Thursday, September 19, 2024

NPCI status: ಬರಪರಿಹಾರ, ಬೆಳೆವಿಮೆ ,ಮತ್ತು ಪಿ ಎಂ ಕಿಸಾನ್ ಹಣ ಜಮಾ ಆಗಲು NPCI ಕಡ್ಡಾಯ ಚೆಕ್ ಮಾಡಿ ಈ ಲಿಂಕ್ ಮೇಲೆ ಓತ್ತಿ ಪರಿಕ್ಷೀಸಿಕೊಳ್ಳಿ.

ಆತ್ಮೀಯ ರೈತ ಬಾಂದವರೇ ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದ ಸಹಾಯಹಸ್ತವಾಗಿ ಪರಿಹಾರ ಹಣವನ್ನು ವಾರದೊಳಗೆ ರೈತರ ಖಾತೆಗೆ ಹಾಕುವ ಕಾರ್ಯಕ್ಕೆ ಚಾಲನೆಯನ್ನು ಸರ್ಕಾರ ಇನ್ನೂ ವಾರದಲ್ಲೇ ಪ್ರಾರಂಭಿಸಲಿದೆ.

ಹಾಗೂ ಕೃಷಿ ಮತ್ತು ಕೃಷಿಯೇತರ ಇಲಾಖೆಗಳಲ್ಲಿ ಹಲವಾರು ಯೋಜನೆಗಳಡಿ ಸಹಾಯಧನ ಪಡೆಯಲು, ರೈತರು ಮುಖ್ಯವಾಗಿ ಪೋಟೋ, ಆಧಾರ್‍ ಕಾರ್ಡ,ಬ್ಯಾಂಕ್ ಪಾಸ್ ಬುಕ್, ಹೊಲದ ಉತಾರ್‍ ದ ದಾಖಲೆಗಳನ್ನು ನೀಡುರುತ್ತಿರಿ, ನಂತರ ಅರ್ಜಿ ಸಲ್ಲಿಸಿ ಹಲವಾರು ದಿನಗಳು ಕಳೆದರೂ ಹಣ ವರ್ಗಾವಣೆ ಆಗದೇ ಇರುವ ಸನ್ನೀವೇಶಗಳ ಮಾರ್ಪಟ್ಟಿರುತ್ತವೆ.

ಇಂತಹ ರೈತರು ಮುಖ್ಯವಾಗಿ ನಿಮ್ಮ ಬ್ಯಾಂಕ್ ಖಾತೆಯ
NPCI Active (National Payments Corporation of India) ಇದ್ದರೆ ಮಾತ್ರ ಇಲಾಖೆಗಳ ಸಹಾಯಧನ ರೈತರ ಖಾತೆಗಳಿಗೆ ಜಮಾ ಆಗುತ್ತದೆ. ಹಾಗಿದ್ದರೆ NPCI Activeಇದೆಯೋ ಇಲ್ಲವೋ ಅಂತ ಈ ಲೇಖನದಲ್ಲಿ ತಿಳಿಯೋಣ..

ಇದನ್ನೂ ಓದಿ: PMKSY-OI Scheme: PVC Pipe ಶೇ. 50 ರ ಸಹಾಯಧನದಲ್ಲಿ ವಿತರಣೆ:

NPCI (National Payments Corporation of India) Status Active ಚೆಕ್ ಮಾಡುವ ವಿಧಾನ:

Step:1: ಮೊದಲು ಇಲ್ಲಿ ಕಾಣಿಸಿರುವ ಲಿಂಕ್ ಮೇಲೆ ಓತ್ತಿ, https://fruits.karnataka.gov.in/OnlineUserLogin.aspx

ನಂತರ ಈ ನಿಮಗೆ “Citizen Registration”page ತೆರೆಯುತ್ತದೆ. ಆ ಆಯ್ಕೆ ಮೇಲೆ ಓತ್ತಿ. ನಂತರ ಮುಂದಿನ ಪೇಜ್ ನಲ್ಲಿ ನಿಮ್ಮ ಆಧಾರ್‍ ಕಾರ್ಡನಲ್ಲಿರುವ ಹಾಗೆ ಹೆಸರು ಮತ್ತು ಆಧಾರ್‍ ನಂಬರ್‍ ನಮೂದಿಸಿ, ನಂತರ I Agree ಆಯ್ಕೆ ಮೇಲೆ ಓತ್ತಿ Submit ಆಯ್ಕೆ ಮೇಲೆ ಓತ್ತಿ.

Step:2: ನಂತರ ನಿಮ್ಮ ಮೊಬೈಲ್ ನಂಬರ್‍ ಮತ್ತು Mail.ID ಹಾಕಿ Proceed Option ಮೇಲೆ ಓತ್ತಿ.

Step:3: ನಂತರ ನಿಮ್ಮ ಮೊಬೈಲ್ ಗೆ ಬರುವ 5 ಸಂಖ್ಯೆಯ OTP Number ನಮೂದಿಸಿ Submit ಆಯ್ಕೆ ಮೇಲೆ ಓತ್ತಿ. ನಂತರ ನಿಮಗೆ ಬೇಕಾದ ಪಾಸವರ್ಡ ತಯಾರಿಸಿಕೊಳ್ಳಿ.
ಮೊಬೈಲ್ ನಂಬರ್‍ ಮತ್ತು Password ಹಾಗೂ captcha code ಹಾಕಿ ಲಾಗಿನ ಮಾಡಿಕೊಂಡು ಮುಂದುವರೆಯಿರಿ.

ಇದನ್ನೂ ಓದಿ: PM Kisan Scheme: ನಿಮ್ಮ ಪಿಎಂ ಕಿಸಾನ್ ಯೋಜನೆ ಜಾಲ್ತಿಯಲ್ಲಿ ಇದೆಯೇ Or ರದ್ದಾಗಿದೆಯೇ ಪರೀಕ್ಷಿಸಿಕೊಳ್ಳಿ.

Step:4: ಮುಂದೆ ಈ ಪೇಜ್ ನಲ್ಲಿ Search ಮೇಲೆ ಓತ್ತಿದಾಗ ಅಲ್ಲಿ ಕಾಣುವ ಮೂರನೇ ಆಯ್ಕೆ ಮೇಲೆ NPCI Check ಗೋಚರಿಸುತ್ತದೆ. ಅಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ NPCI Active ಆಗಿದ್ದರೆ Status ಕೆಳಗೆ Active ಅಂತ ಗೋಚರಿಸುತ್ತದೆ. ಒಂದು ವೇಳೆ NPCI Active ಆಗದೇ ಇಲ್ಲವಾದರೆ NPCI inactive ಎಂದು ಇರುತ್ತದೆ.

ವಿಶೇಷ ಸೂಚನೆ: ಈ ತರ NPCI inactive ಅಂತ ಇರುವ ಎಲ್ಲಾ ರೈತರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಗೆ ತೆರಳಿ NPCI Mapping ಚಾಲ್ತಿ ಮಾಡಿಕೊಳ್ಳಿ.

ಇದನ್ನೂ ಓದಿ: Drought relief list: 2023-24 ನೇ ಸಾಲಿನ ಬರ ಪರಿಹಾರ ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ:

ಇತ್ತೀಚಿನ ಸುದ್ದಿಗಳು

Related Articles