Thursday, November 21, 2024

admin

spot_img

ಹಸಿರೆಲೆ ಗೊಬ್ಬರಗಳಲ್ಲಿರುವ ಆಹಾರಾಂಶಗಳ ಪ್ರಮಾಣ

 ಹಸಿರೆಲೆ ಗೊಬ್ಬರಗಳ 100 ಕೆ.ಜಿ. ಗಳಲ್ಲಿರುವ ಸಸ್ಯ ಪೋಷಕಾಂಶಗಳು ಈ ಕೆಳಕಂಡಂತಿವೆ.  ಹಸಿರೆಲೆ ಗೊಬ್ಬರಗಳ ಹೆಸರು     ಸಾರಜನಕ ರಂಜಕ ಪೊಟ್ಯಾಶ್ ( ಶೇ.)( ಶೇ.)( ಶೇ.)ಆಪ್ ಸೆಣಬು0.890.120.51ಡಯಂಚ0.680.160.40ಗ್ಲಿರಿಸೀಡಿಯಾ0.680.160.30ಸಸ್ಬೇನಿಯಾ0.700.140.75ಹೊಂಗೆ0.160.140.49ಹೆಸರು0.700.170.50ಉದ್ದು0.820.180.52 ಈ ಹಸಿರೆಲೆ ಗೊಬ್ಬರಗಳು ಸಾರಜನಕ, ರಂಜಕ,  ಪೊಟ್ಯಾಶ್ ಪೋಷಕಾಂಶಗಳೇ ಸುಣ್ಣದ ಅಂಶವನ್ನು...

ಸಸ್ಯರೋಗಗಳ ಜೈವಿಕ ಹತೋಟಿ ಟ್ರೈಕೋಡರ್ಮಾ

ಟೈಕೋಡರ್ಮಾ ಎಂಬುವುದು ಒಂದು ಶೀಲಿಂದ್ರ ಮಣ್ಣಿನಿಂದ ಬರುವ ಸಸ್ಯರೋಗಗಳ ಜೈವಿಕ ಹತೋಟಿ ಸಾದ್ಯ ಎನ್ನುವುದರ ಬಗ್ಗೆ ಈಗ ಸಾಕಷ್ಟು ಪರಿಚಿತವಾಗಿದೆ. ಸಸ್ಯರೋಗ ಉಂಟುಮಾಡುವ ಸೂಕ್ಷ್ಮಾಣುಗಳ ಸಂಖ್ಯೆ ಕಡಿಮೆ ಮಾಡಲು ಅಥವಾ ದೂರ ಇಡಲು...

ಸಸ್ಯ ಪೋಷಕಾಂಶಗಳ ಕೊರತೆಯ ಲಕ್ಷಣಗಳು

ಬೋರಾನ್ : ಇದರ ಅಭಾವದಿಂದ ಚಿಗುರೆಲೆಗಳು ಬುಡದಲ್ಲಿ ಬಣ್ಣ ಕಳೆದುಕೊಂಡು ನಂತರ ಎಲೆಗಳು ಉದುರಿ ಬೀಳುವುದು. ಇವುಗಳಲ್ಲಿಯ ಮೊಗ್ಗು ಒಣಗುತ್ತದೆ. ಕ್ಯಾಲ್ಸಿಯಂ: ಇದರ ಕೊರತೆಯಿಂದ ಸಸ್ಯಗಳು ದಟ್ಟ ಹಸಿರು ಬಣ್ಣವಾಗಿ ಕಾಣುತ್ತದೆ ಮತ್ತು ಇದರ...

ನಾಟಿ ಭತ್ತದ ಬೆಳೆಯಲ್ಲಿ ರಾಸಾಯನಿಕ ಗೊಬ್ಬರ ನಿರ್ವಹಣಾ ಕ್ರಮ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ಭತ್ತ ಮುಖ್ಯ ಮಳೆ ಆಶ್ರಿತ ಬೆಳೆಯಾಗಿರುತ್ತದೆ.ಈ ಬೆಳೆಗೆ ಶಿಪರಸ್ಸು ಮಾಡಿದ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ನೀಡುವುದು ಅವಶ್ಯವಾಗಿದೆ. ರೈತರು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ರಸಗೊಬ್ಬರಗಳನ್ನು ಸರಿಯಾದ ರೀತಿಯಲ್ಲಿ...

ಮಳೆ ಮುನ್ಸೂಚನೆ ತಿಳಿಯಲು ಬಳಸಿ ಮೇಘದೂತ್ ಮೊಬೈಲ್ App

ಇಂದಿನ ದಿನಗಳಲ್ಲಿ ಹವಾಮಾನವು ಅತೀ ಶೀಘ್ರವಾಗಿ ಬದಲಾವಣೆ ಕಾಣುತ್ತಿದೆ. ಇದರಿಂದ ರೈತರಿಗೆ ಹಾಗೂ ಸಾಮಾನ್ಯ ಪ್ರಜೆಗಳಿಗೆ ಬಹಳ ತೊಂದರೆಯಾಗುತ್ತಿರುವುದು ಕಾಣುತ್ತಿದ್ದೇವೆ. ಈ ತೊಂದರೆಗಳನ್ನು ಮನಗಂಡ ರಾಜ್ಯ ಮತ್ತು ಕೇಂದ್ರಸರ್ಕಾರಗಳು ಹವಾಮಾನ ಮುನ್ಸೂಚನಾ ಸೇವೆಯನ್ನು...

ಮಣ್ಣಿನಿಂದ ಹಾಗೂ ಬೀಜದಿಂದ ಉಲ್ಬಣಗೊಂಡು ಹರಡುವ ರೋಗಾಣು ನಾಶಕ್ಕೆ ಸೊಡೋಮೊನಾಸ್

ಸೊಡೋಮೊನಾಸ್ಫ್ಲುರೋಸೆನ್ಸ್ದುಂಡಾಣು, ಮಣ್ಣಿನಲ್ಲಿರುವ ಜೈವಿಕ ಪೀಡೆನಾಶಕ. ಇದು ಪರೋಕ್ಷ ಹಾಗೂ ಅಪರೋಕ್ಷವಾಗಿ ಸಸ್ಯಗಳಿಗೆ ಮಣ್ಣಿನಿಂದ ಹಾಗೂ ಬೀಜದಿಂದ ಉಲ್ಬಣಗೊಂಡು ಹರಡುವ ರೋಗಾಣು ಜೀವಿಗಳನ್ನು ನಾಶಪಡಿಸುವುದಲ್ಲದೇ ಅಧಿಕ ಬೆಳೆ ಇಳುವರಿ ಪಡೆಯಲು ಸಹಾಯ ಮಾಡುವುದು.ಈ ಸೂಕ್ಷ್ಮಾಣು...

ಭತ್ತದಲ್ಲಿ ಬೆಂಕಿ ರೋಗ ನಿರ್ವಹಣೆಗೆ ಈ ಕ್ರಮ ಅನುಸರಿಸಿ

ಇದು ಪ್ರಮುಖ ರೋಗವಾಗಿದ್ದು ಇಳುವರಿಯಲ್ಲಿ ಅಪಾರ ನಷ್ಟಕ್ಕೆ ಕಾರಣವಾಗಿದೆ. ತಪ್ಪದೇ ಬೀಜೋಪಚಾರಮಾಡಿ ಬಿತ್ತನೆ ಮಾಡಿರಿ 2-3 ಗ್ರಾಂ ಕಾರ್ಬಂಡೈಜಿಮ್ ಪ್ರತಿ 1 ಕೆಜಿ ಬೀಜಕ್ಕೆ ಸಸಿಮಡಿ ಮತ್ತು ಮುಖ್ಯಭೂಮಿಯಲ್ಲಿ ರೋಗ ಲಕ್ಷಣ...

Subscribe

- Never miss a story with notifications

- Gain full access to our premium content

- Browse free from up to 5 devices at once

[tds_leads input_placeholder=”Your email address” btn_horiz_align=”content-horiz-center” pp_msg=”SSd2ZSUyMHJlYWQlMjBhbmQlMjBhY2NlcHQlMjB0aGUlMjAlM0NhJTIwaHJlZiUzRCUyMiUyMyUyMiUzRVByaXZhY3klMjBQb2xpY3klM0MlMkZhJTNFLg==” pp_checkbox=”yes” tdc_css=”eyJhbGwiOnsibWFyZ2luLXRvcCI6IjMwIiwibWFyZ2luLWJvdHRvbSI6IjQwIiwiZGlzcGxheSI6IiJ9LCJwb3J0cmFpdCI6eyJtYXJnaW4tdG9wIjoiMTUiLCJtYXJnaW4tYm90dG9tIjoiMjUiLCJkaXNwbGF5IjoiIn0sInBvcnRyYWl0X21heF93aWR0aCI6MTAxOCwicG9ydHJhaXRfbWluX3dpZHRoIjo3NjgsImxhbmRzY2FwZSI6eyJtYXJnaW4tdG9wIjoiMjAiLCJtYXJnaW4tYm90dG9tIjoiMzAiLCJkaXNwbGF5IjoiIn0sImxhbmRzY2FwZV9tYXhfd2lkdGgiOjExNDAsImxhbmRzY2FwZV9taW5fd2lkdGgiOjEwMTksInBob25lIjp7Im1hcmdpbi10b3AiOiIyMCIsImRpc3BsYXkiOiIifSwicGhvbmVfbWF4X3dpZHRoIjo3Njd9″ display=”column” gap=”eyJhbGwiOiIyMCIsInBvcnRyYWl0IjoiMTAiLCJsYW5kc2NhcGUiOiIxNSJ9″ f_msg_font_family=”downtown-sans-serif-font_global” f_input_font_family=”downtown-sans-serif-font_global” f_btn_font_family=”downtown-sans-serif-font_global” f_pp_font_family=”downtown-serif-font_global” f_pp_font_size=”eyJhbGwiOiIxNSIsInBvcnRyYWl0IjoiMTEifQ==” f_btn_font_weight=”700″ f_btn_font_size=”eyJhbGwiOiIxMyIsInBvcnRyYWl0IjoiMTEifQ==” f_btn_font_transform=”uppercase” btn_text=”Unlock All” btn_bg=”#000000″ btn_padd=”eyJhbGwiOiIxOCIsImxhbmRzY2FwZSI6IjE0IiwicG9ydHJhaXQiOiIxNCJ9″ input_padd=”eyJhbGwiOiIxNSIsImxhbmRzY2FwZSI6IjEyIiwicG9ydHJhaXQiOiIxMCJ9″ pp_check_color_a=”#000000″ f_pp_font_weight=”600″ pp_check_square=”#000000″ msg_composer=”” pp_check_color=”rgba(0,0,0,0.56)” msg_succ_radius=”0″ msg_err_radius=”0″ input_border=”1″ f_unsub_font_family=”downtown-sans-serif-font_global” f_msg_font_size=”eyJhbGwiOiIxMyIsInBvcnRyYWl0IjoiMTIifQ==” f_input_font_size=”eyJhbGwiOiIxNCIsInBvcnRyYWl0IjoiMTIifQ==” f_input_font_weight=”500″ f_msg_font_weight=”500″ f_unsub_font_weight=”500″]

Must read

spot_img