ಪ್ರೀಯ ವಿದ್ಯಾರ್ಥಿ ಮಿತ್ರರೇ ಕ್ರಸ್ಟ್ ಎಜುಕೇಶನಲ್ ಕನ್ಸಲ್ಟೆಂಟ್ಸ್, ಪುತ್ತೂರು ಸಂಸ್ಥೆಯು 2011ರಿಂದ ಕೋರ್ಸುಗಳ ಮಾಹಿತಿ, ಪ್ರವೇಶ ಪ್ರಕ್ರಿಯೆ , ವಿದ್ಯಾರ್ಥಿವೇತನ ಅರ್ಜಿ ಹಾಗೂ ಮಾಹಿತಿ ಸೇರಿದಂತೆ ವಿವಿಧ ಶೈಕ್ಷಣಿಕ ಸೇವೆಗಳನ್ನು ಕನಿಷ್ಟ ಸೇವಾ ಶುಲ್ಕದೊಂದಿಗೆ ವಿದ್ಯಾರ್ಥಿಗಳಿಗೆ ಒದಗಿಸುತ್ತಾ ಬರುತ್ತಿದ್ದು,ಅತ್ಯಂತ ವಿಶ್ವಾಸಾರ್ಹ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.
ಪಿಎನ್ ಬಿ (PNB) ಹೌಸಿಂಗ್ ಫೈನಾನ್ಸ್ ನೀಡುವ ಈ ವಿದ್ಯಾರ್ಥಿವೇತನದ ವಿವರಗಳನ್ನು ಮಾಹಿತಿಗಾಗಿ ಮಾತ್ರ ಒದಗಿಸುತ್ತದೆ. ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ (ವಿಸ್ತರಿಸಲಾಗಿದೆ) ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ವಿದ್ಯಾರ್ಥಿವೇತನ
Scholarship Eligibility: : ಈ ಮೇಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ:
ಕುಟುಂಬದ ವಾರ್ಷಿಕ ಆದಾಯ ರೂ.3.00,000 ಕ್ಕಿಂತ ಕಡಿಮೆ ಇರಬೇಕು.
ಕರ್ನಾಟಕ ಹಾಗೂ ಕೇರಳ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಈ ಮೆರಿಟ್ ವಿದ್ಯಾರ್ಥಿವೇತನಕ್ಕೆ – ಕಟ್ಟಡ ಕಾರ್ಮಿಕರ ಮಕ್ಕಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಪ್ರಸ್ತುತ ತರಗತಿ ಮತ್ತು ಕನಿಷ್ಟ ಅರ್ಹತಾ ಅಂಕ ಹಾಗೂ ವಿದ್ಯಾರ್ಥಿವೇತನದ ಮಾಹಿತಿ ಈ ಕೆಳಕಂಡತೆ ಇರುತ್ತದೆ:
Scholarship Documents: ಅಗತ್ಯ ದಾಖಲೆಗಳು -ಈ ಕೆಳಗಿನಂತಿವೆ.
ಕಳೆದ ವರ್ಷ 2022-23ನೇ ಸಾಲಿನ ಅಂಕಪಟ್ಟಿ ಜೆರಾಕ್ಸ್ ಪ್ರತಿ.
ವಿದ್ಯಾರ್ಥಿಯ ಆದಾರ್ ಕಾರ್ಡ
ವಿದ್ಯಾರ್ಥಿಯ ಬ್ಯಾಂಕು ಪಾಸುಪುಸ್ತಕದ ಜೆರಾಕ್ಸ್ (IFSC ಸೇರಿದಂತೆ ಖಾತೆಯ ವಿವರ ಇರಬೇಕು)
2023-24ನೇ ಸಾಲಿಗೆ ಕಾಲೇಜಿನ ಶುಲ್ಕ ಕಟ್ಟಿದ ರಶೀದಿ (ಡೊನೇಷನ್ ಹೊರತುಪಡಿಸಿ).
2023-24ನೇ ಸಾಲಿನ ಇಂಗ್ಲೀಷ್‌ನಲ್ಲಿ ಬೋನಾಫೈಡ್ ಸ್ಟಡಿ ಸರ್ಟಿಫಿಕೇಟ್ ಅನ್ನು ಶಾಲೆ | ಕಾಲೇಜಿನಿಂದ ಪಡೆದುಕೊಳ್ಳಬೇಕು.
ಆದಾಯ ಪ್ರಮಾಣಪತ್ರದ ಜೆರಾಕ್ಸ್ (ಇಂಗ್ಲೀಷ್ ನಲ್ಲಿರಬೇಕು)
ವಿದ್ಯಾರ್ಥಿಯ ಪಾಸ್ ಪೋರ್ಟ ಅಳತೆಯ ಭಾವಚಿತ್ರ.
ಇದನ್ನೂ ಓದಿ: Drought relief Proposal: ಕೇಂದ್ರದಿಂದ 18,177 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ: ರಾಜ್ಯ ಸರ್ಕಾರ
Address to apply for Scholarship : ಅರ್ಜಿ ಸಲ್ಲಿಸುವ ವಿಳಾಸ;
2ನೇ ಮಹಡಿ, ಶಾಫಿ ಕಾಂಪ್ಲೆಕ್ಸ್, ಹೂವಿನ ಮಾರುಕಟ್ಟೆ ಸಮೀಪ, ಪೂರ್ವಿಕಾ ಮೊಬೈಲ್ಸ್ ಮೇಲ್ಗಡೆ, ಮುಖ್ಯರಸ್ತೆ, ಪುತ್ತೂರು, ದ.ಕ. 574201
ಈ ಸ್ಕಾಲರ್ಷಿಪ್ ಅರ್ಜಿ ಸಲ್ಲಿಸಲು ಎಲ್ಲಾ ದಾಖಲಾತಿಗಳೊಂದಿಗೆ ಕ್ರಸ್ಟ್ ಗೆ ಭೇಟಿ ನೀಡಬಹುದು
CRUST EDUCATIONAL CONSULTANTS, PUTTUR Phone/WhatsApp: 9483 570056 (10.00 am to 5.30 pm)
ವಿಶೇಷ ಸೂಚನೆ:
(ಗೂಗಲ್ ಮ್ಯಾಸ್ ನಲ್ಲಿ CRUST Educational Consultants ಎಂದು ಹುಡುಕಿದಾಗ ಲಭ್ಯವಾಗುತ್ತದೆ.)
Last date apply for Scholarship:ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
20/01/ 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.
ವಿದ್ಯಾರ್ಥಿಗಳ ಗಮನಕ್ಕೆ: ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಕ್ಕೆ ಕಾಯದೇ, ಕನಿಷ್ಠ 5 ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸುವುದು.
Please DO NOT SEND through Post/Courier
ಇದನ್ನೂ ಓದಿ: Krishi Bhagya Scheme 2023-24: 100 ಕೋಟಿ ವೆಚ್ಚ ದಲ್ಲಿ “ಕೃಷಿ ಭಾಗ್ಯ” ಯೋಜನೆ ಮರುಜಾರಿ: