Saturday, October 5, 2024
ಮುಖಪುಟಯೋಜನೆ

ಯೋಜನೆ

Crop insurance-2024:ಬೆಳೆ ವಿಮೆ ಮುಕ್ತಾಯ ಇನ್ನೂ ಮೂರು ದಿನ ಮಾತ್ರ ಅವಕಾಶವಿದೆ! ನಿಮ್ಮ ಬೆಳೆ ವಿಮೆ ಕಟ್ಟಲಾಗಿದೆಯೇ ನೋಡವುದು ಹೇಗೆ ಇಲ್ಲಿದೆ ಮಾಹಿತಿ.

2024 ರ ಮುಂಗಾರು ಹಂಗಾಮಿನ ಬೆಳೆ ವಿಮೆ ಮಾಡಿಸಲು ರೈತರಿಗೆ ಅವಕಾಶ ಕಲ್ಪಿಸಲಾಗಿದ್ದು, ಬೆಳೆ ವಿಮೆ ಮಾಡಿಸಲು ಇನ್ನೂ ಮೂರು ದಿನ ಮಾತ್ರ ಅವಕಾಶವಿದೆ! ನಿಮ್ಮ ಬೆಳೆ ವಿಮೆ ಕಟ್ಟಲಾಗಿದೆಯೇ ನೋಡಲು ಹೀಗೆ...

Ration card running- ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ನಿಮ್ಮ ರೇಷನ್ ಕಾರ್ಡ್ ಚಾಲನೆಯಲ್ಲಿ ಇದೆಯೇ ಇಲ್ಲವೋ ಎಂದು ನೋಡುವ ವಿಧಾನ!

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಪ್ರತಿ ವರ್ಷ ಮಾರ್ಗಸೂಚಿ ಪ್ರಕಾರ ರೇಷನ್ ಕಾರ್ಡ್(ಪಡಿತರ ಚೀಟಿ) ಪಡೆಯಲು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅದರಂತೆ ಅರ್ಜಿ ಸಲ್ಲಿಸಿ ಪಡೆದುಕೊಂಡ ಕೆಲವರ ರೇಷನ್...

Birth Certificate-ಜನನ-ಮರಣ ಪ್ರಮಾಣ ಪತ್ರ ಇನ್ನು ಮುಂದಕ್ಕೆ ನಿಮ್ಮ ಗ್ರಾಮ ಪಂಚಾಯತನಲ್ಲೇ ಪಡೆಯಬಹುದು!

ಸಾರ್ವಜನಿಕರಿಗೆ ಅನುಕೂಲವಾಗಲು ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯಲು (birth and death certificate) ಹಳ್ಳಿಯ ಜನರು ನಗರ ಪ್ರದೇಶದ ಕಛೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ರಾಜ್ಯ ಸರಕಾರದಿಂದ ನೂತನ ಕ್ರಮವನ್ನು ಜಾರಿಗೆ...

Cancelled Ration Cards List-ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯಿಂದ ರದ್ದು ಮಾಡಲಾದ ರೇಷನ್ ಕಾರ್ಡ್ ನೋಡುವ ವಿಧಾನ!

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಪ್ರತಿ ವರ್ಷ ಮಾರ್ಗಸೂಚಿ ಪ್ರಕಾರ ರೇಷನ್ ಕಾರ್ಡ್(ಪಡಿತರ ಚೀಟಿ) ಪಡೆಯಲು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅದರಂತೆ ಅರ್ಜಿ ಸಲ್ಲಿಸಿಯೂ ಸಹ ಕೆಲವರ ರೇಷನ್...

PM-Surya Ghar-Muft Bijli Yojana-ಮನೆ ಮನೆಗೂ ಉಚಿತ ಸೋಲಾರ್‌ ವಿದ್ಯುತ್‌ ಅಳವಡಿಕೆಗೆ ಅರ್ಜಿಸಲ್ಲಿಸಲು ಅವಕಾಶ. ಇಲ್ಲಿದೆ ಲಿಂಕ್.‌

ಕೇಂದ್ರ ಸರಕಾರವು ಬಡವರ ಮೇಲಿನ ವಿದ್ಯುತ್‌ ಬಿಲ್‌ ಹೊರೆ ಕಡಿಮೆ ಮಾಡಲು ಹಾಗೂ ಸೋಲಾರ್‌ ವಿದ್ಯುತ್‌ ಬಳಕೆಗೆ ಉತ್ತೇಜನ ನೀಡಲು ಸುಮಾರು 75000 ಕೋಟಿಗೂ ಅಧಿಕ ಹಣವನ್ನು ವೆಚ್ಚಮಾಡಿ ಕೇಂದ್ರ ಸರಕಾರವು ʼಪ್ರಧಾನ...

Pm kisan Ekyc-ಪಿಎಂ ಕಿಸಾನ್ ಇಕೆವೈಸಿ(Ekyc)ಆಗದೆ ಇರುವ ರೈತರ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಉಂಟೇ, ಚೆಕ್ ಮಾಡಿಕೊಳ್ಳಿ.

ಕೇಂದ್ರ ಸರಕಾರದ ಹಲವು ಯೋಜನೆಗಳಲ್ಲಿ ರೈತರ ಮಹಾತ್ವಾಕಾಂಕ್ಷಿ ಯೋಜನೆಯಾದ ಕಿಸಾನ್ ಸಮ್ಮಾನ ನಿಧಿ ಯೋಜನೆಯು ರೈತರಿಗೆ ವರದಾನವಾಗಿದೆ. ಕೇಂದ್ರದ ಚುನಾವಣೆಯಿಂದ ತಡವಾಗಿದ್ದು, ಇದೀಗ ಮತ್ತೆ ಮುಂದೆವರಸಿದ್ದು, ರೈತರ ಪಿಎಂ ಕಿಸಾನ್ ನಿಧಿಯ 17ನೇ...

Latest Post