ಳಬೇಕು.
ಒಮ್ಮೆ ...
ಕೀಟನಾಶಕಗಳ ಸಿಂಪರಣೆಯನ್ನು ಮುಂಜಾನೆ(11 ಗಂಟೆಯ ತನಕ) ಮತ್ತು ಸಂಜೆ ಸಮಯದಲ್ಲಿ( 3 ಗಂಟೆಯ ನಂತರ) ಮಾತ್ರ ಮಾಡಬೇಕು.
ಸಿಂಪರಣಾ ಯಂತ್ರದ ನಾಜಲ್ ( nozzle ) ಗೆ ಏನಾದರೂ ಸಿಕ್ಕಿ ಹಾಕಿಕೊಂಡು ತೊಂದರೆಯಾದಲ್ಲಿ ಬಾಯಿಂದ...