Thursday, November 21, 2024

RRB Recruitment 2024: ಸುಮಾರು 9000 ತಂತ್ರಜ್ಞರ ನೇಮಕಾತಿಗೆ ಚಾಲನೆ:

ಪ್ರೀಯ ವಿದ್ಯಾರ್ಥಿ ಮಿತ್ರರೇ, ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಹಾಗೂ ದೇಶದ ಬಹು ದೊಡ್ಡ ಇಲಾಖೆಯಾಗಿರುವ ಭಾರತೀಯ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶವಿರುತ್ತದೆ. ಈ ಅವಕಾಶವನ್ನು ದೇಶದ ನಿರುದ್ಯೋಗಿ ಯುವಕರು ಮತ್ತು ಯುವತಿಯರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಈ ಮಾಹಿತಿಯನ್ನು ಹೆಚ್ಚಿನ ವಿದ್ಯಾರ್ಥಿ ಮಿತ್ರರಿಗೆ ಶೇರ್‍ ಮಾಡಿ.

ರೈಲ್ವೆ ನೇಮಕಾತಿ ಮಂಡಳಿ (RRB) ಸುಮಾರು 9000 ತಂತ್ರಜ್ಞರ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಿದೆ.

ಉದ್ಯೋಗದ ಸ್ಥಳಗಳು:
ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (ರೈಲ್ವೆ ನೇಮಕಾತಿ ಮಂಡಳಿ) ಟೆಕ್ನಿಷಿಯನ್ ನೇಮಕಾತಿ 2024 ಅನ್ನು ಪ್ರಕಟಿಸಿದೆ.

RRB ಮುಂಬೈ, RRB ಸಿಕಂದರಾಬಾದ್, RRBಚೆನ್ನೈ RRB ಪ್ರಯಾಗ್ರಾಜ್, RRB ಗೋರಖುರ, RRB ಅಜೇ‌ರ್, RRB ಕೋಲ್ಕತಾ, ಮತ್ತು ಇತರ ಸ್ಥಳಗಳಿಗೆ ಆಸಕ್ತ ಅಭ್ಯರ್ಥಿಗಳು ರೈಲ್ವೆ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Interim Budget of the Centre: ಕೇಂದ್ರದ ಮಧ್ಯಂತರ ಬಜೆಟ್ , ರಾಜ್ಯಕ್ಕೆ ಸಿಕ್ಕ ಹೊಸ ಯೋಜನೆ ಯಾವುವು? ಸಂಪೂರ್ಣ ಮಾಹಿತಿ:

Starting date Of Application: ಅರ್ಜಿ ಪ್ರಾರಂಭದ ಅವಧಿ

ಮಾರ್ಚ್ – ಏಪ್ರಿಲ್ 2024 ಎಂದು ರೈಲ್ವೆ ನೇಮಕಾತಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪ್ಯೂಟ‌ರ್ ಆಧಾರಿತ ಪರೀಕ್ಷೆ ಅವಧಿ : ಅಕ್ಟೋಬರ್ ಮತ್ತು ಡಿಸೆಂಬರ್ 2024 ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹರಾದವರ ಪಟ್ಟಿ ಬಿಡುಗಡೆ : ಫೆಬ್ರುವರಿ 2025

Educational Qualification : ಶೈಕ್ಷಣಿಕ ಅರ್ಹತೆ ಬಗ್ಗೆ ಮಾಹಿತಿ:

ಮೆಟ್ರಿಕ್ಯುಲೇಷನ್/ ಎಸ್‌ಎಸ್‌ಎಲ್ಸಿ ಪ್ಲಸ್ ಐಟಿಐ/ ಕೋರ್ಸ್ ಪೂರ್ಣಗೊಳಿಸಿದ ಆಕ್ಟ್ ಅಪ್ರೆಂಟಿಸ್ (ಅಥವಾ) 10+2 ಜೊತೆಗೆ ಭೌತಶಾಸ್ತ್ರ ಮತ್ತು ಗಣಿತ
ಅಥವಾ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ. ಮಾಡಿರಬೇಕು.

ಈ ವಿಷಯದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು (www.indianrailways.gov.in)
ಶೈಕ್ಷಣಿಕ ಅರ್ಹತೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಅಧಿಕೃತ ವೆಬ್ ಸೈಟ್ ಪರಿಶೀಲಿಸಿ.

Age limit for applying : ಉದ್ಯೋಗದ ವಯೋಮಿತಿ:

ಇದನ್ನೂ ಓದಿ: Bara Parihara list-2024: ರಾಜ್ಯದ 29 ಲಕ್ಷ ರೈತರಿಗೆ 545 ಕೋಟಿ ಬರ ಪರಿಹಾರ !! ನಿಮಗೂ ಬಂದಿದೇ ಚೆಕ್ ಮಾಡಿ??

ಸಾಮಾನ್ಯವಾಗಿ ಕನಿಷ್ಠ 18 ವರ್ಷ, ಗರಿಷ್ಠ 33 ವರ್ಷ ವಯೋಮಿತಿ ಇರುತ್ತದೆ.

ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ. ಮಾಜಿ ಸೈನಿಕರು ಮತ್ತು ಇತರರು. ಸಡಿಲಿಕೆ ಇರುತ್ತದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಮಂಡಳಿಯ (RRB) ಅಧಿಕೃತ Website ಮೂಲಕ ಮಾತ್ರ Online ನಲ್ಲಿ ಅರ್ಜಿ ಸಲ್ಲಿಸಬಹುದು .

Recruitment Selection Process: RRB ಟೆಕ್ನಷಿಯನ್ ನೇಮಕಾತಿ 2024 ರ ಆಯ್ಕೆ ಪ್ರಕ್ರಿಯೆ ಹೇಗೇ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ), ಕಂಪ್ಯೂಟರ್ ಆಧಾರಿತ ಅಪ್ಟಿಟ್ಯೂಡ್ ಟೆಸ್ಟ್ ಮತ್ತು ವೈದ್ಯಕೀಯ ಫಿಟೈಸ್ ಟೆಸ್ಟ್ ಮತ್ತು ಡಾಕ್ಯುಮೆಂಟ್ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಹಾಗೂ ಪರೀಕ್ಷೆ / ಸಂದರ್ಶನದ ನಿಖರ ದಿನಾಂಕ, ಸಮಯ ಮತ್ತು ಸ್ಥಳವನ್ನು ಅರ್ಹ ಅಭ್ಯರ್ಥಿಗಳಿಗೆ ಸರಿಯಾದ ಸಮಯದಲ್ಲಿ ತಿಳಿಸಲಾಗುವುದು ಮತ್ತು ಅಂತಹ ಮಾಹಿತಿಯು ರೈಲ್ವೆ ನೇಮಕಾತಿ ಮಂಡಳಿಯ ಆರ್‌ಆರ್ಬಿ) ಅಧಿಕೃತ ವೆಬ್ಬೆಟ್ ನಲ್ಲಿ ಲಭ್ಯವಿರುತ್ತದೆ (www.indianrailways.gov.in)

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಮಂಡಳಿಯ (ಆರ್‌ಆರ್ಬಿ) ಅಧಿಕೃತ ವೆಬೈಟ್ ಮೂಲಕ ಮಾತ್ರ ಆನ್ನೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.


ಇದನ್ನೂ ಓದಿ: Hakku Patra: ರಾಜ್ಯದ 7 ಸಾವಿರ ರೈತರಿಗೆ ಹಕ್ಕು ಪತ್ರ !! ಏಷ್ಟು ಎಕರೆ ಭೂಮಿ ಪತ್ರ ವಿತರಣೆ?
ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ:

ಇತ್ತೀಚಿನ ಸುದ್ದಿಗಳು

Related Articles