Monday, February 2, 2026

admin

spot_img

ಈ ಮೂರು ಜಿಲ್ಲೆಯ ಪಡಿತರ ಚೀಟಿದಾರರಿಗೆ ಸಿಹಿಸುದ್ದಿ:

ಬಿಳಿ ಅಕ್ಕಿಯನ್ನು ಸಾಕಷ್ಟು ಪಾಲಿಷ್ ಮಾಡುವುದರಿಂದ ಅದರಲ್ಲಿರುವ ಪೋಷಕಾಂಶಗಳು ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿರುತ್ತವೆ. ಆದರೆ, ಕುಚ್ಚಲಕ್ಕಿ ಹೆಚ್ಚು ಪಾಲಿಷ್‍ಗೆ ಮಾಡಿರುವುದಿಲ್ಲ. ಇದರಿಂದಾಗಿ ಅಕ್ಕಿಯಲ್ಲಿ ಆರೋಗ್ಯಕಾರಿಯಾದ ಪೋಷಕಾಂಶಗಳು ಹಾಗೆಯೇ ಉಳಿದುಕೊಂಡಿರುತ್ತವೆ.ಇದರಿಂದ ಆರೋಗ್ಯಕ್ಕೆ ಬಹಳ ಉತ್ತಮವಾಗಿರುತ್ತದೆ....

ಆಂಗ್ಲ ಮಾಧ್ಯಮ ಶಾಲೆಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೌಲಾನಾ ಅಜಾದ ಮಾದರಿ ಶಾಲೆ ಆಂಗ್ಲ ಮಾಧ್ಯಮ ಶಾಲೆಗಳ 2023-24 ನೇ ಸಾಲಿನ 6 ನೇ ತರಗತಿಯ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಶಾಲೆಯಲ್ಲಿ ಪ್ರವೇಶ...

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್‍ ಕಾರ್ಡ ಲಿಂಕ್ ಆಗಿದೆಯೋ? ಇಲವೋ ? ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿ.

ಆತ್ಮೀಯ ಸ್ನೇಹಿತರೇ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್‍ ಲಿಂಕ್ ಅಂದರೆ ಆಧಾರ್‍ ಜೋಡಣೆ ಬಹಳ ಮುಖ್ಯ. ಸರ್ಕಾರ ಯಾವುದೇ ಪ್ರಯೊಜನ, ಜೊತೆಗೆ ಸಹಾಯಧನ ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್‍ ಕಾರ್ಡ ಜೋಡಣೆ ಬಹಳ...

ಆಧಾರ್‍ ಕಾರ್ಡನಲ್ಲಿ ಪೋಟೋ ಬದಲಾವಣೆ ಮಾಡಬೇಕೇ ? ಹಾಗಿದ್ದರೆ ಈ ಲೇಖನದಿಂದ ತಿಳಿಯಿರಿ.

ಆತ್ಮೀಯ ಸ್ನೇಹಿತರೆ ಇತ್ತಿಚೀನ ದಿನಗಳಲ್ಲಿ ಎಲ್ಲಾ ಸೇವೇಗಳಲ್ಲಿ ಬಹಳ ಅವಶ್ಯಕ ದಾಖಲೆಯಾಗಿ ಮಾರ್ಪಟ್ಟಿದೆ. ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಆಧಾರ್ ಕಾರ್ಡ್ ಅನ್ನು ಭಾರತದ ನಾಗರಿಕರಿಗೆ ವಿತರಿಸುವ ಕೆಲಸ ಮಾಡುತ್ತದೆ. ದೇಶದಲ್ಲಿ...

ಅಂಚೆ ಕಛೇರಿಯಲ್ಲಿ ಅರ್ಹ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಲು ಸೂಚನೆ -ಪೋಸ್ಟ್ ಮಾಸ್ಟರ್‍ ಜನರಲ್

ಸುಕನ್ಯ ಸಮೃದ್ಧಿ ಯೋಜನೆಯು ಭೇಟೆ ಬಚಾವೋ –ಭೇಟೆ ಪಢಾವೋ ಎಂಬ ಉಪಕ್ರಮದ ಅಡಿಯಲ್ಲಿ ಹೆಣ್ಣು ಮಕ್ಕಳಿಗೆ ಪ್ರಯೋಜನವನ್ನು ನೀಡುವ ಉದ್ದೇಶದಿಂದ ರಚಿಸಲಾದ ಸರ್ಕಾರಿ ಉಳಿತಾಯ ಯೋಜನೆಯಾಗಿದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು...

ಕರ್ನಾಟಕ ರಾಜ್ಯದ ನಿವಾಸಿ ದೃಡೀಕರಣ ಪತ್ರ ಪಡೆಯುವುದು ಹೇಗೆ?.

ಆತ್ಮೀಯ ಸ್ನೇಹಿತರೇ ಇತ್ತಿಚೀಗೆ ಅಷ್ಟೇ ನೀವು ಶಿಕ್ಷಣ ಮುಗಿಸಿ ಉದ್ಯೋಗಕ್ಕೆ ಅಥವಾ ಹೆಚ್ಚಿನ ಶಿಕ್ಷಣಕ್ಕಾಗಿ ಮುಂದುವರೆಸಬೇಕೆಂದಿದ್ದರೆ, ಮತ್ತು ಕೋಟಾಗಳಲ್ಲಿ ಭಾಗವಹಿಸಲು ನಿಮಗೆ ಈ ನಿವಾಸಿ ಪುರಾವೆ ದೃಡೀಕರಣ ಪತ್ರ ಬಹಳ ಮುಖ್ಯವಾಗಿರುತ್ತೆ. ಹಾಗಿದ್ದರೆ...

ಈ ಯೋಜನೆಯಡಿ ಪ್ರತಿ ಒಬ್ಬ ವ್ಯಕ್ತಿ ವಾರ್ಷಿಕ 36,000/-ರೂ ಪಡೆಯಬಹುದಾಗಿದೆ.

ಆತ್ಮೀಯ ಗೆಳೆಯರೇ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಯೋಜನಾ (ಪಿಎಮ್-ಎಸ್ ವೈಎಂ) ಇದು ಭವಿಷ್ಯದಲ್ಲಿ ಬಹಳ ಉಪಯೋಗವಾಗುವ ಯೋಜನೆಯಾಗಿದೆ, ನೀವು ನಿಮ್ಮ ದುಡಿಯುವ ಸಮಯದಲ್ಲಿ ಅಂದರೆ, ಹರೆಯದ ವಯಸ್ಸಿನಲ್ಲಿ ಈ...

Subscribe

- Never miss a story with notifications

- Gain full access to our premium content

- Browse free from up to 5 devices at once

[tds_leads input_placeholder=”Your email address” btn_horiz_align=”content-horiz-center” pp_msg=”SSd2ZSUyMHJlYWQlMjBhbmQlMjBhY2NlcHQlMjB0aGUlMjAlM0NhJTIwaHJlZiUzRCUyMiUyMyUyMiUzRVByaXZhY3klMjBQb2xpY3klM0MlMkZhJTNFLg==” pp_checkbox=”yes” tdc_css=”eyJhbGwiOnsibWFyZ2luLXRvcCI6IjMwIiwibWFyZ2luLWJvdHRvbSI6IjQwIiwiZGlzcGxheSI6IiJ9LCJwb3J0cmFpdCI6eyJtYXJnaW4tdG9wIjoiMTUiLCJtYXJnaW4tYm90dG9tIjoiMjUiLCJkaXNwbGF5IjoiIn0sInBvcnRyYWl0X21heF93aWR0aCI6MTAxOCwicG9ydHJhaXRfbWluX3dpZHRoIjo3NjgsImxhbmRzY2FwZSI6eyJtYXJnaW4tdG9wIjoiMjAiLCJtYXJnaW4tYm90dG9tIjoiMzAiLCJkaXNwbGF5IjoiIn0sImxhbmRzY2FwZV9tYXhfd2lkdGgiOjExNDAsImxhbmRzY2FwZV9taW5fd2lkdGgiOjEwMTksInBob25lIjp7Im1hcmdpbi10b3AiOiIyMCIsImRpc3BsYXkiOiIifSwicGhvbmVfbWF4X3dpZHRoIjo3Njd9″ display=”column” gap=”eyJhbGwiOiIyMCIsInBvcnRyYWl0IjoiMTAiLCJsYW5kc2NhcGUiOiIxNSJ9″ f_msg_font_family=”downtown-sans-serif-font_global” f_input_font_family=”downtown-sans-serif-font_global” f_btn_font_family=”downtown-sans-serif-font_global” f_pp_font_family=”downtown-serif-font_global” f_pp_font_size=”eyJhbGwiOiIxNSIsInBvcnRyYWl0IjoiMTEifQ==” f_btn_font_weight=”700″ f_btn_font_size=”eyJhbGwiOiIxMyIsInBvcnRyYWl0IjoiMTEifQ==” f_btn_font_transform=”uppercase” btn_text=”Unlock All” btn_bg=”#000000″ btn_padd=”eyJhbGwiOiIxOCIsImxhbmRzY2FwZSI6IjE0IiwicG9ydHJhaXQiOiIxNCJ9″ input_padd=”eyJhbGwiOiIxNSIsImxhbmRzY2FwZSI6IjEyIiwicG9ydHJhaXQiOiIxMCJ9″ pp_check_color_a=”#000000″ f_pp_font_weight=”600″ pp_check_square=”#000000″ msg_composer=”” pp_check_color=”rgba(0,0,0,0.56)” msg_succ_radius=”0″ msg_err_radius=”0″ input_border=”1″ f_unsub_font_family=”downtown-sans-serif-font_global” f_msg_font_size=”eyJhbGwiOiIxMyIsInBvcnRyYWl0IjoiMTIifQ==” f_input_font_size=”eyJhbGwiOiIxNCIsInBvcnRyYWl0IjoiMTIifQ==” f_input_font_weight=”500″ f_msg_font_weight=”500″ f_unsub_font_weight=”500″]

Must read

spot_img