Tuesday, July 15, 2025
HomeTagsCrop survey

Tag: crop survey

spot_imgspot_img

CROP SURVEY-ನಿಮ್ಮ ಸರ್ವೇ ನಂಬರ್‌ ಕೃಷಿಯೇತರ ಎಂದು ನಮೂದಿಸಲಾಗಿದೆಯೆ ತಿಳಿದುಕೊಳ್ಳಿ! 2025ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಇನ್ನೇನು ಆರಂಭವಾಗಲಿದೆ!

ನಮಸ್ಕಾರ ರೈತರೇ, ಮುಂಗಾರು ಹಂಗಾಮಿನ 2024 ರ ರೈತರ ಬೆಳೆ ಸಮೀಕ್ಷೆ ಆ್ಯಪ್ ಮತ್ತು ಖಾಸಗಿ ನಿವಾಸಿಗಳ ಬೆಳೆ ಸಮೀಕ್ಷೆ ಆಯಪ್‌ ಮೂಲಕ ರೈತರು ಬೆಳೆದ ಬೆಳೆಗಳ ಸಮೀಕ್ಷೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಅದರಲ್ಲಿ...

RTC bele entry- ಜಮೀನಿನ ಪಹಣಿ/ಆರ್ ಟಿ ಸಿ/ಉತಾರಿ ಗಳಲ್ಲಿ ಬೆಳೆ ನಮೂದು ಮಾಡುವುದು ಹೇಗೆ? ನಮೂದಿಸುವ ಸಮಯ.

ನಮಸ್ಕಾರ ರೈತರೇ, ಎಷ್ಟೋ ಜನ ರೈತರಿಗೆ  ತಮ್ಮ ಕೃಷಿ ಜಮೀನಿನ ಪಹಣಿ/ಆರ್ ಟಿ ಸಿ/ಉತಾರಿ ಗಳಲ್ಲಿ ಬೆಳೆ ನಮೂದು ಮಾಡುವುದು ಹೇಗೆ ಎಂದು ಗೊತ್ತಿರುವುದಿಲ್ಲ. ಹಾಗೂ ಈ ಮುಂಚೆ ಗ್ರಾಮ ಮಟ್ಟದ ಗ್ರಾಮ...

Revenuve department land-ಕಂದಾಯ ಇಲಾಖೆಯಿಂದ ಅಕ್ರಮ-ಸಕ್ರಮ ಜಮೀನುಗಳಿಗೆ ಪಹಣಿ!

ಕರ್ನಾಟಕ ರಾಜ್ಯದಲ್ಲಿ ಭೂ ಮಂಜೂರಾತಿಯನ್ನು ಪಡೆದ ಅರ್ಹ ರೈತರಿಗೆ ಇನ್ನು ಸಹ ಹಲವು ಭಾಗಗಳಲ್ಲಿ ಅಧಿಕೃತ ಜಮೀನಿಗೆ ಸಂಬಂಧ ಪಟ್ಟ ದಾಖಲೆಗಳನ್ನು (Land Documents) ಕಂದಾಯ ಇಲಾಖೆಯಿಂದ ಒದಗಿಸಲಾಗಿರುವುದಿಲ್ಲ ಅಂತಹ ಅರ್ಹ ಫಲಾನುಭವಿ...

Bisilin rakshane-ಬೇಸಿಗೆ ಸಮಯದಲ್ಲಿ ಬಿಸಿಲಿನಿಂದ ತೋಟಗಾರಿಕೆ ಬೆಳೆಗಳ ರಕ್ಷಣೆ ಹೇಗೆ? ಇಲ್ಲಿದೆ ಮಾಹಿತಿ.

ನಮಸ್ಕಾರ ರೈತರೇ, ಬಿರು ಬಿಸಿಲಿನ ಹೊಡೆತಕ್ಕೆ ತೋಟಗಾರಿಕೆ ಬೆಳೆಗಳು ನಲುಗುತ್ತಿವೆ. ಅದರಲ್ಲೂ ರಾಜ್ಯದ ಪ್ರಧಾನ ತೋಟಗಾರಿಕೆ ಬೆಳೆಗಳಲ್ಲಿ ತೆಂಗಿಗೆ ಬಿಸಿಲು ತಾಗುವುದು ಹೆಚ್ಚಾಗಿದೆ. ಅದಾರಿಂದ ಹೇಗೆ ರಕ್ಷಣೆ ಮಾಡಬೇಕು ಅದರ ಕ್ರಮಗಳ ಬಗ್ಗೆ...

Krishi mela brahmavar-ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರದಲ್ಲಿ ಎರಡು ದಿನಗಳ ಕೃಷಿ ಮೇಳ ಆಯೋಜನೆ! ಮೇಳದ ಆಕರ್ಷಣೆಗಳ ಮಾಹಿತಿ ಇಲ್ಲಿದೆ.

ನಮಸ್ಕಾರ ರೈತರೇ, ರೈತರಿಗೆ ಕೃಷಿ ಮಾಹಿತಿಗಳು ಹೆಚ್ಚಾಗಿ ಸಿಗಲಿ ಎಂಬ ಉದ್ದೇಶದಿಂದ ಅಲ್ಲಲ್ಲಿ ಕೃಷಿ ಮೇಳಗಳನ್ನು ಆಯೋಜನೆ ಮಾಡಲಾಗುತ್ತಿದೆ. ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರದಲ್ಲಿ ಎರಡು ದಿನಗಳ ಕೃಷಿ...

CROP SURVEY- ನಿಮ್ಮದು ಇನ್ನೂ ಬೆಳೆ ಸಮೀಕ್ಷೆ ಆಗಿಲ್ಲವೇ ಹಾಗಿದ್ದರೇ ನಿಮಗೆ ಈ ಸೌಲಭ್ಯಗಳು ಸಿಗುವುದಿಲ್ಲ!

ನಮಸ್ಕಾರ ರೈತರೇ, 2024ರ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ನಿಮ್ಮದು ಆಗಿಲ್ಲವೇ ಹಾಗಿದ್ದರೇ ನಿಮಗೆ ಈ ಸೌಲಭ್ಯಗಳು ಸಿಗುವುದಿಲ್ಲ. ಬೆಳೆ ಸಮೀಕ್ಷೆಯ ವರದಿಯನ್ನು ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಲು ಕಡ್ಡಾಯ ಬಳಕೆ ಮಾಡುತ್ತಿವೆ. ಆದ್ದರಿಂದ...

Fertilizer buyer rules-ರೈತರು ರಸಗೊಬ್ಬರವನ್ನು ಖರೀದಿಸುವಾಗ ಗಮನಿಸಬೇಕಾದ ಅಂಶಗಳು! ಯಾವು ನಿಮಗೆ ಗೊತ್ತೆ?

ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಕೃಷಿ ಜಮೀನಿದ್ದು ಕೃಷಿ ಮಾಡುವ ರೈತರಿಗೆ ಬೆಳೆಗಳಿಗೆ ನೀಡುವ ರಸಗೊಬ್ಬರವು ಹೇಗೆ ಇರಬೇಕು? ಎಷ್ಟು ಬೆಳೆಗಳಿಗೆ ಕೊಡಬೇಕು? ರಸಗೊಬ್ಬರವನ್ನು ಖರೀದಿಸುವಾಗ ರೈತರು ಯಾವೆಲ್ಲ ಅಂಶಗಳನ್ನು ಗಮನಿಸಬೇಕು ಎಂಬ ಮಾಹಿತಿನ್ನು...
spot_imgspot_img

Latest post