ಆತ್ಮೀಯ ಗ್ರಾಹಕರೇ, ಕರ್ನಾಟಕ ರಾಜ್ಯದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯ ರೂ.2000 ಹಣವನ್ನು ಇದೇ ತಿಂಗಳು 25 ರಂದು ಹಣ ಬಿಡುಗಡೆ ಮಾಡಲಾಗಿದ್ದು. ನಿಮ್ಮ ಖಾತೆಗೆ ಹಣ ಜಮೆಯ ವಿವರ...
ಆಹಾರ ಇಲಾಖೆಯಿಂದ ರೇಷನ್ ಕಾರ್ಡ ಹೊಂದಿರುವ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ನೀಡುವ ರೂ 2,000 ಅರ್ಥಿಕ ಸಹಾಯಧನ ಫೆಬ್ರವರಿ-2024(Gruhalakshmi amount) ತಿಂಗಳ ಕಂತನ್ನು ಅರ್ಹ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗಿದೆ.
ಈ ಯೋಜನೆಗೆ...