Monday, February 10, 2025
ಮುಖಪುಟಯೋಜನೆ

ಯೋಜನೆ

Gruhalakshmi amount-ಗೃಹ ಲಕ್ಷ್ಮೀ ಹಣ ಬಿಡುಗಡೆ ನಿಮಗೆ ಬಂತಾ? ಹೀಗೆ ಚೆಕ್ ಮಾಡಿಕೊಳ್ಳಿ!

ಆತ್ಮೀಯ ಗ್ರಾಹಕರೇ, ಕರ್ನಾಟಕ ರಾಜ್ಯದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯ ರೂ.2000 ಹಣವನ್ನು ಇದೇ ತಿಂಗಳು 25 ರಂದು ಹಣ ಬಿಡುಗಡೆ ಮಾಡಲಾಗಿದ್ದು. ನಿಮ್ಮ ಖಾತೆಗೆ ಹಣ ಜಮೆಯ ವಿವರ...

Solar subsidy-ಮನೆಯ ಮೇಲೆ ಸೋಲಾರ್ ಅಳವಡಿಕೆಗೆ ರೂ.78,000 ಸಬ್ಸಿಡಿ ಪಡೆಯಲು ಆನ್ಲೈನ್ ಅರ್ಜಿ ಆಹ್ವಾನ!

ಸಾರ್ವಜನಿಕರು ಸೂರ್ಯಘರ್ ಯೋಜನೆಯಡಿ ತಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸಬ್ಸಿಡಿಯಲ್ಲಿ(Solar subsidy) ಸೌರ್ ವಿದ್ಯುತ್ ಘಟಕವನ್ನು ಸ್ಥಾಪಿಸಲು ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಸೂರ್ಯ ಮುಪ್ತ್ ಬಿಜ್ಲಿ...

Revenue Department Schemes-ಕಂದಾಯ ಇಲಾಖೆಯ ಯೋಜನೆಗಳು ಮತ್ತು ಪ್ರತಿ ತಿಂಗಳು ಪಿಂಚಣಿ(ಹಣ) ಬರುವ ಯೋಜನೆಗಳು!

ಕರ್ನಾಟಕ ಸರಕಾರದ ಇಲಾಖೆಗಳಲ್ಲಿ ಪ್ರಧಾನವಾದ ಇಲಾಖೆಯಾದ ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರಿಗೆ ಪ್ರತಿ ತಿಂಗಳು ಪಿಂಚಣಿ ಬರುವ ಹಲವು ಯೋಜನೆಗಳಿವೆ. ಈ ಯೋಜನೆಗಳಿಗೆ ಎಲ್ಲಿ ಅರ್ಜಿ ಸಲ್ಲಿಸಬೇಕು, ಯಾರು ಅರ್ಜಿಸಲ್ಲಿಸಲು ಅರ್ಹರು ಮತ್ತು ಏನೆಲ್ಲ...

Yuvanidhi application-2024:ಯುವನಿಧಿ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

ಕರ್ನಾಟಕ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯ ಸೌಲಭ್ಯ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. 2024ನೇ ವರ್ಷದಲ್ಲಿ ವ್ಯಾಸಂಗ ಮುಗಿಸಿರುವ ಅರ್ಹ ವಿದ್ಯಾರ್ಥಿಗಳಿಂದ ಯುವನಿಧಿ ಯೋಜನೆಗೆ...

Ration card correction-ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ ಆನ್ಲೈನ್ ಮೂಲಕ!

ನಮಸ್ಕಾರ ರೈತರೇ, ಪಡಿತರ ಚೀಟಿ/ರೇಷನ್ ಕಾರ್ಡ ನಲ್ಲಿ ತಪ್ಪಾಗಿ ದಾಖಲಾಗಿರುವ ಮಾಹಿತಿಯನ್ನು ಅಥವಾ ವಿಳಾಸ ಮತ್ತು ಸದಸ್ಯರ ವಿವರವನ್ನು ತಿದ್ದುಪಡಿ(Ration card tiddupadi)/ಬದಲಾವಣೆ ಮಾಡಿಸಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ...

Ration card cancel list-ಅಕ್ರಮವಾಗಿ ಪಡೆದ ರೇಷನ್ ಕಾರ್ಡ್ ರದ್ದು ಮಾಡಿದ ಪಟ್ಟಿ ಬಿಡುಗಡೆ! ಪಟ್ಟಿಯಲ್ಲಿ ನಿಮ್ಮ ರೇಷನ್ ಕಾರ್ಡ್ ಉಂಟೇ ಚೆಕ್ ಮಾಡಿಕೊಳ್ಳಿ.

ಕರ್ನಾಟಕ ರಾಜ್ಯದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಅಕ್ರಮವಾಗಿ ಮತ್ತು ಆದಾಯ ತೆರಿಗೆ ಕಟ್ಟುತ್ತೀರುವವರ ರೇಷನ್ ಕಾರ್ಡ್ ರದ್ದು ಮಾಡಿದ ಪಟ್ಟಿ ಬಿಡುಗಡೆ ಮಾಡಲಾಗಿದ್ದು! ಆ ಪಟ್ಟಿಯಲ್ಲಿ ನಿಮ್ಮ...

Latest Post