Saturday, October 5, 2024
ಮುಖಪುಟಶಿಕ್ಷಣ

ಶಿಕ್ಷಣ

ಮಣ್ಣಿನಿಂದ ಹಾಗೂ ಬೀಜದಿಂದ ಉಲ್ಬಣಗೊಂಡು ಹರಡುವ ರೋಗಾಣು ನಾಶಕ್ಕೆ ಸೊಡೋಮೊನಾಸ್

ಸೊಡೋಮೊನಾಸ್ಫ್ಲುರೋಸೆನ್ಸ್ದುಂಡಾಣು, ಮಣ್ಣಿನಲ್ಲಿರುವ ಜೈವಿಕ ಪೀಡೆನಾಶಕ. ಇದು ಪರೋಕ್ಷ ಹಾಗೂ ಅಪರೋಕ್ಷವಾಗಿ ಸಸ್ಯಗಳಿಗೆ ಮಣ್ಣಿನಿಂದ ಹಾಗೂ ಬೀಜದಿಂದ ಉಲ್ಬಣಗೊಂಡು ಹರಡುವ ರೋಗಾಣು ಜೀವಿಗಳನ್ನು ನಾಶಪಡಿಸುವುದಲ್ಲದೇ ಅಧಿಕ ಬೆಳೆ ಇಳುವರಿ ಪಡೆಯಲು ಸಹಾಯ ಮಾಡುವುದು.ಈ ಸೂಕ್ಷ್ಮಾಣು...

ಭತ್ತದಲ್ಲಿ ಬೆಂಕಿ ರೋಗ ನಿರ್ವಹಣೆಗೆ ಈ ಕ್ರಮ ಅನುಸರಿಸಿ

ಇದು ಪ್ರಮುಖ ರೋಗವಾಗಿದ್ದು ಇಳುವರಿಯಲ್ಲಿ ಅಪಾರ ನಷ್ಟಕ್ಕೆ ಕಾರಣವಾಗಿದೆ. ತಪ್ಪದೇ ಬೀಜೋಪಚಾರಮಾಡಿ ಬಿತ್ತನೆ ಮಾಡಿರಿ 2-3 ಗ್ರಾಂ ಕಾರ್ಬಂಡೈಜಿಮ್ ಪ್ರತಿ 1 ಕೆಜಿ ಬೀಜಕ್ಕೆ ಸಸಿಮಡಿ ಮತ್ತು ಮುಖ್ಯಭೂಮಿಯಲ್ಲಿ ರೋಗ ಲಕ್ಷಣ...

ಭತ್ತದ ಬಿತ್ತನೆಗೂ ಮುನ್ನ ತಪ್ಪದೇ ಬೀಜೋಪಚಾರ ಮಾಡಿ

ಬೆಳೆಯುವ ಸಿರಿಮೊಳಕೆಯಲ್ಲಿ ಎಂಬುವಂತೆ ಕೃಷಿಯಲ್ಲಿ ಬಿತ್ತನೆ ಬೀಜಕ್ಕೆ ಅತ್ಯಂತ ಹೆಚ್ಚಿನ ಮಹತ್ವವಿದೆ. ರೋಗರಹಿತ ಹಾಗೂ ಆರೋಗ್ಯವಂತ ಉತ್ತಮ ಗುಣಮಟ್ಟದ ಜೀಜವನ್ನು ರೈತರು ಬಿತ್ತುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ಬೀಜವನ್ನು ಬಿತ್ತನೆ ಗೆಉಪಯೋಗಿಸುವ ಮೊದಲು...

ಬೀಜ ಖರೀದಿಸಿ ಬಿತ್ತನೆಗೆ ಉಪಯೋಗ ಮಾಡುವ ಮುನ್ನ ಗಮನಿಸಬೇಕಾದ ಅಂಶಗಳು.

ರೈತ ಬಾಂಧವರೇ ಮುಂಗಾರು/ಹಿಂಗಾರು/ ಬೇಸಿಗೆ ಹಂಗಾಮಿನಲ್ಲಿ ರೈತ ಸಂಪರ್ಕ ಕೇಂದ್ರಗಳು, ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಸಂಸ್ಥೆಗಳ ಮೂಲಕ ಬೀಜ ಖರೀದಿಸಿ ಬಿತ್ತನೆ ಗೆ ಉಪಯೋಗ ಮಾಡುವ ಸಂದರ್ಭಗಳಲ್ಲಿ ಕೆಳಕಂಡ ಅಂಶಗಳನ್ನು ಗಮನಿಸಬೇಕೆಂದು...

ಪೋಷಕಾಂಶಗಳನ್ನು ಪರಿವರ್ತಿಸಲು ಜೈವಿಕ ಗೊಬ್ಬರಗಳು

ಸಸ್ಯಗಳಿಗೆ ಪೋಷಕಾಂಶಗಳಷ್ಟು ಒದಗಿಸುವ ಮತ್ತು ಸಸ್ಯಗಳಿಂದ ಹೀರಿಕೊಳ್ಳುವ ರೂಪಕ್ಕೆ ಪೋಷಕಾಂಶಗಳನ್ನು ಪರಿವರ್ತಿಸಲು ಸಹಾಯ ಮಾಡುವ ಸೂಕ್ಷ್ಮಾಣು ಜೀವಿಗಳನ್ನು ಹೊಂದಿರುವ ಜೈವಿಕ ಮೂಲದ ವಸ್ತುಗಳನ್ನು ಜೈವಿಕ ಗೊಬ್ಬರ ಇವುಗಳನ್ನು ಬೀಜ, ಬೇರು ಮತ್ತು...

ಜೈವಿಕ ಪೀಡೆನಾಶಕಗಳು

ನಾವು ಬೆಳೆಯುವ ಬೆಳೆಗಳಿಗೆ ಬೀಜದಿಂದ ಹಿಡಿದು ಕೊಯ್ಲು ಮಾಡಿ ಸಂಗ್ರಹಣೆ ಹಂತದವರೆಗೆ ವಿವಿಧ ತರಹದ ಪೀಡೆಗಳಿಂದ ತೊಂದರೆಯುಂಟಾಗಿ ಬೆಳೆಯ ಇಳುವರಿ ಹಾಗೂ ಗುಣಮಟ್ಟದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಈ ತೊಂದರೆಗಳು ಕೀಟನುಸಿ, ಪಶು-ಪಕ್ಷಿ,...

Latest Post