Saturday, March 28, 2026
ಮುಖಪುಟಇತ್ತೀಚಿನ ಸುದ್ದಿಗಳು

ಇತ್ತೀಚಿನ ಸುದ್ದಿಗಳು

ಪಾನ್ ಕಾರ್ಡ ಗೆ ಆಧಾರ್‍ ಕಾರ್ಡ ಲಿಂಕ್ ಆಗಿರುವುದನ್ನು ಚೆಕ್ ಮಾಡುವುದು ಹೇಗೇ ? ನಿಮ್ಮ ಮೊಬೈಲ್ ಚೆಕ್ ಮಾಡಿಕೊಳ್ಳಿ.

ಆತ್ಮೀಯ ಸ್ನೇಹಿತರೇ ಸದ್ಯ ಕೇಲವು ದಿನಗಳ ಹಿಂದೆ ಪಾನ್ ಕಾರ್ಡ ಗೆ ನಿಮ್ಮ ಆಧಾರ್‍ ಕಾರ್ಡ ಲಿಂಕ್ ಮಾಡುವ ಸುದ್ದಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಪ್ರಚಲಿತದಲ್ಲಿತ್ತು. ಮತ್ತೆ ನೀವು ಎಲ್ಲರೂ ಲಿಂಕ್...

ಗ್ರಾಮೀಣ ಭಾಗದ ನೀರುದ್ಯೋಗ ಯುವಕ ಯುವತಿಯರಿಗೆ ಉಚಿತ ಜೇನು ಸಾಕಾಣಿಕೆ ತರಬೇತಿ

ಆತ್ಮೀಯ ಸ್ನೇಹಿತರೇ ನೀವು ಸ್ವಯಂ ಉದ್ಯೋಗ ಮಾಡಬೇಕೆಂದು ಬಯಕೆ ಇದ್ದು ಆದರೆ ಯಾವ ಉದ್ಯೋಗ ಮಾಡಬೇಕು ಮತ್ತು ಯಾವ ಉದ್ಯಮ ಮಾಡಬೇಕು ಅದರ ಬಗ್ಗೆ ಎಲ್ಲಿ ತರಬೇತಿ ಪಡೆಯಬೇಕು ಅಂತ ಗೊಂದಲ ಇದ್ದರೆ...

ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ…

ಆತ್ಮೀಯ ರೈತ ಬಾಂಧವರೆ ಮುಂದಿನ ದಿನಗಳಲ್ಲಿ ಕೃಷಿ ಚಟುಟಿಕೆಗಳನ್ನು ಕೈಗೊಳ್ಳಲು ಹವಾಮಾನ ವರದಿ ರೈತಾಪಿ ವರ್ಗದವರಿಗೆ ಬಹಳ ಮುಖ್ಯವಾದ ಮಾಹಿತಿಯಾಗಿರುತ್ತದೆ. ಹಾಗಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳವ ಮುನ್ನ ರಾಜ್ಯದ ರೈತರು ದಿನ ನಿತ್ಯದ...

ಅತೀ ಕಡಿಮೆ ದರದಲ್ಲಿ ನಾಟಿ ಕೋಳಿ ಮತ್ತು ಮರಿಗಳು ಲಭ್ಯ

ಆತ್ಮೀಯ ರೈತ ಬಾಂದವರೇ ನಿಮಗೆ ನಾಟಿ ಕೋಳಿ ಸಾಕಾಣಿಕೆ ಮಾಡಲು ಆಸಕ್ತಿ ಇದ್ದು ಉತ್ತಮ ಕೋಳಿ ಮರಿ ಹುಡುಕಾಡುತ್ತಿದ್ದರೆ. ಈ ಒಂದು ಲೇಖನದಲ್ಲಿ ನಿಮಗೆ ನಾಟಿ ಕೋಳಿ ಬಗ್ಗೆ ಸಂಪೂರ್ಣ ಮಾಹಿತಿಯ ಜೊತೆಗೆ...

50,000/- ಸಾವಿರದವರೆಗೆ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಇಂದೇ ಅರ್ಜಿಸಲ್ಲಿಸಿ

ನಮ್ಮ ಭಾರತ ದೇಶದ ಅತಿ ದೊಡ್ಡ ಬ್ಯಾಂಕ್‌ ಆದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ,ಬ್ಯಾಂಕ್‌ ಈಗ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ಪ್ರತಿಭಾವಂತ ಗ್ರಾಮೀಣ ಪ್ರದೇಶದ ಬಡವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಎಸ್‌ಬಿಐ ಆಶಾ...

ಈ ಶೈಕ್ಷಣಿಕ ಸಾಲಿನ SSLC ಮತ್ತು ದ್ವೀತಿಯ PUC ವಿದ್ಯಾರ್ಥಿಗಳಿಗೆ ಸಿಹಿಸುದ್ದಿ :

ಆತ್ಮೀಯ ಪ್ರೀಯ ವಿದ್ಯಾರ್ಥಿಗಳೇ, ಇಂದು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಕೊನೆಯ ಪರೀಕ್ಷೆಯಾಗಿರುತ್ತೆ, ಈ ದಿನ ನಿಮ್ಮಗೆ ಪರೀಕ್ಷಾ ಮಂಡಳಿ ಸಿಹಿಸುದ್ದಿ ನೀಡಿದೆ. 2022-23ನೇ ಸಾಲಿನ ಎಸ್ ಎಸ್ ಎಲ್ ಸಿ (SSLC) ಪರೀಕ್ಷೆ...

Latest Post