ನಮಸ್ಕಾರ ರೈತರೇ, ಮುಂಗಾರು ಹಂಗಾಮಿನ 2024 ರ ರೈತರ ಬೆಳೆ ಸಮೀಕ್ಷೆ ಆ್ಯಪ್ ಮತ್ತು ಖಾಸಗಿ ನಿವಾಸಿಗಳ ಬೆಳೆ ಸಮೀಕ್ಷೆ ಆಯಪ್ ಮೂಲಕ ರೈತರು ಬೆಳೆದ ಬೆಳೆಗಳ ಸಮೀಕ್ಷೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.
ಅದರಲ್ಲಿ...
ರೈತ ಭಾಂದವರಿಗೆ ನಮಸ್ಕಾರಗಳು, ನಮ್ಮ ರೈತರಿಗೆ ಕೃಷಿ ಮಾಡುವಲ್ಲಿ ಹಲವಾರು ಸಮಸ್ಯೆಗಳಿವೆ ಅದರಲ್ಲಿ ಒಂದಾದ ಕೀಟಗಳು ತುಂಬಾ ಹಾನಿಯನ್ನು ಮಾಡುತ್ತವೆ. ಅವುಗಳ ನಿರ್ವಹಣೆ ಹೇಗೆ ಮಾಡಬೇಕು ಅದರಲ್ಲಿ ಭತ್ತಕ್ಕೆ ಹಾಗೂ ಬೆಳೆಗಳಲ್ಲಿ ಬರುವ...
2024-25ನೇ ಸಾಲಿನ ಮುಂಗಾರು ಕರ್ನಾಟಕ ರಾಜ್ಯದಲ್ಲಿ ಬಹುತೇಕ ಭಾಗಗಳಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಬರುತ್ತಿದ್ದು, ರೈತರು ಉಳುಮೆಗೆ ಭೂಮಿ ತಯಾರಿ ಮಾಡಿಕೊಳ್ಳತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ರೈತರಿಗೆ ತಮ್ಮ ಬೆಳೆಗಳ...
2023-24ನೇ ಸಾಲಿನ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ (WBCIS) ಕಾರ್ಯಕ್ರಮದಡಿ ಉಡುಪಿ ಜಿಲ್ಲೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆಹವಾಮಾನ ವೈಪರಿತ್ಯದಿಂದಾಗಿಉಂಟಾಗುವ ಬೆಳೆ ನಷ್ಟಕ್ಕೆ ಮುಂಗಾರು ಹಂಗಾಮಿನ ಈ ಯೋಜನೆಯಡಿ ನೋಂದಣಿ...