Thursday, November 21, 2024

Spice Board Subsidy: ಸಂಬಾರ ಮಂಡಳಿಯಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ

Spice Board Subsidy: ಸಂಬಾರ ಮಂಡಳಿಯಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ

ಪ್ರಸಕ್ತ (2023-24) ಸಾಲಿನಲ್ಲಿ. ಸಂಬಾರ ಮಂಡಳಿ ಶಿರಸಿ, ಈ ಕೆಳಗೆ ಕಾಣಿಸಿದ ಸಹಾಯಧನಕ್ಕೆ ಅರ್ಜಿ ಆಹ್ವಾನ ಮಾಡಲಾಗಿರುತ್ತದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಏಲಕ್ಕಿ ನಾಟಿ ಮಾಡಿದ ರೈತರಿಗೆ – ಹೊಸ ತೋಟಕ್ಕೆ
ಏಲಕ್ಕಿ ನರ್ಸರಿ ಮಾಡಿದವರಿಗೆ
ಕಾಳು ಮೆಣಸು ಬಿಡಿಸುವ ಯಂತ್ರಕ್ಕೆ
ಮೇಲೆ ತಿಳಿಸಿದ ಯೋಜನೆಗಳಿಗೆ ಸಂಬಾರ ಮಂಡಳಿಯಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ರೈತರು ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ಸಂಬಾರ ಮಂಡಳಿ ಶಿರಸಿಯ ಕ್ಷೇತ್ರಾಧಿಕಾರಿ ಯವರನ್ನು ಸಂಪರ್ಕಿಸಿ
9741624420
ಕ್ಷೇತ್ರಾಧಿಕಾರಿಗಳು,
ಸಂಬಾರ ಮಂಡಳಿ, ಶಿರಸಿ

ಇದನ್ನೂ ಓದಿ: PMKSY-OI Scheme: PVC Pipe ಶೇ. 50 ರ ಸಹಾಯಧನದಲ್ಲಿ ವಿತರಣೆ:

Required Documents: ಹೊಸದಾಗಿ ಏಲಕ್ಕಿ ತೋಟ ಮಾಡಿದ ಯೋಜನೆಗೆ ಬೇಕಾಗುವ ದಾಖಲೆಗಳು
ಈ ವರ್ಷದ ಆರ್. ಟಿ.ಸಿ
ಆರ್.ಟಿ.ಸಿ ಯಲ್ಲಿ ಏಲಕ್ಕಿ ಬೆಳೆ ಇಲ್ಲದಿದ್ದರೆ ಗ್ರಾಮ ಲೆಕ್ಕಾಧಿಕಾರಿಯಿಂದ ಏಲಕ್ಕಿ ಬೆಳೆ ದೃಢೀಕರಣ ಪತ್ರ
ನಕಾಶೆ (Survey sketch)
ಬ್ಯಾಂಕ್ ಪಾಸಬುಕ್
ತೋಟಗಾರಿಕಾ ಇಲಾಖೆಯಿಂದ ಫಾರ್ಮ್ -B
ವೋಟರ್ ಐಡಿ
ಆಧಾರ್ ಕಾರ್ಡ್

Required Documents: ಏಲಕ್ಕಿ ನರ್ಸರಿ ಯೋಜನೆಗೆ ಬೇಕಾಗುವ ದಾಖಲಾತಿಗಳು*
ಆರ್. ಟಿ.ಸಿ
ಬ್ಯಾಂಕ್ ಪಾಸ್ಬುಕ್
ಆಧಾರ್ ಕಾರ್ಡ್
ವೋಟರ್ ಐಡಿ

ಇದನ್ನೂ ಓದಿ: ಬರ ಪರಿಹಾರ ಹೇಕ್ಟರ್‍ ಎಷ್ಟು ? ಜಮಾ ಆಗಲು ರೈತರು ಏನು ಮಾಡಬೇಕು?

Required Documents: ಕಾಳು ಮೆಣಸು ಬಿಡಿಸುವ ಯಂತ್ರಕ್ಕೆ ಬೇಕಾಗುವ ದಾಖಲೆಗಳು
ಕ್ವೋಟೇಶನ್ -Quotation
ಆರ್. ಟಿ.ಸಿ
ಆರ್.ಟಿ.ಸಿ ಯಲ್ಲಿ ಕಾಳುಮೆಣಸು ಬೆಳೆ ಇಲ್ಲದಿದ್ದರೆ ಗ್ರಾಮ ಲೆಕ್ಕಾಧಕಾರಿಯಿಂದ ಬೆಳೆ ದೃಢೀಕರಣ ಪತ್ರ
ಆಧಾರ್ ಕಾರ್ಡ್
ಬ್ಯಾಂಕ್ ಪಾಸ್ಬುಕ್
ವೋಟರ್ ಐಡಿ

ಹೆಚ್ಚಿನ ಮಾಹಿತಿಗೆ ಸಂಬಾರ ಮಂಡಳಿ ಶಿರಸಿಯ ಕ್ಷೇತ್ರಾಧಿಕಾರಿ ಯವರನ್ನು ಸಂಪರ್ಕಿಸಿ
9741624420
ಕ್ಷೇತ್ರಾಧಿಕಾರಿಗಳು,

ಇದನ್ನೂ ಓದಿ: Mixed breed cow Unit: ಶೇ.90 ರ ಸಹಾಯಧನದಲ್ಲಿ ಮಿಶ್ರ ತಳಿ ಹಸು ವಿತರಣೆ:

ಇತ್ತೀಚಿನ ಸುದ್ದಿಗಳು

Related Articles