ನಾವು ಬೆಳೆಯುವ ಬೆಳೆಗಳಿಗೆ ಬೀಜದಿಂದ ಹಿಡಿದು ಕೊಯ್ಲು ಮಾಡಿ ಸಂಗ್ರಹಣೆ ಹಂತದವರೆಗೆ ವಿವಿಧ ತರಹದ ಪೀಡೆಗಳಿಂದ ತೊಂದರೆಯುಂಟಾಗಿ ಬೆಳೆಯ ಇಳುವರಿ ಹಾಗೂ ಗುಣಮಟ್ಟದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.
ಈ ತೊಂದರೆಗಳು ಕೀಟನುಸಿ, ಪಶು-ಪಕ್ಷಿ,...
• ಪೀಡೆ ನಾಶಕಗಳನ್ನು ಸುರಕ್ಷಿತ ಸ್ಥಳದಲ್ಲಿಇಟ್ಟು ಸುರಕ್ಷಿತವಾಗಿ ಉಪಯೋಗಿಸುವುದು ಹಾಗೂ ತಯಾರಕರು ಔಷದಿಗಳ ಪೊಟ್ಟಣ, ಡಬ್ಬದ ಮೇಲೆ ನೀಡಿರುವ ಸೂಚನೆ ಮುನ್ನೆಚ್ಚರಿಕೆ ಕ್ರಮಗಳನ್ನುಅನುಸರಿಸುವುದು ಮತ್ತು ಮಕ್ಕಳ ಕೈಗೆಸಿಗದಂತೆ ದೂರ ವಿರಿಸುವುದು.
• ಶಿಫಾರಸ್ಸು ಮಾಡಿದ...