Thursday, March 26, 2026
ಮುಖಪುಟಕೃಷಿ

ಕೃಷಿ

ಕೀಟನಾಶಕಗಳ ಬಳಕೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳು

ಕೀಟನಾಶಕಗಳು ಮೂಲತಃ ವಿಷಕಾರಿ ವಸ್ತುಗಳು, ಅವುಗಳ ಶಿಸ್ತುಬದ್ಧ ಬಳಕೆಯಿಂದ ಮಾನವನ ಆರೋಗ್ಯದ ಮೇಲೆ ಉಂಟಾಗಬಹುದಾದ ಪ್ರತಿಕೂಲ ಪರಿಣಾಮಗಳನ್ನು ತಡೆಗಟ್ಟುವುದರ ಜೊತೆಯಲ್ಲಿ ತನ್ನ ಬೆಳೆಯನ್ನು ಬಾಧಿಸುವ ಕೀಟ ರೋಗಗಳನ್ನು ಯಶಸ್ವಿಯಾಗಿ ದೂರವಿಡಬಹುದು. ಈ ನಿಟ್ಟಿನಲ್ಲಿ...

ಉಚಿತ ನಾಟಿ ಕೋಳಿಮರಿ ವಿತರಿಸುವ ಯೋಜನೆ – ಬೇಕಾದ ದಾಖಲಾತಿಗಳು ?

ಗ್ರಾಮೀಣ ರೈತ ಮಹಿಳೆಯರಿಗೆ ಐದು ವಾರದ ನಾಟಿ ಕೋಳಿ ಮರಿಗಳನ್ನು ಉಚಿತವಾಗಿ ವಿತರಿಸುವ ಯೋಜನಾ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಪಶು ಪಾಲನಾ ಇಲಾಖೆ ವತಿಯಿಂದ ಅನುಷ್ಥಾನಗೊಳಿಸಲಾಗುತ್ತಿದ್ದು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ...

ರಾಸುಗಳಿಗೂ ಪಶು ಧನ್ ಭೀಮಾ ಯೊಜನೆ

ಪಶು ಧನ್ ಭೀಮಾ ಯೊಜನೆಯಡಿಯಲ್ಲಿ ರೈತರು ಸಹಕಾರಿ ಸೊಸೈಟಿಗಳು ಮತ್ತು ಹೈನುಗಾರಿಕೆ ಮಾಡುವ ಪ್ರತಿಯೊಬ್ಬ ರೈತರು ತಮ್ಮ ರಾಸುಗಳಿಗೆ(ಜಾನುವಾರ) ವಿಮೆ ಮಾಡಿಸಬಹುದು. ವಿಮೆ ಮಾಡಿಸುವ ಒಟ್ಟೂ ಮೊತ್ತವು ಮಾರುಕಟ್ಟೆ ದರಕ್ಕಿಂತ 100% ಮೀರಬಾರದು. ಜಾನುವಾರಗಳ...

ಸಾವಯವ ಕೃಷಿಯ ಉದ್ಧೇಶ ಮತ್ತು ಪ್ರಯೋಜನದ ಬಗ್ಗೆ ನಿಮಗೆ ಎಷ್ಟು ಗೊತ್ತು?

ಆಧುನಿಕ ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಕೀಟನಾಶ ಮತ್ತು ಕಳೆನಾಶಕಗಳ ಬಳಕೆ ಹೆಚ್ಚುತಾ ಸಾಗಿ ಭೂ ಫಲವತ್ತತೆಯನ್ನು ಕಾಪಾಡುವಲ್ಲಿ ಸಾವಯವ ಗೊಬ್ಬರಗಳ ಬಳಕೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿಲ್ಲ. ವಿವೇಚನೆಯಿಲ್ಲದೆ ಬಳಸಿದ ರಾಸಾಯನಿಕ ಗೊಬ್ಬರ...

ರೇಷ್ಮೆ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ

ರೇಷ್ಮೆ ಕೃಷಿ ಒಂದು ಪ್ರಮುಖ ಗ್ರಹ ಕೈಗಾರಿಕೆಯಾಗಿದೆ. ರೇಷ್ಮೆ ಕೃಷಿ ಅನೇಕ ರೈತರಿಗೆ ಕೃಷಿ ಕಾರ್ಮಿಕರಿಗೆ ಉದ್ಯೋಗ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಕಡಿಮೆ ಜಾಗದಲ್ಲಿ, ಕಡಿಮೆ ಅವಧಿಯಲ್ಲಿ ಮತ್ತು ಕಡಿಮೆ ಬಂಡವಾಳದಲ್ಲಿ...

ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಕಾರ್ಯಕ್ರಮಗಳು

ಅಭಿವೃದ್ಧಿ ಕಾರ್ಯ ಚಟುವಟಿಕೆಗಳು: 1) ಜಾನುವಾರು ಚಿಕಿತ್ಸೆ ಹಾಗೂ ಔಷಧ ಪೂರೈಕೆ: ಜಾನುವಾರುಗಳ ಅನಾರೋಗ್ಯದ ಸಂದರ್ಭದಲ್ಲಿ ಮತ್ತು ಯಾವುದೇ ತರದ  ರೋಗ ಉದ್ರೇಕಗಳ ಸಂದರ್ಭಗಳಲ್ಲಿ ಸೂಕ್ತ ಚಿಕಿತ್ಸೆ  ನೀಡಿಕೆ ಹಾಗೂ ಔಷದೋಪಚಾರ. 2) ಜಂತುನಾಶಕ ಔಷಧ ಪೂರೈಕೆ: ಪಶುಗಳಿಂದ...

Latest Post