ಪ್ರೀಯ ಸ್ಪರ್ಧಾರ್ಥಿಗಳೇ ಉದ್ಯೋಗ ಬಯಸಿಕೊಂಡು ಓದುತ್ತಿರುವ ಯುವಕ ಮತ್ತು ಯುವತಿಯರಿಗೆ ಸುವರ್ಣ ಅವಕಾಶ ,ಕರ್ನಾಟಕ ಸೇರಿದಂತೆ ದೇಶಾದ್ಯಂತ ಇರುವ ನವೋದಯ ವಿದ್ಯಾಲಯಗಳಲ್ಲಿ ಖಾಲಿ ಇರುವ 1377 ಬೋಧಕೇತರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಒಂದು ಸಂಸ್ಥೆಯ ಪ್ರಧಾನ ಕಚೇರಿ ನೊಯ್ದಾದಲ್ಲಿ ಹೊಂದಿದ್ದು, 08 ಪ್ರಾದೇಶಿಕ ಕಚೇರಿ ಹೊಂದಿರುವ ನವೋದಯ ಸಮಿತಿಯು ಶಿಕ್ಷಣ ಸಚಿವಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾಗಿದೆ.
ಈ ಒಂದು ಸಂಸ್ಥೆಯಲ್ಲಿ ಬೋಧಕೇತರ (Non Teaching Posts) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.ಆಗಿದ್ಗರೆ ಈ ಹುದ್ದೆಗಳಿಗೆ ಅರ್ಹತೆ,ಆಯ್ಕೆ ಪ್ರಕ್ರಿಯೆ, ಪರೀಕ್ಷೆ ಹಾಗೂ ನೇಮಕಾತಿ ವಿಧಾನ ಮತ್ತು ಇತರೆ ಸಂಪೂರ್ಣ ಮಾಹಿತಿಗಾಗಿ ಈ ಲೇಖನದಲ್ಲಿ ವಿವರಿಸಲಾಗಿದೆ ಓದಿ ಇನ್ನೂ ಹೆಚ್ಚಿನದಾಗಿ ಹಂಚಿಕೊಳ್ಳಿ.
ಆತ್ಮೀಯರೇ ನವೋದಯ ವಿದ್ಯಾಲಯಗಳಲ್ಲಿ ಖಾಲಿ ಇರುವ 1377 ಬೋಧಕೇತರ ಹುದ್ದೆಗಳ ಮಾಹಿತಿ ಈ ಕೆಳಗೆ ನೀಡಲಾಗಿದೆ.
Non Teaching Posts: ಬೋಧಕೇತರ ಹುದ್ದೆಗಳ ಬೇಕಾದ ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಯಿಂದ SSLC, ಪಿಯುಸಿ,( PUC)ಬಿಎಸ್ಸಿ,(BSc) ಬಿಕಾಮ್,( Bcom)ಬಿಸಿಎ,(BSA) ಬಿಇ. (BE)ಐಟಿಐ,(ITI) ಎಲ್.ಎಲ್.ಬಿ, (LLB)ಡಿಪ್ಲೊಮಾ,(Diplmo) ಪದವಿ, (Degree)ಸ್ನಾತಕೋತ್ತರ ಪದವಿ/ತತ್ಸಮಾನ ಪದವಿ ಪೂರ್ಣಗೊಳಿಸಿರಬೇಕು.
Age limit and salary: ವಯೋಮಿತಿ ಮತ್ತು ವೇತನ:
ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಯು ಕನಿಷ್ಟ 18- ಗರಿಷ್ಟ 40 ವರ್ಷದೊಳಗಿರಬೇಕು,
ಓಬಿಸಿ ಅಭ್ಯರ್ಥಿಗಳಿಗೆ: ಮೂರು ವರ್ಷ, ಹಾಗೂ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕೆ ನೀಡಲಾಗಿದೆ. ಅಂಗವಿಕಲ ಅಭ್ಯರ್ಥಿಗಳಿಗೆ ಹತ್ತು ವರ್ಷ ವಯೋಸಡಿಲಿಕೆ ನೀಡಲಾಗಿದೆ.
ವೇತನ : ಹುದ್ದೆಗಳ ಅನುಗುಣವಾಗಿ 18,000/ ರೂ -1,42,400/- ರೂ ಮಾಸಿಕ ವೇತನ ನಿಗದಿಪಡಿಸಲಾಗಿದೆ.
Details Of posts: ಹುದ್ದೆಗಳ ವಿವರ:
ಮಹಿಳಾ ಸಿಭ್ಭಂದಿ ನರ್ಸ : 121
ಸಹಾಯಕ ವಿಭಾಗ ಅಧಿಕಾರಿ: 05
ಆಡಿಟ್ ಸಹಾಯಕ : 12
ಜೂನಿಯರ್ ಅನುವಾದ ಅಧಿಕಾರಿ : 04
ಕಾನೂನು ಸಹಾಯಕ : 01
ಸ್ಪೆನೋಗ್ರಾಫರ್: 23
ಕಂಪ್ಯೂಟರ್ ಆಪರೇಟರ್: 02
ಅಡುಗೆ ಮೇಲ್ವಿಚಾರಕ: 78
ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ: 381
ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್: 128
ಲ್ಯಾಬ್ ಅಟೆಂಡೆಂಟ್ : 161
ಮೆನ್ ಸಹಾಯಕ: 442
ಮಲ್ಟಿಟಾಸ್ಟಿಂಗ್ ಸ್ಟಾಪ್(MTS): 19
Application Submission: ಅರ್ಜಿ ಸಲ್ಲಿಕೆ
ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು www.navodaya.gov.in NVS
ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು. ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಆರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಅದರ ಪ್ರಮಾಣ ಪಕ್ಷ ಇತ್ಯಾದಿ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್ ಲೋಡ್ ಮಾಡಬೇಕು. ಹೆಚ್ಚಿನ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯನ್ನು ತೆಗೆದಿಟ್ಟುಕೊಂಡಿರಬೇಕು.
Application Fee: ಅರ್ಜಿ ಶುಲ್ಕ
ಎಸ್ಸಿ/ಎಸ್ಟಿ ಅಂಗವಿಕಲ ಅಭ್ಯರ್ಥಿಗಳಿಗೆ 500ರೂ, ಶುಲ್ಕ ಆನ್ಲೈನ ಪಾವತಿಸಬೇಕಾಗಿರುತ್ತದೆ.
ಮಹಿಳಾ ಸಿಬ್ಬಂದಿ ನರ್ಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಸಾಮಾನ್ಯ/ಇಡಬ್ಲ್ಯುಎಸ್/ಒಬಿಸಿ ಅಭ್ಯರ್ಥಿಗಳಿಗೆ 1500ರೂ, ಶುಲ್ಕ ಆನ್ಲೈನ್ ಪಾವತಿಸಬೇಕಾಗಿರುತ್ತದೆ.
ಉಳಿದ ಹುದ್ದೆಗೆ ಅರ್ಜಿ ಸಲ್ಲಿಸುವ ಸಾಮಾನ್ಯ/ಇಡಬ್ಲ್ಯುಎಸ್/ಒಬಿಸಿ ಅಭ್ಯರ್ಥಿಗಳಿಗೆ 1000ರೂ ಅರ್ಜಿ ಶುಲ್ಕ ಇರಲಿದೆ. ಶುಲ್ಕವನ್ನು ಅನ್‌ಲೈನ್ ಮೂಲಕ ಪಾವತಿಸಬೇಕು.
Application Last Date: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಅತೀ ಶೀಘ್ರದಲ್ಲಿ ತಿಳಿಸಲಾಗುವುದು.
Notification Documents Click here
ಇದನ್ನೂ ಓದಿ: ಬರ ಪರಿಹಾರ ಜಮಾ ಆಗಲು NPCI Active ಕಡ್ಡಾಯ ಚೆಕ್ ಮಾಡಿ ಈ ಲಿಂಕ್ ಮೇಲೆ ಓತ್ತಿ ಪರಿಕ್ಷೀಸಿಕೊಳ್ಳಿ.