Sunday, March 22, 2026
ಮುಖಪುಟಯೋಜನೆ

ಯೋಜನೆ

2023-24ನೇ ಸಾಲಿನ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಅಡಿಕೆ ಮತ್ತು ಕಾಳುಮೆಣಸು ಬೆಳೆಯ ಬೆಳೆ ವಿಮೆ.

2023-24ನೇ ಸಾಲಿನ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ (WBCIS) ಕಾರ್ಯಕ್ರಮದಡಿ ಉಡುಪಿ ಜಿಲ್ಲೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆಹವಾಮಾನ ವೈಪರಿತ್ಯದಿಂದಾಗಿಉಂಟಾಗುವ ಬೆಳೆ ನಷ್ಟಕ್ಕೆ ಮುಂಗಾರು ಹಂಗಾಮಿನ ಈ ಯೋಜನೆಯಡಿ ನೋಂದಣಿ...

ರಾಜ್ಯ ಸರ್ಕಾರದಿಂದ ಹೆಚ್ಚುವರಿ ಅಕ್ಕಿ ಬದಲು ನೇರ ಡಿಬಿಟಿಗೆ ಮುಖ್ಯಮಂತ್ರಿ ಚಾಲನೆ:

ಆತ್ಮೀಯರೇ ಚುನಾವಣೆ ಮುಂಚಿತವಾಗಿ ತಮ್ಮ ಪ್ರಣಾಳಿಕೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ , ಕರ್ನಾಟಕದ ಜನರಿಗೆ 5 ಕೆ ಜಿ ಅಕ್ಕಿ ಜೊತೆಗೆ ಇನ್ನೂ ಅದಕ್ಕೆ ಐದು ಕೆ ಜಿ ಅಕ್ಕಿ ಸೇರಿಸಿ ಒಟ್ಟಾಗಿ...

ಕೃಷಿ ಇಲಾಖೆಯಲ್ಲಿ ಸಹಾಯಧನದಲ್ಲಿ ತಾಡಪತ್ರೆ ವಿತರಿಸಲು ಅರ್ಜಿ ಅಹ್ವಾನ:

ಆತ್ಮೀಯ ರೈತಬಾಂದವರೇ ಕೃಷಿ ಇಲಾಖೆಯಿಂದ ಹಲವಾರು ಯೋಜನೆಗಳು ರೈತರಿಗೆ ಉಪಯೋಗವಾಗಲೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರತಿ ವರ್ಷ ಜಾರಿಗೆ ತರುತ್ತಿರುತ್ತವೆ. ಆ ಒಂದು ನಿಟ್ಟಿನಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿ ರಿಯಾಯಿತಿ...

ನರೇಗಾ ಯೋಜನೆಯಡಿ ಕೃಷಿ,ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳಿಂದ ಕಾಮಗಾರಿಗಳು ಮತ್ತು ಆರ್ಥಿಕ ನೆರವು

ಆತ್ಮೀಯ ರೈತ ಬಾಂದವರೇ ನರೇಗಾ ಯೋಜನೆಯಡಿ ಕೃಷಿ ಮತ್ತು ಕೃಷಿಯೇತರ ಇಲಾಖೆಗಳಲ್ಲಿ ಹಲವಾರು ಕಾಮಗಾರಿಗಳನ್ನು ವೈಯಕ್ತಿಕ ಮತ್ತು ಸಾಮೂಹಿಕವಾಗಿ ಮಾಡಿಕೊಳ್ಳಲು ಅವಕಾಶವಿರುತ್ತದೆ.ಈ ಯೋಜನೆಯಡಿ ನಿಮ್ಮ ತಾಲ್ಲೂಕು ಮತ್ತು ಹೋಬಳಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ...

ಅಂಚೆ ಕಛೇರಿಯಲ್ಲಿ ಅರ್ಹ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಲು ಸೂಚನೆ -ಪೋಸ್ಟ್ ಮಾಸ್ಟರ್‍ ಜನರಲ್

ಸುಕನ್ಯ ಸಮೃದ್ಧಿ ಯೋಜನೆಯು ಭೇಟೆ ಬಚಾವೋ –ಭೇಟೆ ಪಢಾವೋ ಎಂಬ ಉಪಕ್ರಮದ ಅಡಿಯಲ್ಲಿ ಹೆಣ್ಣು ಮಕ್ಕಳಿಗೆ ಪ್ರಯೋಜನವನ್ನು ನೀಡುವ ಉದ್ದೇಶದಿಂದ ರಚಿಸಲಾದ ಸರ್ಕಾರಿ ಉಳಿತಾಯ ಯೋಜನೆಯಾಗಿದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು...

ಕರ್ನಾಟಕ ರಾಜ್ಯದ ನಿವಾಸಿ ದೃಡೀಕರಣ ಪತ್ರ ಪಡೆಯುವುದು ಹೇಗೆ?.

ಆತ್ಮೀಯ ಸ್ನೇಹಿತರೇ ಇತ್ತಿಚೀಗೆ ಅಷ್ಟೇ ನೀವು ಶಿಕ್ಷಣ ಮುಗಿಸಿ ಉದ್ಯೋಗಕ್ಕೆ ಅಥವಾ ಹೆಚ್ಚಿನ ಶಿಕ್ಷಣಕ್ಕಾಗಿ ಮುಂದುವರೆಸಬೇಕೆಂದಿದ್ದರೆ, ಮತ್ತು ಕೋಟಾಗಳಲ್ಲಿ ಭಾಗವಹಿಸಲು ನಿಮಗೆ ಈ ನಿವಾಸಿ ಪುರಾವೆ ದೃಡೀಕರಣ ಪತ್ರ ಬಹಳ ಮುಖ್ಯವಾಗಿರುತ್ತೆ. ಹಾಗಿದ್ದರೆ...

Latest Post