Sunday, October 6, 2024

RAIN FALL-ಹವಮಾನ ಇಲಾಖೆಯಿಂದ ಮತ್ತೆ ಮಳೆ ಅಲರ್ಟ್‌ ಘೋಷಣೆ! ಎಲ್ಲೆಲ್ಲಿ ಮಳೆ ಆಗಲಿದೆ ಇಲ್ಲಿದೆ ಮಾಹಿತಿ.

ಭಾರತವು ಜೂನ್‌ ನಿಂದ ಸಪ್ಟಂಬರ್‌ ವರೆಗೆ ಮಳೆಯ ಕಾಲ ವಾಗಿರುತ್ತದೆ. ಈ ಹಂಗಾಮಿನಲ್ಲಿ ಪಶ್ಚಿಮ ಘಟ್ಟಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ಬಿರುಸಿನ ಮಳೆಯಾಗುವ ಸಾದ್ಯತೆಗಳು ಹೆಚ್ಚು. ಆದ್ದರಿಂದ ಈ ಸಮಯದಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚು ಕಾರ್ಯ ನಡೆಯುತ್ತವೆ. ಈ ಹಂಗಾಮಿನಲ್ಲಿ ಬರುವ ಮಳೆಯು ರೈತರಿಗೆ ಒಂದು ವರದಾನವು ಹೌದು ಶಾಪವು ಹೌದು ಎಂಬತೆ ಇರುತ್ತದೆ.

ಏಕೆಂದರೆ ಕರ್ನಾಟಕ ರಾಜ್ಯವು ಜೂನ್‌ ನಿಂದ ಸಪ್ಟಂಬರ್‌ ತಿಂಗಳಿನಲ್ಲಿ ಅತೀ ಹೆಚ್ಚು ಬಿತ್ತನೆ ಮಾಡಲು ಪಡುವ ರಾಜ್ಯವಾಗಿದೆ. ಈ ಸಮಯವನ್ನು ಮುಂಗಾರು ಹಂಗಾಮಿನ ಬಿತ್ತನೆ ಕಾಲ ಎಂದು ಸಹ ಕರೆಯುತ್ತಾರೆ. ಈ ಹಂತದಲ್ಲಿ ರೈತರಿಗೆ ಮಳೆ ಕಡಿಮೆ ಬಂದರೂ ಸಮಸ್ಯೆ ಮತ್ತು ಅತೀ ಮಳೆ ಬಂದರೂ ಬೆಳೆ ಹಾನಿಗೆ ಸಮಸ್ಯೆ ಉಂಟಾಗುತ್ತದೆ.

ದಿನ(24 ಜೂನ್‌ 2024) ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಭಾರಿ ಗಾಳಿಯೊಂದಿಗೆ(40-50kmph)ಪ್ರತೇಕವಾದ ಭಾರಿ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಒಳನಾಡಿನ ಬೆಳಗಾವಿ, ಹಾವೇರಿ, ಶಿವಮೊಗ್ಗ, ಧಾರವಾಡ, ಚಿಕ್ಕಮಗಳುರು, ಹಾವೇರಿ, ಹಾಸನ, ಕೊಡಗು ಜಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಗಾಳಿಯೊಂದಿಗೆ ಬರಲಿದೆ. ಅಂತರಿಕ ಕರ್ನಾಟಕದ Gadag, bagalkote, mysore, Chamarajanagar, mandy, davnagere, bengalore, chikkaballapur, ಜಿಲ್ಲೆಗಳಲ್ಲಿ ಭಾರಿ ಗಾಳಿಮಳೆ ಯಾಗುವ ಸಾಧ್ಯತೆಗಳಿವೆ.

ಇದನ್ನೂಓದಿ: ರೈತರ ಬೆಳೆ ಸಮೀಕ್ಷೆ 2024 ರ ಮುಂಗಾರು ಹಂಗಾಮು ಆ್ಯಪ್ ಬಿಡುಗಡೆ! ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ನೀವೆ ಮಾಡಿಕೊಳ್ಳಿ.

ದಿನ(25 ಜೂನ್‌ 2024) ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಭಾರಿ ಗಾಳಿಯೊಂದಿಗೆ(40-50kmph) ಪ್ರತೇಕವಾದ ಭಾರಿ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಒಳನಾಡಿನ ಬೆಳಗಾವಿ, ಹಾವೇರಿ, ಶಿವಮೊಗ್ಗ, ಧಾರವಾಡ, ಚಿಕ್ಕಮಗಳುರು, ಹಾವೇರಿ, ಹಾಸನ, ಕೊಡಗು ಜಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಗಾಳಿಯೊಂದಿಗೆ ಬರಲಿದೆ. ಅಂತರಿಕ ಕರ್ನಾಟಕದ Gadag, bagalkote, mysore, Chamarajanagar, mandy, davnagere, bengalore, chikkaballapur, ಜಿಲ್ಲೆಗಳಲ್ಲಿ ಭಾರಿ ಗಾಳಿಮಳೆ ಯಾಗುವ ಸಾಧ್ಯತೆಗಳಿವೆ.

ದಿನ(26 ಜೂನ್‌ 2024) ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಭಾರಿ ಗಾಳಿಯೊಂದಿಗೆ(40-50kmph) ಪ್ರತೇಕವಾದ ಭಾರಿ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಒಳನಾಡಿನ ಬೆಳಗಾವಿ, ಹಾವೇರಿ, ಶಿವಮೊಗ್ಗ, ಧಾರವಾಡ, ಚಿಕ್ಕಮಗಳುರು, ಹಾವೇರಿ, ಹಾಸನ, ಕೊಡಗು ಜಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಗಾಳಿಯೊಂದಿಗೆ ಬರಲಿದೆ. ಅಂತರಿಕ ಕರ್ನಾಟಕದ Gadag, bagalkote, mysore, Chamarajanagar, mandy, davnagere, bengalore, chikkaballapur, ಜಿಲ್ಲೆಗಳಲ್ಲಿ ಭಾರಿ ಗಾಳಿಮಳೆ ಯಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಜೂನ್‌ 18 ರಂದು ಬಿಡುಗಡೆಯಾದ 17ನೇ ಕಂತಿನ  ಪಿ ಎಂ ಕಿಸಾನ್‌ ಹಣ ನಿಮಗೆ ಬಂತೆ! ಚೆಕ್‌ ಮಾಡುವುದು ಹೇಗೆ ಇಲ್ಲಿದೆ ಮಾಹಿತಿ.

ದಿನ(27 ಜೂನ್‌ 2024) ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಭಾರಿ ಗಾಳಿಯೊಂದಿಗೆ(40-50kmph) ಪ್ರತೇಕವಾದ ಭಾರಿ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಒಳನಾಡಿನ ಬೆಳಗಾವಿ, ಹಾವೇರಿ, ಶಿವಮೊಗ್ಗ, ಧಾರವಾಡ, ಚಿಕ್ಕಮಗಳುರು, ಹಾವೇರಿ, ಹಾಸನ, ಕೊಡಗು ಜಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಗಾಳಿಯೊಂದಿಗೆ ಬರಲಿದೆ. ಅಂತರಿಕ ಕರ್ನಾಟಕದ Gadag, bagalkote, mysore, Chamarajanagar, mandy, davnagere, bengalore, chikkaballapur, ಜಿಲ್ಲೆಗಳಲ್ಲಿ ಭಾರಿ ಗಾಳಿಮಳೆ ಯಾಗುವ ಸಾಧ್ಯತೆಗಳಿವೆ.

ಮೇಲೆ ತಿಳಿಸಿದ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿದ್ದು, ರೈತರು ಹಾಗೂ ಸಾರ್ವಜನಿಕರು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬೇಕಾಗಿ ಕರೆ ನೀಡಲಾಗಿದೆ.

ಮಳೆ ಮಾಹಿತಿ ತಿಳಿಯಲು ಇಲ್ಲಿದೆ ಲಿಂಕ್‌,  Click here…

ಇತ್ತೀಚಿನ ಸುದ್ದಿಗಳು

Related Articles