2023-24ನೇ ಸಾಲಿಗೆ ಸಹಕಾರಿ ಸಂಘದ ಸದಸ್ಯರುಗಳಿಗೆ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ(Yashaswini yojana) ಹೊಸ ಸದಸ್ಯರನ್ನು ನೋಂದಾಯಿಸುವ ಮತ್ತು ನವೀಕರಣಕ್ಕೆ ಕೊನೆಯ ದಿನಾಂಕವನ್ನು ಈ ಮೊದಲು 01-01-2024 ರಿಂದ ದಿನಾಂಕ: 28-02-2024 ರವರೆಗೆ...
ಆತ್ಮೀಯರೇ , ಯಶಸ್ವಿನಿ ಯೋಜನೆಯನ್ನು ಮುಖ್ಯವಾಗಿ ಆರ್ಥಿಕವಾಗಿ ದುರ್ಬಲ ವರ್ಗದ ರೈತರು ಸರ್ಕಾರದಿಂದ ನೀಡಲಾಗಿರುವ ವಿವಿಧ ಆರೋಗ್ಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.ರಾಜ್ಯದಲ್ಲಿ ಸುಲಭ ರೀತಿಯಲ್ಲಿ ಕೈಗೆಟುಕುವ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಲ್ಲಿ ಅವರಿಗೆ ಸಹಾಯ ಮಾಡುವ...