ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ,ಕುಮಟಾವತಿಯಿಂದ ಆಸಕ್ತ ಅಭ್ಯರ್ಥಿಗಳಿಂದ 30 ದಿನಗಳ ವರೆಗೆ ತರಬೇತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ ಕುಮಟಾವತಿಯಿಂದ ಆಸಕ್ತ ಅಭ್ಯರ್ಥಿಗಳಿಗೆ 30 ದಿನಗಳ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಮತ್ತು ಬ್ಯೂಟಿ ಪಾರ್ಲರ್ ತರಬೇತಿ ನೀಡಲಾಗುತ್ತಿದೆ.
ಆತ್ಮೀಯ ಸ್ನೇಹಿತರೇ ನೀವು ಏನಾದರೂ ಸ್ವ-ಉದ್ಯೋಗ ಪ್ರಾರಂಭಿಸಬೇಕು ಅಂತ ಆಸಕ್ತಿಯಿದ್ದು, ಮತ್ತು ಸೂಕ್ತ ತರಬೇತಿ ಬೇಕಾದರೆ ಇಲ್ಲಿ ನಿಮಗೆ ಒಂದು ಸುವರ್ಣ ಅವಕಾಶವಿರುತ್ತದೆ. ಹೌದು
ಗ್ರಾಮೀಣ ಭಾಗದ ನಿರೂದ್ಯೋಗಿ ಯುವತಿಯರಿಗೆ ಸ್ವ- ಉದ್ಯೋಗ ಆರಂಭಿಸಲು ಸೂಕ್ತ ಮಾರ್ಗದರ್ಶನ ಮತ್ತು ಪ್ರಾರಂಭಿಕ ಹಂತದಲ್ಲಿ ಅರ್ಥಿಕ ಸಹಾಯಧನಕ್ಕೆ ಬ್ಯಾಂಕ್ ಗಳಿಂದ ಸಾಲ ಸೌಲಭ್ಯ ಪಡೆಯಲು ಇತ್ಯಾದಿ ವಿಷಯಗಳ ಕುರಿತು ಅಧಿಕೃತ ಸಂಪನ್ಮೂಲ ವ್ಯಕ್ತಿಗಳಿಂದ ಈ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ,ಕುಮಟಾವತಿಯಿಂದ ತರಬೇತಿಯಲ್ಲಿ ಅಗತ್ಯ ಮಾಹಿತಿಯನ್ನು ಕೊಡಲಾಗುತ್ತದೆ.
ಇದನ್ನೂ ಓದಿ: ಸಂಬಾರ ಮಂಡಳಿ ಶಿರಸಿ, ಇವರಿಂದ ಸಹಾಯ ಧನಕ್ಕೆ ಅರ್ಜಿ ಆಹ್ವಾನ
Training Period: ತರಬೇತಿ ಅವಧಿ:
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಇಲ್ಲಿ ಶಿಕ್ಷಣ ವಂಚಿತರಿಗೆ/ನಿರುದ್ಯೋಗಿಗಳಿಗೆ ಉದ್ಯೋಗ ಹೊಂದಲು ಪ್ರಾಯೋಗಿಕವಾಗಿ 01/12/2023 ರಿಂದ 30/12/2023 ರವರೆಗೆ ಒಂದು ತಿಂಗಳ ಕಾಲ ನೂರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ನೀಡಲಾಗುತ್ತದೆ.
Facility in training:ತರಬೇತಿಯಲ್ಲಿ ಏನೆಲ್ಲಾ ಸೌಲಭ್ಯಗಳಿವೆ:
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ,ಕುಮಟಾವತಿಯಿಂದ ಆಸಕ್ತ ಅಭ್ಯರ್ಥಿಗಳಿಂದ 30 ದಿನಗಳ ಕಾಲ ತರಬೇತಿ ಜೊತೆಗೆ ತರಬೇತಿದಾರರಿಗೆ ಊಟ ಮತ್ತು ವಸತಿ ಉಚಿತವಾಗಿರುತ್ತದೆ.ಜೊತೆಗೆ ತರಬೇತಿ ಪಡೆದ ಮೇಲೆ ಸ್ವ-ಉದ್ಯೋಗ ಮಾಡುವವರಿಗೆ ಬ್ಯಾಂಕ್ ನಿಂದ ಸಾಲ ಸೌಲಬ್ಯವನ್ನು ಒದಗಿಸಿಕೊಡುವ ಅವಕಾಶವಿರುತ್ತದೆ.
ಇದನ್ನೂ ಓದಿ: PMKSY-OI Scheme: PVC Pipe ಶೇ. 50 ರ ಸಹಾಯಧನದಲ್ಲಿ ವಿತರಣೆ:
ಇದನ್ನೂ ಓದಿ: ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ! ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
Required Documents: ತರಬೇತಿ ಸೇರಲು ಬೇಕಾದ ದಾಖಲೆಗಳು:
ಅಭ್ಯರ್ಥಿಗಳ ನಾಲ್ಕು ಪಾಸ್ ಪೋರ್ಟ ಸೈಜ್ ಪೋಟೋ
ಬ್ಯಾಂಕ ಪಾಸ್ ಬುಕ್
ರೇಷನ್ ಕಾರ್ಡ
ಆಧಾರ ಕಾರ್ಡ
ಪಾನ್ ಕಾರ್ಡ
ಇಲ್ಲಿ ತಿಳಿಸಿದ ಎಲ್ಲಾ ದಾಖಲೆಗಳ ಝೆರಾಕ್ಸ ಪ್ರತಿ ನೀಡಬೇಕಾಗಿರುತ್ತದೆ.
ಗ್ರಾಮೀಣ ಭಾಗದ BPL ಅಭ್ಯರ್ಥಿಗಳಿಗೆ ಈ ತರಬೇತಿಯಲ್ಲಿ ಮೊದಲ ಅವಕಾಶ ನೀಡಲಾಗಿರುತ್ತದೆ.
ಇದನ್ನೂ ಓದಿ: ರೈತರು ನಿಮ್ಮ FID ನಂಬರ್ ಸೇರ್ಪಡೆಯಗಿವೆ? ಎಂದು ನಿಮ್ಮ ಮೊಬೈಲ್ ನಲ್ಲೆ ತಿಳಿಯಿರಿ.
Age limlit for participation in training: ತರಬೇತಿಯಲ್ಲಿ ಭಾಗವಹಿಸುವವರು ವಯಸ್ಸಿನ ಮಿತಿ:
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ತರಬೇತಿ ಸೇರಬಯಸುವವರು ವಯಸ್ಸು 18- 45 ವಯಸ್ಸಿನವರಾಗಿರಬೇಕು.
Place of training:ತರಬೇತಿ ನಡೆಯುವ ಸ್ಥಳ ಮತ್ತು ಸಂಪರ್ಕ :
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ,ಇಂಡಸ್ಟ್ರಿಯಲ್ ಏರಿಯಾ,ಹೆಗಡೆ ರಸ್ತೆ,ಕುಮಟಾ, ಉತ್ತರ ಕನ್ನಡ ಜಿಲ್ಲೆ -581343
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9449860007, 9538281989, 9916783825, 8880444612, 9620962004. ಇಲ್ಲಿ ನೀಡಿರುವ ಮೊಬೈಲ್ ಕರೆ ಮಾಡಿ ಇನ್ನೂ ಹೆಚ್ಚಿನ ಮಾಹಿತಿ ಪಡೆಯಿರಿ.
ವಿಶೇಷ ಸೂಚನೆ: ಹೊಲಿಗೆ ತರಬೇತಿಗೆ ಹೊಲಿಯಲು ಬೇಕಾಗಿರುವ ಸಾಮಾಗ್ರಿಗಳು ಸಂಸ್ಥೆ ನೀಡುತ್ತದೆ. ಬಟ್ಟೆಗಳನ್ನು ಮಾತ್ರ ತರಬೇತಿದಾರರು ತರಲು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ಬರ ಪರಿಹಾರ ಹೇಕ್ಟರ್ ಎಷ್ಟು ? ಜಮಾ ಆಗಲು ರೈತರು ಏನು ಮಾಡಬೇಕು?
ಇದನ್ನೂ ಓದಿ: Mixed breed cow Unit: ಶೇ.90 ರ ಸಹಾಯಧನದಲ್ಲಿ ಮಿಶ್ರ ತಳಿ ಹಸು ವಿತರಣೆ: