ಆತ್ಮೀಯ ನಾಗರಿಕರೇ ಕಂದಾಯ ಇಲಾಖೆಯಲ್ಲಿ( ನಾಡಕಛೇರಿ)ಪ್ರತಿ ವರ್ಷ ಹಲವಾರು ಯೋಜನೆಗಳು ಇಲಾಖೆಯಿಂದ ಜಾರಿಗೆ ಬರುತ್ತಿರುತ್ತವೆ. ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಸಾರ್ವಜನಿಕರು ಕಂದಾಯ ಇಲಾಖೆಗೆ ಭೇಟಿ ನೀಡಿದಾಗ
ಅಟಲಜೀ ಜನಸ್ನೇಹಿ ಕೇಂದ್ರಗಳಲ್ಲಿ (ನಾಡಕಛೇರಿ)ನೀಡುವ ಸೇವೆಗಳು ಭೂಮಿ ಸೇವೆಗಳು, ಮೋಜಿನಿ ಸೇವೆಗಳು,ಇತರೆ ಇಲಾಖೆಯ ಸೇವೆಗಳು, ಹಾಗೂ ಪಹಣಿ/ಉತಾರRTC ಶುಲ್ಕ, ಹೀಗೆ ಯಾವ ಯೋಜನೆಗೆ ಎಷ್ಟು ಶುಲ್ಕ ಪಾವತಿಸಬೇಕು?ಯಾವ ಯಾವ ಸೇವೆಗಳಿಗೆ ಉಚಿತ? ಯಾವ ಯೋಜನೆಗೆ ಕಾಲಾವಕಾಶ (ಅವಧಿ)ಎಷ್ಟು? ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ನೀಡಲಾಗಿರುತ್ತದೆ.ಈ ಮಾಹಿತಿಯನ್ನು ನೋಡಿ ಓದಿ ಹಾಗೂ ನಿಮ್ಮ ಹತ್ತಿರದವರಿಗೆ ಹಂಚಿಕೊಳ್ಳಿ.
ಇದನ್ನೂ ಓದಿ: Bara Parihara list-2024: ಈ ರೈತರಿಗೆ ಮಾತ್ರ ಬರ ಪರಿಹಾರ!!!
ಅಟಲಜೀ ಜನಸ್ನೇಹಿ ಕೇಂದ್ರಗಳಲ್ಲಿ (ನಾಡಕಛೇರಿ)ನೀಡುವ ಸೇವೆಗಳು:
ಜಾತಿ ಮತ್ತು ಆದಾಯ ದೃಡೀಕರಣ ಪತ್ರ
ಜಾತಿ ಪ್ರಮಾಣ ಪತ್ರ ( ಪ್ರವರ್ಗ-೧)
ಆದಾಯ ದೃಡೀಕರಣ ಪತ್ರ
ಅನುಕಂಪದ ಆಧಾರದ ನೇಮಕಾತಿಗೆ ಆದಾಯ ದೃಡೀಕರಣ ಪತ್ರ
ಹೀಗೆ ಹತ್ತು ಹಲವಾರು ಯೋಜನೆಗಳ ಮಾಹಿತಿ ಮತ್ತು ಶುಲ್ಕ, ಅವಧಿಗಳು ನೀಡಲಾಗಿರುತ್ತದೆ.
ಭೂಮಿ ಸೇವೆಗಳು:
ಪಹಣಿ ಪ್ರತಿ/ಉತಾರ
ಮುಟೇಶನ್(ಹಕ್ಕು ಬದಲಾವಣೆ ಪ್ರತಿ)
ಖಾತಾ ಪ್ರತಿ
ಇದನ್ನೂ ಓದಿ: Loan interest waive Order: ರಾಜ್ಯದ ರೈತರ ಕೃಷಿ ಸಾಲದ ಬಡ್ಡಿ ಮನ್ನಾ ಮಾಡಿದ ಅಧಿಕೃತ ಆದೇಶ :
ಭೂಮಿ ಆನಲೈನ್ ಸೇವೆಗಳು
ಹಕ್ಕು ಬದಲಾಣೆ
ಆಧಾರ್/ ಬಿಡುಗಡೆ
ಭೂ ಪರಿವರ್ತನೆ – ಜಿಲ್ಲಾಧಿಕಾರಿಗಳ ಭೂ ಪರಿವರ್ತನೆಯ ಆದೇಶವನ್ನು ಪಹಣಿಯಲ್ಲಿ ಕಾಲೋಚಿತಗೊಳಿಸುವುದು
94 ಸಿ ಮತ್ತು 94 ಸಿಸಿ -ಸರ್ಕಾರಿ ಜಮೀನಿನಲ್ಲಿ ಅಕ್ರಮ ನಿರ್ಮಾಣಗಳ ಸಕ್ರಮೀಕರಣ
ಈ ಮೇಲೆ ಕಾಣಿಸಿರುವ ಯೋಜನೆಗಳ ಶುಲ್ಕ ಮತ್ತು ಅವಧಿ ಬಗ್ಗೆ ಮಾಹಿತಿ ಬಗ್ಗೆ ನಾಗರೀಕರ ಖಾಸಗಿ ಸ್ಥಳಿಯ ಉದ್ಯಮಿದಾರರ ಅಥವಾ ಸೈಬರ್ ಸೆಂಟರ್ ಮೂಲಕ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿದ್ದಲ್ಲಿ ಪ್ರತಿ ಅರ್ಜಿಗೆ ಶುಲ್ಕ ಎಷ್ಟು?
ಕಂದಾಯ ಇಲಾಖೆಗಳ ಸೇವೆಗಳ ದರ ಪಟ್ಟಿ ಮತ್ತು ಅವಧಿ ಸಂಪೂರ್ಣ ಮಾಹಿತಿ
ಹೀಗೆ ಪ್ರತಿ ನಿತ್ಯ ಹೊಸ ಹೊಸ ಯೋಜನೆಗಳ ಬಗ್ಗೆ ಮಾಹಿತಿಗಾಗಿ ಕೃಷಿ ಮಾಹಿತಿ ಜಾಲತಾಣವನ್ನು https://krishimahiti.com/ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.