Sunday, November 10, 2024
ಮುಖಪುಟUncategorized

Uncategorized

ಗ್ರಾಮೀಣ ಭಾಗದ ಯುವಕ ಮತ್ತು ಯುವತಿಯರಿಗೆ ಊಟ ಮತ್ತು ವಸತಿ ಜೊತೆಗೆ ಉಚಿತ ತರಬೇತಿ

ಗ್ರಾಮೀಣ ಭಾಗದ ಯುವಕ ಮತ್ತು ಯುವತಿಯರಿಗೆ ಊಟ ಮತ್ತು ವಸತಿ ಜೊತೆಗೆ ಉಚಿತ ತರಬೇತಿಕೋಳಿ ಸಾಕಾಣಿಕೆ, ಹೈನುಗಾರಿಕೆ ಎರೆಹುಳ ಮತ್ತು ಗೊಬ್ಬರ ತಯಾರಿಕೆ ತರಬೇತಿಗೆ ಅರ್ಜಿಬ್ಯಾಂಕಿನಿಂದ ಸಾಲ, ಸ್ವ ಉದ್ಯೋಗ ಪ್ರಾರಂಭಿಸಲು ,...

ಹವಾಮಾನ ಇಲಾಖೆಯಿಂದ ಮಾಹಿತಿ ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆರಾಯನ ಆಗಮನ:ಯಾವ ಜಿಲ್ಲೆಯಲ್ಲಿ ಮಳೆ ಸಂಪೂರ್ಣ ಮಾಹಿತಿ

ಆತ್ಮೀಯ ರೈತ ಬಾಂದವರೇ ಈ ವರ್ಷ ಮಳೆರಾಮನ ಆಗಮನವೇ ತಡವಾಗಿದ್ದು, ಆಗಸ್ಟ್ ತಿಂಗಳ ಆರಂಭದಲ್ಲೇ ಕೈ ಕೊಟ್ಟ ಮಳೆಯಿಂದಾಗಿ ಹಲವು ಜಲಾಶಯಗಳಲ್ಲಿ ನೀರಿನ ಪ್ರಮಾಣ ಬಹಳ ಕಡಿಮೆಯಾಗಿದೆ. ಇಂದಿನಿಂದ ರಾಜ್ಯದ ಬಹುತೇಕ ಜಿಲ್ಲೆಯಲ್ಲಿ...

ಇಲಾಖೆಯಿಂದ ಅನರ್ಹ ಮತ್ತು ಅರ್ಹ ಪಡಿತರ ಚೀಟಿ ಪಟ್ಟಿ ಬಿಡುಗಡೆ!!ಅನರ್ಹ ಪಟ್ಟಿ ನೋಡುವುದು ಪ್ರಕ್ರಿಯೆ ? ಅರ್ಹ ಪಟ್ಟಿ ನೋಡುವ ಪ್ರಕ್ರಿಯೆ ಹೇಗೆ ಸಂಪೂರ್ಣ ಮಾಹಿತಿ ..

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಪಡಿತರ ಚೀಟಿ ಪರಿಶೀಲನೆ ( Verification ) ಮಾಡಿ ಅರ್ಹ ಇಲದೇ ಇರುವ ಫಲಾನುಭವಿಗಳ ರೇಷನ್ ಕಾರ್ಡಗಳನ್ನು ರದ್ದುಗೊಳಿಸಿ ಪಟ್ಟಿ ಬಿಡುಗಡೆಗೊಳಿಸಿದೆ. ಈ ಒಂದು ಸರಧಿಯಲ್ಲಿ(...

ತೆಂಗಿನಮರಕ್ಕೂ ವಿಮೆ! ಎಲ್ಲಿ ಅರ್ಜಿಸಲ್ಲಿಸಬೇಕು ?ಇಲ್ಲಿದೆ ಸಂಪೂರ್ಣ ಮಾಹಿತಿ..

ತೆಂಗಿನ ಮರವನ್ನು ಕಲಿಯುಗದ ಕಲ್ಪವೃಕ್ಷ ಎಂದೇ ಕರೆಯಲಾಗುತ್ತದೆ ಏಕೆಂದರೆ ತೆಂಗಿನ ಮರದ ಪ್ರತಿಯೊಂದು ಭಾಗಗಳೂ ಉಪಯೋಗಿಸುವಂತಹದ್ದೇ ಅಗಿದ್ದು ಅದರಲ್ಲಿ ಬಿಸಾಡುವಂತಹ ತ್ರಾಜ್ಯಗಳೇ ಇಲ್ಲದಿರುವುದಿಲ್ಲ. ದೇಶದ ಹೆಚ್ಚಿನ ಪ್ರದೇಶಗಳಲ್ಲಿ ಕಂಡುಬರುವ ತೆಂಗಿನ ಮರವನ್ನು (Cocos...

Declaration of drought: ಬರಗಾಲ ಘೋಷಣೆಗೆ ಸರ್ಕಾರ ಚಿಂತನೆ: ಕೃಷಿ ಸಚಿವ Shri .N.ಚೆಲುವರಾಯ ಸ್ವಾಮಿ:

Declaration of drought: ಬರಗಾಲ ಘೋಷಣೆಗೆ ಸರ್ಕಾರ ಚಿಂತನೆ: ಕೃಷಿ ಸಚಿವ Shri .N.ಚೆಲುವರಾಯ ಸ್ವಾಮಿ:ಬರಗಾಲ ಘೋಷಣೆ ಶೇ. ಏಷ್ಟು ಮಳೆ ಕೊರೆತೆ ಇರಬೇಕು?ಏಷ್ಟು ಮಳೆ ಕೊರತೆ ಇದ್ದರೆ ಬರ ಘೋಷಣೆ ಮಾಡಲಾಗುತ್ತದೆ....

Oil-Palm Scheme:ತೋಟಗಾರಿಕೆ ಇಲಾಖೆಯಿಂದ ಈ ಯೋಜನೆಯಡಿ 1,42,500/- ಪ್ರೋತ್ಸಾಹ ಧನ !!ಅರ್ಜಿ ಎಲ್ಲಿ ಸಲ್ಲಿಸಬೇಕು? ಯಾವ ಯಾವ ಘಟಕಗಳಿಗೆ ಸಹಾಯಧನ ಇದೆ? ಯಾರ ಸಹಯೋಗದಲ್ಲಿ ಯೋಜನೆ ದೊರೆಯುವುದು ಸಂಪೂರ್ಣ ಮಾಹಿತಿ ರೈತರಿಗಾಗಿ.

ಆತ್ಮೀಯ ರೈತ ಬಾಂದವರೇ ತೋಟಗಾರಿಕೆ ಬೆಳೆಯಾದ ತಾಳೆ ಬೆಳೆಯನ್ನು ಹೊಸದಾಗಿ ಮಾಡಲು ಬಯಸುವ ರೈತರಿಗೆ ತೋಟಗಾರಿಕೆ ಇಲಾಖೆ ವತಿಯಿಂದ 2023-24ನೇ ಸಾಲಿನ 'ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ತಾಳೆ ಬೆಳೆ ಯೋಜನೆ'ಯಡಿ ತಾಳೆ...

Latest Post