Saturday, October 5, 2024

LIC Kanyadan Policy : ಮಗಳ ಮದುವೆ ವಯಸ್ಸಿಗೆ 27 ಲಕ್ಷ ಪಡೆಯುವ ಸುಲಭ ವಿಧಾನ : ಸಾಲ ಇಲ್ಲದೆ ಮಗಳ ಮದುವೆ ಮಾಡಿ!!

ಆತ್ಮೀಯ ನಾಗರಿಕರೇ ಗಂಡು ಮಗು, ತಾಯಿಯನ್ನು ಹೆಚ್ಚಾಗಿ ಪ್ರೀತಿಸಿದರೇ ಹೆಣ್ಣು ಮಗು ತಂದೆಯನ್ನು ಹೆಚ್ಚಾಗಿ ಪ್ರೀತಿಸುತ್ತದೆ. ಹೆಣ್ಣು ಮಗುವು ತನ್ನ ತಂದೆಯನ್ನು ಹೀರೋದಂತೆ ಭಾವಿಸುತ್ತದೆ. ಬಹುತೇಕ ಅಪ್ಪಂದಿರು ತಮ್ಮ ಪುಟ್ಟ ರಾಜಕುಮಾರಿಗಾಗಿ ಸಾಟಿಯಿಲ್ಲದೆ ಪ್ರೀತಿ,ಧೈರ್ಯ, ರಕ್ಷಣಾತ್ಮಕ ಪ್ರವೃತ್ತಿ,ಹಾಗೂ ಅವಳ ಮದುವೆಯನ್ನು ಶಾ ಸ್ಪೋಕ್ಕಾಗಿ ಒಂದು ಅಚ್ಚುಕಟ್ಟಾದ ಮದುವೆ ಮಾಡಿ ಮಗಳನ್ನ ಕಳುಹಿಸಿಕೊಡಬೇಕು ಅಂದ್ರೆ ಏನಿಲ್ಲ ಅಂದ್ರೂ ಈ ದುಬಾರಿ ದುನಿಯಾದಲ್ಲಿ ಕನಿಷ್ಠ 15ರಿಂದ 25 ಲಕ್ಷ ರೂಪಾಯಿ ತಂದೆ ಖರ್ಚುಮಾಡಬೇಕಾಗುತ್ತದೆ.

ಈ ಒಂದು ಕಾರ್ಯ ಹೆಣ್ಣೆತ್ತವರ ಪಾಲಿಗೆ ದೊಡ್ಡ ಸವಾಲೇ ಸರಿ. ಇಡೀ ಜೀವಮಾನದ ಉಳಿತಾಯವನ್ನ ಮಗಳ ಮದುವೆಗಾಗಿ ಖರ್ಚು ಮಾಡೋ ತಂದೆ, ಆಸ್ತಿ ಮಾರಿ ಮಗಳ ಮದುವೆ ಮಾಡೋ ಕಟುಂಬ ಹೀಗೆಲ್ಲಾ ಸನ್ನಿವೇಶವನ್ನು ಸಮಾಜದಲ್ಲಿ ಕಾಣಬಹುದು. ಸರಿಯಾದ ಪ್ಲಾನಿಂಗ್ ಇಲ್ಲದಿದ್ರೆ ಮದುವೆ ಮಾಡೋದು ಸುಲಭದ ಸಂಗತಿಯಂತೂ ಅಲ್ಲ.

ಇದನ್ನೂ ಓದಿ: PM- Kisan 16th installment: ಪಿ ಎಂ ಕಿಸಾನ್ 16 ನೇ ಕಂತಿನ ಹಣಕ್ಕೆ ಈ ಪ್ರಕ್ರಿಯೆ ಕಡ್ಡಾಯ!!!

ಮಗಳ ಮದುವೆಗೆ ಆರ್ಥಿಕತೆಗೆ ಓಳ್ಳೆಯ ಉಪಾಯ:
ಇಂತಹ ಸಂಕಷ್ಟಗಳಿಂದ ನಮ್ಮನ್ನು ಪಾರು ಮಾಡಬಹುದಾದ ಉಪಾಯಗಳು ಅಂದ್ರೆ ಅದು ನಾವು ಮಾಡುವ ಹೂಡಿಕೆಗಳು. ಭವಿಷ್ಯದ ಬಗ್ಗೆ ಈಗಲೇ ಯೋಚಿಸಿ ಒಂದಿಷ್ಟು ಹೂಡಿಕೆ ಮಾಡಿದವರು ಒಂದು ಹಂತಕ್ಕೆ ಸೇಫ್ ಆಗ್ತಾರೆ. ಆದ್ರೆ ಹೂಡಿಕೆಯ ಆಯ್ಕೆ ಕೂಡ ಅಷ್ಟೇ ಸಕ್ತ ಮತ್ತು ಸಮಂಸಜವಾಗಿರಬೇಕು. ಇದೀಗ ಹೆಣ್ಣು ಮಕ್ಕಳ ಮದುವೆಗೆ ತಂದೆಯಂದಿರು ಕಷ್ಟ ಪಡಬಾರದು ಎಂಬ ಕಾರಣಕ್ಕೆ ಹೊಸ LIC ಸ್ಕಿಮ್ ಒಂದು ಇದೀಗ ಜಾರಿಗೆ ಬಂದಿದೆ.

LIC ಕನ್ಯಾದಾನ ಪಾಲಿಸಿ ಬಗ್ಗೆ?!

ಇದು ಹೆಣ್ಣು ಮಕ್ಕಳ ಮದುವೆ ಕಾಳಜಿಯಿಂದ ಜಾರಿಗೆ ಬಂದಿರುವ ಹೊಸ ಸ್ಟೀಮ್. ಎಲ್ ಐ ಸಿ ಹೆಣ್ಣು ಮಕ್ಕಳ ಭವಿಷ್ಯದ ಅಭಿವೃದ್ಧಿಯ ದೃಷ್ಟಿಯಿಂದ ಹೊಸ ಯೋಜನೆಯನ್ನು ಆರಂಭ ಮಾಡಿದೆ. ಅದುವೇ ಎಲ್‌ಐಸಿಯ ಕನ್ಯಾದಾನ ಪಾಲಿಸಿ (LIC Kanyadan Policy) ಯೋಜನೆಯಾಗಿದೆ. ಇಲ್ಲಿ ಕೂಡಿಟ್ಟ ಹಣದ ಮೂಲಕ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಮದುವೆಯ ವೆಚ್ಚಗಳಿಗಾಗಿ ಈ ಹಣವನ್ನ ಖರ್ಚು ಮಾಡಬಹುದಾಗಿದೆ.

Policy Rule: ಪಾಲಿಸಿಯ ನಿಯಮ ಮತ್ತು ದಾಖಲೆಗಳು:
ಈ LIC Kanyadan Policy ಪಾಲಿಸಿಗೆ ಅಪ್ಲೆ Apply ಮಾಡಲು ಹೆಣ್ಣು ಮಗುವಿನ ತಂದೆಯ ವಯಸ್ಸು 18 ಮತ್ತು 50ರ ಒಳಗೆ ಇರಬೇಕು . ಹೆಣ್ಣುಮಗುವಿಗೆ ಕನಿಷ್ಟ ಒಂದು ವರ್ಷ ಆಗಿರಬೇಕು.

LIC Kanyadan Policy required documents: ಬೇಕಾದ ದಾಖಲೆಗಳು:
1.ತಂದೆಯ ಮತ್ತು ಮಗುವಿನ ಆಧಾರ್ ಕಾರ್ಡ್ ಪ್ರತಿ,
2.ಆದಾಯ ಪ್ರಮಾಣ ಪತ್ರ, ವಿಳಾಸ ಪ್ರಮಾಣ ಪತ್ರ,
3.ಮಗುವಿನ ಜನನ ಪ್ರಮಾಣ ಪತ್ರ,
4.ಪೋಟೋ

ಇದನ್ನೂ ಓದಿ: Drought relief Grant district wise: ಯಾವ ಜಿಲ್ಲೆಗೆ ಎಷ್ಟು ಬರ ಪರಿಹಾರ ಹಣ? ಯಾರಿಗೆ ಜಮಾ ?

Policy Details: ಯೋಜನೆ ವಿವರ:
ಈ LIC Kanyadan Policy ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳಿಗೆ, ಮೂರು ತಿಂಗಳಿಗೆ, ಆರು ತಿಂಗಳಿಗೆ ಅಥವಾ ವರ್ಷಕ್ಕೆ ಒಮ್ಮೆ ಪ್ರೀಮಿಯಮ್ ಕಟ್ಟುವ ಅವಕಾಶ ಇರುತ್ತದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಸ್ಕಿಮ್ ಸೆಲೆಕ್ಟ್ ಮಾಡಬಹುದು. ಈ ಪಾಲಿಸಿಯ Policy ಅವಧಿ 25 ವರ್ಷಗಳಿಗೆ ವಿಸ್ತರಿಸಿದೆ. ಈ ಪಾಲಿಸಿಯ ಯಾವುದೇ ಮೊತ್ತಕ್ಕೂ ಟ್ಯಾಕ್ಸ್ Apply ಆಗೋದಿಲ್ಲ. ಒಂದು ವೇಳೆ ಪಾಲಿಸಿಯ ಫಲಾನುಭವಿ ಅಪಘಾತದಲ್ಲಿ ಮೃತಪಟ್ಟಲ್ಲಿ ಕುಟುಂಬ ಸದಸ್ಯರಿಗೆ 10 ಲಕ್ಷ ರೂ ಪರಿಹಾರ ಕೂಡ ದೊರೆಯಲಿದೆ.

Policy Selection type: ಪಾಲಿಸಿ ಆಯ್ಕೆ:
ಈ LIC Kanyadan Policy ಪಾಲಿಸಿಯಲ್ಲಿ ಎರಡು ರೀತಿಯ ಆಯ್ಕೆಗಳಿದೆ. ಒಂದು 25 ವರ್ಷದ ಕೊನೆಯಲ್ಲಿ 31 ಲಕ್ಷ ಹಣ ಪಡೆದುಕೊಳ್ಳಬಹುದಾದಾ ಪ್ಲಾನ್, ಇದಕ್ಕೆ ನೀವು ಪ್ರತಿ ತಿಂಗಳು 4530/ರೂ ಗಳನ್ನು ಪಾವತಿಸಬೇಕು. ಮತ್ತೊಮದು ಪ್ಲಾನ್‌ನಲ್ಲಿ ಪ್ರತಿ ತಿಂಗಳು ನೀವು 3630/-ರೂ ಕಟ್ಟಲು ಮುಂದಾದ್ರೆ 25 ವರ್ಷದ ಕೊನೆಗೆ 27 ಲಕ್ಷ ನಿಮ್ಮದಾಗಲಿದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದಾ ನಿಯಮ ಈ ಪಾಲಿಸಿ ಇರುತ್ತದೆ.

ಇದನ್ನೂ ಓದಿ: Free Sewing Machine Scheme: ಉಚಿತ ಹೊಲಿಗೆ ಯಂತ್ರ ವಿತರಣೆ:

ಇತ್ತೀಚಿನ ಸುದ್ದಿಗಳು

Related Articles