ಹೌದು ಜನರೇ ಕಂದಾಯ ಇಲಾಖೆಯು ಕಳೆದ ಎರಡು ತಿಂಗಳಿಂದ ಪಹಣಿ/ RTC ಗೆ ಜೋಡಣೆ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನೂ ಹಲವಾರು ರೈತರು ತಮ್ಮ ತಮ್ಮ ಜಮೀನಿನ್ನು ಪಹಣಿ/ RTC ಗೆ ಜೋಡಣೆ ಮಾಡುತ್ತಿಲ್ಲ...
ಸರ್ಕಾರದ ಯಾವುದೇ ಯೋಜನೆಯ ಸವಲತ್ತು ಪಡೆಯಲು RTC/ಪಹಣಿ/ಉತಾರ್ ಗೆ ರೈತರು ಆಧಾರ್ ಕಾರ್ಡ್ ನ್ನು ಜೋಡಣೆ ಮಾಡಬೇಕು? ಮತ್ತು ಎಲ್ಲಿ ಜೋಡಣೆ ಮಾಡಿಸಬೇಕು ಹಾಗೂ ಈಗಾಗಲೇ RTC/ಪಹಣಿ/ಉತಾರ್ ಗೆ ಆಧಾರ್ ಜೋಡಣೆ ಆಗಿದೆಯಾ...