Friday, September 20, 2024

E-Kyc ಆಗದವರ ಲಿಸ್ಟ್ ಬಿಡುಗಡೆ! ಆಧಾರ ಸಂಖ್ಯೆ ಹಾಕಿ ಸ್ಟೇಟಸ್ ಚೆಕ್ ಮಾಡಿ! ಇಲ್ಲವಾದರೆ ಈ ಕಂತಿನ ಹಣ ನಿಮಗೆ ಸಿಗಲ್ಲ!

ಆತ್ಮೀಯ ರೈತ ಬಾಂಧವರೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿವೇ,ಎಲ್ಲಿ E-kyc ಮಾಡುವುದು ಗೊತ್ತಿಲವೇ, ಹಾಗಿದ್ದರೆ ಸಂಪೂರ್ಣವಾಗಿ ಈ ಮಾಹಿತಿಯನ್ನು ಓದಿ ನಿವೇ ನಿಮ್ಮ ಸ್ವಂತ ಮೊಬೈಲ್ ನಲ್ಲಿ ಮಾಡಬಹುದು.


ಇನ್ನೆನು ಸ್ವಲ್ಪ ದಿನಗಳಲ್ಲಿ ಅಂದರೆ ಇದೆ ತಿಂಗಳು ನಿಮ್ಮ ಖಾತೆಗೆ ಪಿ.ಎಂ.ಕಿಸಾನ ಹಣ ನೇರವಾಗಿ ನಿಮ್ಮ ಖಾತೆಗೆ ವರ್ಗಾವಣೆಯಾಗುತ್ತದೆ ಮತ್ತು ಸ್ವಲ್ಪ ಕಾರಣಗಳಿಂದಾಗಿ ಈ ಹಣ ನಿಮ್ಮ ಖಾತೆಗೆ ಬರದೇ ಇರಬಹುದು ಉದಾಹರಣೆಗೆ ಆ ಕಾರಣಗಳು ಯಾವುವು ಎಂದರೆ, ನೀವು E-Kyc ಮಾಡಿರದ ಇರಬಹುದು, ನಿಮ್ಮ ಬ್ಯಾಂಕ್ ಖಾತೆ ಮತ್ತು ಆಧಾರ ಸಂಖ್ಯೆಗೆ ಲಿಂಕ್ ಮಾಡದೇ ಇರಬಹುದು, ಅಥವಾ ನಿಮ್ಮ ಅರ್ಜಿ ಈಗಲೇ ನೀವು ಒಂದು ತಿಂಗಳಿಂದ ಅರ್ಜಿಯನ್ನು ಹಾಕಿದರೆ ಇನ್ನು ನಿಮಗೆ ಹಣ ಬರದಿದ್ದರೆ ಅದಕ್ಕೆ ಕಾರಣ ಆಧಾರ ಕಾರ್ಡನಲ್ಲಿರುವ ನಿಮ್ಮ ಹೆಸರು ಮತ್ತೆ ಅಪ್ಲಿಕೇಶನ್ ನಲ್ಲಿರುವ ಹೆಸರು ಮಿಸ್ ಮ್ಯಾಚ್ ಆಗಿರಬಹುದು. ಈ ಕೆಲವೊಂದು ಕಾರಣಗಳಿಂದ ನಿಮಗೆ ಈ ಕಂತು ಬರಲ್ಲ.

ಇದನ್ನೂ ಓದಿ: ಬೋರ ವೆಲ್ ಕೊರೆಸಲು 2 ಲಕ್ಷ ಸಹಾಯಧನ ಯಾವ ನಿಗಮದಿಂದ , ಯಾರಿಗೆ ಮಾಹಿತಿ ತಿಳಿದುಕೊಳ್ಳಿ.


ಅನರ್ಹ ಫಲಾನುಭವಿಗಳ ಪಟ್ಟಿ ಎಂದು ಈಗಾಗಲೇ ಬಿಡುಗಡೆ ಮಾಡಿದ್ದಾರೆ ನೀವು ಅರ್ಹರತರಾಗಿದ್ದು ನಿಮಗೆ ಈ ಕೆ. ವೈ. ಸಿ. ಮಾಡದೇ ಇದ್ದರೂ ಸಹ ನೀವು ಅನರ್ಹ ಪಟ್ಟಿಯಲ್ಲಿ ಇರುತ್ತೀರಿ?
ಆತ್ಮೀಯ ಸ್ನೇಹಿತರ 13ನೇ ಕಂತಿನ ಹಣ ಪಡೆಯಬೇಕಾದರೆ ಈ ಬಾರಿ ಅತ್ಯಂತ ಸ್ಟ್ರಕ್ಟ್ ಕಂಡೀಶನ ಗಳಿದ್ದು ನೀವು ಈ ಕಂತಿನ ಹಣ ಪಡೆಯಬೇಕಾದರೆ ತುಂಬಾ ಅಚ್ಚುಕಟ್ಟಾಗಿ ಮತ್ತು ಎಲ್ಲಾ ರೀತಿಯ ವೆರಿಫಿಕೇಶನಗಳು ಮಾಡಬೇಕಾಗುತ್ತದೆ, ಇಲ್ಲದಿದ್ದಲ್ಲಿ ನೇರವಾಗಿ ನೀವು ಅನರ್ಹರ ಪಟ್ಟಿಯಲ್ಲಿ ಹೋಗಿಬಿಡುತ್ತೀರಿ.

ನೀವು ನಿಜವಾದ ರೈತರಾಗಿರಬಹುದು ಆದರೆ ಸರ್ಕಾರಕ್ಕೆ ನೀವು ಕೆಲವು ದಾಖಲೆಗಳನ್ನು ಪೂರ್ಣವಾಗಿ ತೋರಿಸದಿದ್ದರೆ ಅಥವಾ ನಿಮ್ಮ ಕೆಲಸಗಳಲ್ಲಿ ನೀವು ಅನ್ನು ಮರೆತು ಹೋಗಿದ್ದರೆ ಅದು ನಿಮ್ಮ ತಪ್ಪಾಗುತ್ತದೆ. ಸರ್ಕಾರ ನಿಮಗೆ ಸೌಲಭ್ಯ ನೀಡುವುದು ಕಡಿತಗೊಳಿಸಬಹುದು ಅಥವಾ ಅದರಿಂದ ನಿಮ್ಮನ್ನು ಸಂಪೂರ್ಣವಾಗಿ ಹೊರಗಡೆ ತೆಗೆದುಹಾಕುವುದು.


ಈ ಒಂದು ನಿಮಿಷದ ಕೆಲಸಕ್ಕೋಸ್ಕರ 13ನೇ ಕಂತಿನ ಹಣ ನೀವು ಬಿಡಿತ್ತೀರಾ?? ಇಲ್ಲ ತಾನೆ!
ನಿಮ್ಮ ಪಿಎಂ ಕಿಸಾನ ಖಾತೆಗೆ ಈ ಕೆವೈಸಿ ಆಗಿದೆಯೋ ಅಥವಾ ಇಲ್ಲ ಎಂಬುದನ್ನು ಮೊದಲಿಗೆ ಕನ್ಫರ್ಮ ಮಾಡಿಕೊಳ್ಳಿ ಇದನ್ನು ಮಾಡಬೇಕಾದರೆ ನೀವು ಡೈರೆಕ್ಟಾಗಿ Googleನಲ್ಲಿ OTP Based e-Kyc ಎಂದು ಸರ್ಚ ಮಾಡಿ ಅಥವಾ ಇಲ್ಲಿ ನಿಮಗೆ ನೀಡಿರುವ ಆಫೀಸಿಯಲ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ


ಮುಖಾಂತರ ಡೈರೆಕ್ಟಾಗಿ ನಿಮ್ಮ ಆಧಾರ ಕಾರ್ಡ ಸಂಖ್ಯಾ ಹಾಕುವ ಪೇಜ್ ಓಪನ್ ಆಗುತ್ತದೆ. ನಂತರ ನೀವು ಇಲ್ಲಿ ನಿಮ್ಮ 12 ಅಂಕಿಯ ನಿಮ್ಮ ಆಧಾರ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ ಕೆಳಗಡೆ ಸರ್ಚಮೇಲೆ ಕ್ಲಿಕ್ ಮಾಡಿ. ಒಂದು ವೇಳೆ ನಿಮಗೆ OTP Based e-Kyc already Done ಎಂದು ಬಂದರೆ. ನೀವು 13ನೇ ಕಂತು ಪಡೆಯಲು ಅರ್ಹರಾಗಿರುತ್ತೀರಿ ಎಂದರ್ಥ.

ಒಂದು ವೇಳ ಮತ್ತೊಮ್ಮೆ ಬೇರೆ ಪೇಜ್ ಓಪನ್ ಆಗಿದ್ದರೆ ನಂತರ ನೀವು ಇನ್ನು 13ನೇ ಕಂತಿನ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲ ಅದಕ್ಕಾಗಿ ನೀವು ಸ್ವಲ್ಪ ಕೆಲಸ ಮಾಡಬೇಕಾಗುತ್ತದೆ. ಅದೇನೆಂದರೆ ಮುಂದೆ ನಿಮ್ಮ ಆಧಾರ ಸಂಖ್ಯೆಯನ್ನು ಹಾಕುತ್ತೀರಿ ಅದಾದ ನಂತರ ಒಂದೊಂದು ನಿಮ್ಮ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಇದಾದ ನಂತರ ಮತ್ತೆ ಕೆಳಗಡೆ Generate Aadhaar OTP ಇದರ ಮೇಲೆ ಕ್ಲಿಕ್ ಮಾಡಿ ನಂತರ ಮತ್ತೆ ಮುಂದೆ ಹೋಗಿ ನಿಮ್ಮ ಆಧಾರ ಸಂಖ್ಯೆಯೊಂದಿಗೆ ಮೊಬೈಲ್ ನಂಬರ ಲಿಂಕ್ ಆಗಿರೊ ಮೊಬೈಲ್ ಸಂಖ್ಯೆಗೆ ಒಂದು ಆರು ಅಂಕಿ OTP ಬರುತ್ತದೆ. ಅದನ್ನು ನಿಮ್ಮ ಮೊಬೈಲ್ ನಲ್ಲಿ ನೋಡಿ ಅದನ್ನು ಇಲ್ಲಿ ನಮೂದನೆ ಮಾಡಿ ನಂತರ ಸೇವ್ ಎಂದು ಕ್ಲಿಕ್ ಮಾಡಿ.

ಇದನ್ನೂ ಓದಿ: ಉಚಿತ ಕಿಸಾನ್ ಕ್ರೆಡಿಟ್ ಕಾರ್ಡನಿಂದ ಪಡೆಯಿರಿ 4 ಲಕ್ಷದವರೆಗೂ ಕೃಷಿ ಸಾಲ


ನಿಮ್ಮಗೆ ಈ ಪ್ರಕ್ರಿಯೆ ಮಾಡಲು ತೊಂದರೆಯಾದರೆ ನಿಮ್ಮ ಹತ್ತಿರದ ಕೃಷಿ ಇಲಾಖೆ, ನಾಗರಿಕ ಸೇವಾ ಕೇಂದ್ರ, (ಗ್ರಾಮ ಓನ್ ಕೇಂದ್ರ) ಭೇಟಿ ನೀಡಿ E- kyc ಮಾಡಿಸಿಕೋಳ್ಳಿ.

ಇತ್ತೀಚಿನ ಸುದ್ದಿಗಳು

Related Articles