Sunday, November 10, 2024

ದ್ವಿತೀಯ PUC ಫಲಿತಾಂಶ: ಯಾವ ಜಿಲ್ಲೆಗೆ ಶೇಖಡಾವಾರು ಎಷ್ಟು? ಪ್ರಥಮ,ದ್ವಿತೀಯ ಮತ್ತು ಕೊನೆಯ ಜಿಲ್ಲೆ ಯಾವುದು?

ಆತ್ಮೀಯ ಸ್ನೇಹಿತರೇ ಕರ್ನಾಟಕ ಶಾಲಾ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಮಾರ್ಚನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ದಿನಾಂಕ 09/03/2023 ರಿಂದ 29/03/2023ರವರೆಗೆ ನಡೆಸಲಾಯಿತು.ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಿಸುವ ಸಂಭಂಧ ದಿನಾಂಕ 21/04/2023 ರಂದು ಬೆಳಿಗ್ಗೆ 10: 00 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ಸುದ್ದಿಗೋಷ್ಠಿಯನ್ನು ಕರೆಯಲಾಗಿತ್ತು. ಫಲಿತಾಂಶವನ್ನು ಇಲಾಖೆಯ ಅಧಿಕೃತ ವೆಬ್ಸೈಟ ನಲ್ಲಿ https://karresults.nic.in ನಲ್ಲಿ ದಿನಾಂಕ 21/04/2023
ಬೆಳಿಗ್ಗೆ 11:00 ಗಂಟೆಗೆ ಇಲಾಖೆ ಪ್ರಕಟಿಸಿರುತ್ತದೆ.

ಹಾಗಿದ್ದರೆ ಜಿಲ್ಲೆಗಳ ಶೇಕಡಾವಾರು ಫಲಿತಾಂಶ, ಈ ಭಾರಿ ಯಾವ ಜಿಲ್ಲೆ ಪ್ರಥಮ, ದ್ವಿತೀಯ ಜಿಲ್ಲೆ ಯಾವುದು? ಕೊನೆಯ ಜಿಲ್ಲೆ ಯಾವುದು?ನಿಮ್ಮ ಮಕ್ಕಳ ಮತ್ತು ನಿಮ್ಮ ಗೆಳೆಯರ ಫಲಿತಾಂಶ ಏನಾಗಿದೆ, ಈ ಭಾರಿ ಯಾರದು ಮೈಲುಗೈ,ಮತ್ತು ಮರು ಮೌಲ್ಯಮಾಪನಕ್ಕೆ ಕೊನೆಯ ದಿನಾಂಕ ಯಾವುದು? , ನೋಡೋಣ ಬನ್ನಿ ಗೆಳೆಯರೇ.

ಇದನ್ನೂ ಓದಿ: 50,000/- ಸಾವಿರದವರೆಗೆ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಇಂದೇ ಅರ್ಜಿ ಸಲ್ಲಿಸಿ.

ಜಿಲ್ಲೆವಾರು ಶೇಕಡಾವಾರು ಫಲಿತಾಂಶ:

ಈ ಭಾರಿ ಪ್ರಥಮ ಜಿಲ್ಲೆ:
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಶೇಕಡವಾರು ಪ್ರಥಮ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಜಿಲ್ಲೆಯಾಗಿದೆ.

ದ್ವಿತೀಯ ಜಿಲ್ಲೆ:
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಶೇಕಡವಾರು ದ್ವಿತೀಯಜಿಲ್ಲೆ, ಊಡುಪಿ ಜಿಲ್ಲೆಯಾಗಿದೆ.

ಇದನ್ನೂ ಓದಿ: ಈ ಶೈಕ್ಷಣಿಕ ಸಾಲಿನ SSLC ಮತ್ತು ದ್ವೀತಿಯ PUC ವಿದ್ಯಾರ್ಥಿಗಳಿಗೆ ಸಿಹಿಸುದ್ದಿ :

ಕೊನೆಯ ಜಿಲ್ಲೆ :

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಶೇಕಡವಾರು ಕೊನೆಯ ಜಿಲ್ಲೆ ಯಾದಗಿರಿ ಜಿಲ್ಲೆಯಾಗಿದೆ.
ಈ ಭಾರಿಯು ವಿದ್ಯಾರ್ಥಿನಿಯರೆ ಮೇಲುಗೈ ಸಾಧಿಸಿದ್ದಾರೆ.

ಇದನ್ನೂ ಓದಿ: ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯದಿಂದ ಯುವಕ ಯುವತಿಯರಿಗೆ ತರಬೇತಿಗೆ ಅರ್ಜಿ ಆಹ್ವಾನ:

ಪರೀಕ್ಷೆಯಲ್ಲಿ ಅನುತ್ತಿರ್ಣರಾದ ಅಥವಾ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮರು ಮೌಲ್ಯಮಾಪನಕ್ಕೆ ಅವಕಾಶವನ್ನು ಇಲಾಖೆ ಮೇ 8 ಕೊನೆಯ ದಿನಾಂಕ ನಿಗಧಿ ಪಡಿಸಲಾಗಿರುತ್ತೆ.
ಹೆಚ್ಚನ ಮಾಹಿತಿಗಾಗಿ ಇಲಾಖೆಯ ಜಾಲತಾಣವನ್ನು ಭೇಟಿ ನೀಡಿ. https://karresults.nic.in

ಇತ್ತೀಚಿನ ಸುದ್ದಿಗಳು

Related Articles