ನಮಸ್ಕಾರ ರೈತ ಭಾಂದವರೇ, ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಸಮಯದಲ್ಲಿ ರೈತರು ಬೆಳೆಗಳಿಗೆ ಪೋಷಕಾಂಶ ಒದಗಿಸುವ ಕೆಲಸ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಹಾಗೂ ರೈತರಿಗೆ ಸಾವಯವ ಗೊಬ್ಬರ ಸಮರ್ಪಕವಾಗಿ ಬಳಸಲು...
ಸಾವಯವ ಕೃಷಿ ಇತ್ತೀಚೆಗೆ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದೆ, ಪ್ರಾಚೀನ ಕಾಲದಿಂದಲೂ ಎರೆಹುಳು ರೈತನ ಮಿತ್ರ ಎಂಬ ಮಾತು ಹೆಚ್ಚು ರೂಢಿಯಲ್ಲಿದೆ. ಏಕೆಂದರೆ ಎರೆಹುಳು ನಿಸರ್ಗದಲ್ಲಿ ನಿರಂತರವಾಗಿ ಮಣ್ಣುನ್ನು ಉಳುಮೆ ಮಾಡಿ ಮಣ್ಣಿನ ಫಲವತ್ತತೆಯನ್ನು ...