Saturday, October 5, 2024

Pan adhar link status- ಪಾನ್ ಕಾರ್ಡಗೆ ಆಧಾರ್ ಲಿಂಕ್ ಅಗಿದಿಯೋ? ಇಲ್ಲವೋ? ಎಂದು ಚೆಕ್ ಮಾಡುವುದು ಹೇಗೆ?

ಭಾರತ ಸರಕಾರವು ದೇಶದ ನಾಗರಿಕರ ಆದಾಯ ಮತ್ತು ಇದಕ್ಕೆ ಸಂಬಂದಪಟ್ಟ ತೆರಿಗೆ(IT Return) ಇತ್ಯಾದಿ ಅಂಕಿ-ಸಂಖ್ಯೆ ಮಾಹಿತಿ ಮತ್ತು ದಾಖಲಾತಿ ವಿನಿಮಯಕ್ಕೆ ಪಾನ್ ಕಾರ್ಡ(PAN card-Permanent Account Number) ಅನ್ನು ನಮ್ಮ ದೇಶದ ನಾಗರಿಕರಿಗೆ ವಿತರಿಸಲಾಗಿದೆ.

ಈ ಪಾನ್ ಕಾರ್ಡ ಪ್ರತಿಯೊಬ್ಬ ನಾಗರಿಕನ ವಿಶಿಷ್ಟ10 ಗುರುತಿನ ಸಂಖ್ಯೆಯಿಂದ ಒಳಪಟಿದ್ದು ಈ ಸಂಖ್ಯೆಯನ್ನು ಉಪಯೋಗಿಸಿಕೊಂಡು ವ್ಯಕ್ತಿಯ ಆದಾಯ ವಿವರವನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಣೆ ಮಾಡಲಾಗುತ್ತದೆ.

ಈ ವ್ಯವಸ್ಥೆಯ ಮೂಲಕ ನಮ್ಮ ದೇಶದ ಪ್ರತಿಯೊಬ್ಬ ನಾಗರಿಕರ ಒಟ್ಟು ಆದಾಯ, ಖರ್ಚು ವಿವರವನ್ನು ಆದಾಯ ತೆರಿಗೆ ಇಲಾಖೆಯು(Income tax department) ವ್ಯವಸ್ಥಿತವಾಗಿ ಮಾಹಿತಿ ಸಂಗ್ರಹಿಸಲಾಗುತ್ತದೆ. ಮತ್ತು ಒಟ್ಟು ಆದಾಯಕ್ಕೆ ಅನುಗುಣವಾಗಿ ಪ್ರತಿ ವರ್ಷ ಮೇ-ಜುಲೈ ತಿಂಗಳ ಮಧ್ಯದಲ್ಲಿ ತೆರಿಗೆ ಪಾವತಿದಾರರಿಂದ ಆದಾಯ ತೆರಿಗೆ ಸಂಗ್ರಹ ಮಾಡಲಾಗುತ್ತದೆ.

ಇದನ್ನೂ ಓದಿ: Free electronics repair training- ಉಚಿತ ಟಿ ವಿ ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣಗಳ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

ಇದನ್ನೂ ಓದಿ: NVS Recruitment- ನವೋದಯ ವಿದ್ಯಾಲಯ ಸಮಿತಿಯಲ್ಲಿ ಬೋದಕೇತರ ಹುದ್ದೆಗಳ ಭರ್ಜರಿ ನೇಮಕಾತಿ! 1377 ಹುದ್ದೆಗಳಿಗೆ ಅರ್ಜಿ ಆಹ್ವಾನ.

Pan card adhar link status check: ಪಾನ್ ಕಾರ್ಡಗೆ ಆಧಾರ್ ಲಿಂಕ್ ಆಗಿರುವುದನ್ನು ಚೆಕ್ ಮಾಡುವುದು ಹೇಗೆ?

Step-1: ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ ನ ಈ https://eportal.incometax.gov.in/iec/foservices/#/pre-login/link-aadhaar-status ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ 10 ಅಂಕಿಯ ಪಾನ್ ಕಾಡ ನಂಬರ್ ಮತ್ತು 12 ಅಂಕಿಯ ಆಧಾರ್ ಕಾರ್ಡ ನಮೂದಿಸಬೇಕು.

Step-2: ನಂತರ ಈ ಪುಟದ ಬಲ ಬದಿಯಲ್ಲಿ ಕೆಳಗೆ ಕಾಣುವ View link Aadhar Status ಮೇಲೆ ಕ್ಲಿಕ್ ಮಾಡದಾಗ ನಿಮ್ಮ ಪಾನ್ ಕಾರ್ಡ ನಂಬರ್ ನ ಮೊದಲ ಮತ್ತು ಕೊನೆಯ 2 ಅಕ್ಷರಗಳ ಜೊತೆಗೆ Your pan Bw20 is already linked to given addhar 78**50 ಎಂದು ಈ ರೀತಿ ಗೋಚರಿಸಿದರೆ ನಿಮ್ಮ ಪಾನ್ ಕಾರ್ಡಗೆ ಆಧಾರ್ ಲಿಂಕ್ ಆಗಿದೆ ಎಂದು.

ಈ ರೀತಿ ಚೆಕ್ ಮಾಡಿದಾಗ ಮೇಲೆ ತೋರಿಸಿದ ರೀತಿ ಮೇಸೆಜ್ ತೋರಿಸದೇ ಇದಲ್ಲಿ ನಿಮ್ಮ ಪಾನ್ ಕಾರ್ಡಗೆ ಆಧಾರ್ ಲಿಂಕ್ ಆಗಿಲ್ಲ ಎಂದು.

ಇದನ್ನೂ ಓದಿ: Milk Incentive-2024: ಹಾಲಿನ ಪ್ರೋತ್ಸಾಹ ಧನ ಅಕೌಂಟ್ ಗೆ ಜಮಾ ಅಗಿರುವುದನ್ನು ಹೇಗೆ ಚೆಕ್ ಮಾಡುವುದು?

Income Tax Return (ITR) Status- ಆದಾಯ ತೆರಿಗೆ ಪೈಲ್ ಮಾಡಿದನ್ನು ಚೆಕ್ ಮಾಡುವ ವಿಧಾನ:

ಈ ವರ್ಷ ನೀವು ಐಟಿ ರಿಟರ್ನ್ ಪೈಲ್ ಮಾಡಿದರೆ ಅದನ್ನು ಈ ಕೆಳಗೆ ವಿವರಿಸಿದ ವಿಧಾನವನ್ನು ಅನುಸರಿಸಿ ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಬವುದು.

Step-1: https://eportal.incometax.gov.in/iec/foservices/#/pre-login/itrStatus ಲಿಂಕ್ ಮೇಲೆ ಕ್ಲಿಕ್ ಮಾಡಿ ಆದಾಯ ತೆರಿಗೆಯ ಅಧಿಕೃತ ಜಾಲತಾಣ ಭೇಟಿ ಮಾಡಿ ನಂತರ ನಿಮ್ಮ ಅರ್ಜಿಯ 12 ಅಂಕಿಯ Acknowledgement Number ನಮೂದಿಸಿ ನಂತರ ನಿಮ್ಮ ಮೊಬೈಲ್ ನಂಬರ್ ಹಾಕಬೇಕು.

Step-2: ಇದಾದ ಬಳಿಕ “continue” ಬಟನ್ ಮೇಲೆ ಕ್ಲಿಕ್ ಮಾಡಬೇಕು ಅಗ ನೀವು ಹಾಖಿರುವ ಮೊಬೈಲ್ ಸಂಖ್ಯೆಗೆ 6 ಅಂಕಿಯ ಒಟಿಪಿ ಬರುತ್ತದೆ ಅದನ್ನು ನಮೂದಿಸಿ “Submit” ಬಟನ್ ಮೇಲೆ ಕ್ಲಿಕ್ ಮಾಡಿದರೆ ನೀವು ಐಟಿ ರಿಟರ್ನ್ ಪೈಲ್ ನ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಬವುದು.

ಇದನ್ನೂ ಓದಿ: Yashaswini card – ಯಶಸ್ವಿನಿ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಇನ್ನೂ 10 ದಿನ ಮಾತ್ರ ಅವಕಾಶ!

ಇತ್ತೀಚಿನ ಸುದ್ದಿಗಳು

Related Articles