ಆತ್ಮೀಯ ಯುವ ರೈತ ಮಿತ್ರರೇ, ಇತ್ತಿಚೀನ ದಿನಮಾನಗಳಲ್ಲಿ ಕೃಷಿ ಒಂದನೇ ಅವಲಂಬನೆ ಮಾಡಿಕೊಳ್ಳುವ ಬದಲು ಕೃಷಿ ಜೊತೆ ಕೃಷಿಯೇತರ ಕಸಬುಗಳನ್ನು ಮಾಡಿಕೊಂಡರೇ ವರ್ಷ ಪೂರ್ತಿ ಆದಾಯ ಜೊತೆಗೆ ಆರ್ಥಿಕವಾಗಿ ಸದೃಡರಾಗಿ ಜೀವನ ಸಾಗಿಸಬಹುದಾಗಿದೆ.
ಹೀಗೆ ಕೃಷಿ ಜೊತೆ ಕೃಷಿಯೇತರ ಕಸಬುಗಳಿಗೆ ಆಸಕ್ತಿ ಇರುವ ಯುವ ರೈತ ಮಿತ್ರರಿಗೆ ಒಂದು ಸುವರ್ಣ ಅವಕಾಶ ಹೌದು ರೈತ ಮಿತ್ರರೇ, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಙಾನ ಕೇಂದ್ರ ಸುತ್ತೂರು, ಹಾಗೂ ಪಶುಸಂಗೋಪನೆ ಶ್ರೇಷ್ಠತೆಯ ಕೇಂದ್ರ ಭಾರತ ಸರ್ಕಾರ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಹೆಸರಘಟ್ಟ, ಬೆಂಗಳೂರು ಇವರ ಆಶ್ರಯದಲ್ಲಿ ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ sheep and Goat farming training ತರಬೇತಿಯನ್ನು ನಡೆಸಲಾಗಿರುತ್ತದೆ.
ಇದನ್ನೂ ಓದಿ: PM Kisan: ಯಾರೆಲ್ಲಾ 20 ನೇ ಕಂತಿನ ಪಿ ಎಂ ಕಿಸಾನ್ (PM KISAN) ಯೋಜನೆಗೆ ಅರ್ಹರು?.
Training Place: ತರಬೇತಿ ನಡೆಯುವ ಸ್ಥಳ:
ICAR JSS ಕೃಷಿ ವಿಜ್ಞಾನ ಕೇಂದ್ರ (KVK) ಸುತ್ತೂರು, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ.
Contact for Training registration: ತರಬೇತಿಗೆ ನೋಂದಣಿಗಾಗಿ ಸಂಪರ್ಕಿಸಿ:
ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಙಾನ ಕೇಂದ್ರ ಸುತ್ತೂರು, ಹಾಗೂ ಪಶುಸಂಗೋಪನೆ ಶ್ರೇಷ್ಠತೆಯ ಕೇಂದ್ರ ಭಾರತ ಸರ್ಕಾರ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಹೆಸರಘಟ್ಟ, ಬೆಂಗಳೂರು ಇವರ ಆಶ್ರಯದಲ್ಲಿ ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಗೆ ನೋಂದಣಿಗಾಗಿ ಡಾ. ರಕ್ಷಿತ್ ರಾಜ್ ಯು.ಎಂ. ವಿಷಯ ತಜ್ಞರು(ಪಶು ಸಂಗೋಪನೆ ) ಮೊಬೈಲ್ ನಂಬರ್: 9902441186.

ಇದನ್ನೂ ಓದಿ: ಕಳೆದ ವರ್ಷದ ನಿಮ್ಮ ಬೆಳೆ ವಿಮೆ ಅರ್ಜಿ ಸ್ಥಿತಿ ಪರೀಕ್ಷಿಸಿ :
ವಿಶೇಷ ಸೂಚನೆ: ವಿಳಾಸವನ್ನು ವ್ಯಾಟ್ಸಪ್ ಅಥವಾ ಮೊಬೈಲ್ ಸಂದೇಶ ಟೈಪ್ ಮಾಡಿ ಕಳುಹಿಸಿಬೇಕು.
sheep and Goat farming training Timing: ತರಬೇತಿ ಅವಧಿ:
ದಿನಾಂಕ: 02/07/2025 ರಿಂದ 04/07/2025 ರವರೆಗೆ
ಬೆಳ್ಳಿಗೆ 9.30 ರಿಂದ ಸಂಜೆ 5:00 ಗಂಟೆವರೆಗೆ ತರಬೇತಿ ಅವಧಿಯಲ್ಲಿ ಊಟ ಮತ್ತು ವಸತಿ ಉಚಿತವಾಗಿರುತ್ತದೆ.
Specialties of sheep and Goat farming training: ತರಬೇತಿಯ ವಿಶೇಷತೆಗಳು:
1.ಈ ತರಬೇತಿಯಲ್ಲಿ (Training) ವಿಶೇಷವಾಗಿ ಕುರಿ ಮತ್ತು ಮೇಕೆ ಸಾಕಾಣಿಕೆ, ಮೇವು ಹಾಗೂ ಸೈಲೇಜ್ ಬಗ್ಗೆ ಮಾಹಿತಿ
2.ಈ ಒಂದು ತರಬೇತಿಯಲ್ಲಿ ಇಲಾಖೆಯ ಸಹಾಯಧನ ( Subsidy)ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ.
3.ತರಬೇತಿ ಅವಧಿಯಲ್ಲಿ ಪ್ರಗತಿಪರ ರೈತರ ( Progressive Farmer) ಕ್ಷೇತ್ರಗಳಿಗೆ ಭೇಟಿ ಮಾಡಬಹುದು.
4.ಈ ತರಬೇತಿಗೆ ಭಾಗವಹಿಸಿದ ಎಲ್ಲಾ ನೋಂದಾಯಿತರಿಗೆ ಪ್ರಮಾಣ ಪತ್ರ (Certificate)ವಿತರಿಸಲಾಗುವುದು.
Last Date: ತರಬೇತಿಗೆ ನೋಂದಾಯಿಸಲು ಕೊನೆಯ ದಿನಾಂಕ: 29/06/2025
ಇದನ್ನೂ ಓದಿ: PM Kisan ಮುಂದಿನ ಕಂತಿನ ಹಣ ಬರಬೇಕೇ ತಪ್ಪದೇ ಈ ಕೆಲಸ ಇಂದೇ ಮಾಡಿ!!!