ಮಾನವ ಹಾಗೂ ಪ್ರಾಣಿಗಳ ಬೆಳವಣಿಗೆಗೆ ಪೋಷಣೆಯು ಅಗತ್ಯವಾದಂತೆ ಬೆಳೆಗಳ ಬೆಳವಣಿಗೆಗೂ ಪೋಷಕಾಂಶಗಳು ಅಗತ್ಯವಾಗಿವೆ. ಬೆಳೆಗಳು ಉತ್ತಮ ಗುಣಮಟ್ಟದ ಹೆಚ್ಚಿನ ಇಳುವರಿ ನೀಡಬೇಕಾದರೆ ಸಸ್ಯಗಳಿಗೆ ಪೋಷಕಾಂಶಗಳು ಅವಶ್ಯಕವಾಗಿ ಬೇಕಾಗುತ್ತದೆ.
ಇವುಗಳಲ್ಲಿ ಮುಖ್ಯ ಪೋಷಕಾಂಶಗಳು,ಪ್ರಧಾನ ಪೋಷಕಾಂಶಗಳು ಮತ್ತು...
ಸಸ್ಯಗಳು/ ಬೆಳೆಗಳು ಚೆನ್ನಾಗಿ ಬೆಳವಣಿಗೆ ಆಗ ಬೇಕಾದರೆ 16 ಪೋಷಕಾಂಶಗಳು ಬೇಕಾಗುತ್ತದೆ. ಅದರಲ್ಲಿ 9 ಪೋಷಕಾಂಶಗಳನ್ನು ರೈತರು ಬೆಳೆಗಳಿಗೆ ಕೊಡಬೇಕಾಗುತ್ತದೆ. ಈ ಪೋಷಕಾಂಶಗಳ ಕೊರತೆ ಉಂಟಾದರೆ ಬೆಳೆಗಳ ಬೇರು ಬೆಳವಣಿಗೆ, ಹೂ ಬಿಡುವಿಕೆ,...