Sunday, November 10, 2024

ಅತೀ ಕಡಿಮೆ ದರದಲ್ಲಿ ನಾಟಿ ಕೋಳಿ ಮತ್ತು ಮರಿಗಳು ಲಭ್ಯ

ಆತ್ಮೀಯ ರೈತ ಬಾಂದವರೇ ನಿಮಗೆ ನಾಟಿ ಕೋಳಿ ಸಾಕಾಣಿಕೆ ಮಾಡಲು ಆಸಕ್ತಿ ಇದ್ದು ಉತ್ತಮ ಕೋಳಿ ಮರಿ ಹುಡುಕಾಡುತ್ತಿದ್ದರೆ. ಈ ಒಂದು ಲೇಖನದಲ್ಲಿ ನಿಮಗೆ ನಾಟಿ ಕೋಳಿ ಬಗ್ಗೆ ಸಂಪೂರ್ಣ ಮಾಹಿತಿಯ ಜೊತೆಗೆ ಕೋಳಿಯ ವೈಶಿಷ್ಟ್ಯತೆಗಳು,ತಳಿಯ ಗುಣ ಲಕ್ಷಣಗಳು,ದೊರೆಯುವ ಸ್ಥಳ,ಅದರ ಬೆಲೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಮಾಹಿತಿಯನ್ನು ತಿಳಿದುಕೊಳ್ಳಿ.

ಇದನ್ನೂಓದಿ: 50,000/- ಸಾವಿರದವರೆಗೆ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಇಂದೇ ಅರ್ಜಿಸಲ್ಲಿಸಿ.

ಸ್ವರ್ಣಧಾರ ತಳಿಯ ಬಗ್ಗೆ:

ಇದು ಉಭಯ ತಳಿಯಾಗಿದ್ದು,ನೋಡಲು ನಾಟಿ ಕೋಳಿಯ ಹಾಗೆ ಇದ್ದು, ಹೆಚ್ಚು ತತ್ತಿಯನ್ನು ಕೊಡುವ ತಳಿಯಾಗಿದೆ.ಗಿರಿರಾಜ ತಳಿಗಿಂತ ಚುರುಕಾಗಿ ಇರುವುದು.ಈ ತಳಿಯನ್ನು ಪಶುವೈದ್ಯಕೀಯ ಮಹಾವಿದ್ಯಾಲಯ,ಬೆಂಗಳೂರು ಇವರು 2006 ರಲ್ಲಿ ಈ ಒಂದು ತಳಿಯನ್ನು ಬಿಡುಗಡೆ ಮಾಡಿರುತ್ತಾರೆ.
ವರ್ಷಕ್ಕೆ 180-200 ಮೊಟ್ಟೆಗಳನ್ನು ನೀಡುತ್ತವೆ.
ಎರಡು ತಿಂಗಳಲ್ಲಿ 1.5-1.75 ಕೆಜಿ ತೂಕ ಬರುತ್ತವೆ.
4-5 ತಿಂಗಳಲ್ಲಿ 4.-4.5 ಕೆಜಿ ತೂಕ ಬರುತ್ತದೆ.
ಈ ತಳಿಯ ಮೊಟ್ಟೆಗಳು ಕಂದು ಬಣ್ಣದಾಗಿರುತ್ತವೆ.

ಇದನ್ನೂ ಓದಿ: ಬೇಸಿಗೆಯ ಬಿಸಿಲಿನಲ್ಲಿ ಜಾನುವಾರಗಳ ಆರೋಗ್ಯ ದೃಷ್ಟಿಯಿಂದ ತಪ್ಪದೇ ಈ ರೀತಿ ಮಾಡಿ .

ಈ ತಳಿಯ ಗುಣ ವಿಶೇಷಗಳು/ವೈಶಿಷ್ಟ್ಯತೆಗಳು:

ಗ್ರಾಮೀಣ ಪ್ರದೇಶದ ಮನೆಗಳ ಹಿತ್ತಲಲ್ಲಿ ಸಾಕಲು ಸೂಕ್ತವಾದ ತಳಿಯಾಗಿರುತ್ತದೆ.
ನಾಟಿ ಕೋಳಿಯ ಹಾಗೆ ಬಣ್ಣ ಬಣ್ಣದ ಪುಚ್ಚಗಳಿರುತ್ತದೆ.
ಗಿರಿರಾಜ ಕೋಳಿಗಿಂತ ಹಿಚ್ಚು ತತ್ತಿಗಳನ್ನು ಕೊಡುವ ತಳಿಯಾಗಿದೆ.
ಉತ್ತಮ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ.
2 ರಿಂದ 4 ವಾರದೊಳಗಿನ ಪಶುವೈದ್ಯರ ಮೇಲುಸ್ತುವಾರಿಯಲ್ಲಿ ವೈಜ್ಞಾನಿಕವಾಗಿ ಪೋಷಿಸಲ್ಪಟ್ಟ ಲಸಿಕೆ ಹಾಕಿದ ಅರೋಗ್ಯವಂತ ಕೋಳಿ ಮರಿಗಳು ಅತೀ ಕಡಿಮೆ ದರದಲ್ಲಿ ದೊರೆಯುತ್ತವೆ.

ಸ್ವರ್ಣಧಾರ ಕೋಳಿ ಮರಿ ದರ:

ಒಂದು ಮರಿಗೆ 35 ರೂ,ಒಂದು ದಿನದ ಮರಿಗೆ.
ಎರಡು ವಾರದ ಮರಿಗೆ 90 ರೂ,
ಎಲ್ಲಾ ಮರಿಗಳು ವ್ಯಾಕ್ಸಿನ್ ನೀಡಿರುವ ಮರಿಗಳು ಅಗಿರುತ್ತವೆ.

ಇದನ್ನೂ ಓದಿ: ರೈತರ ಆತ್ಮಹತ್ಯೆ ಪತ್ನಿಗೆ ವಿಧವಾ ವೇತನ,ವೃದಾಪ್ಯ ವೇತನ, ವಿವಿಧ ಸಹಾಯಧನ ಪಡೆಯುವ ಹೊಸ ಅರ್ಜಿಗೆ ಅವಕಾಶವಿಲ್ಲ, ಯಾಕೆ, ಕಾರಣವೇನು?

ದೊರೆಯುವ ಸ್ಥಳ:

ಹೊಳಿನರಸೀಪುರ ಹಾಸನ ಜಿಲ್ಲೆ, ಹೋಂ ಡೆಲೆವರಿ ನೀಡಲಾಗುವುದು. ಒಂದು ದಿನದ ಮರಿಗಳು/Day Old chicks ದೊರೆಯುತ್ತವೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಕುಮಾರಜೀವನ ಚಿಕ್ಸ ಕೋಳಿ ಮಾಲೀಕರು, ನೂತನ್ ಮೊಬೈಲ್ ಸಂಖ್ಯೆ 8296726890. ಕುಮಾರ್‍,8749085098 ಹೊಳೆನರಸೀಪುರ ಹಾಸನ ಜಿಲ್ಲೆ.

ಇತ್ತೀಚಿನ ಸುದ್ದಿಗಳು

Related Articles