Wednesday, March 25, 2026
ಮುಖಪುಟಕೃಷಿ

ಕೃಷಿ

ಬೆಳೆಗಳಿಗೆ ಪ್ಲಾಸ್ಟಿಕ್ ಮಲ್ಚಿಂಗ್ ಪದ್ದತಿ ಬಳಸುವುದರಿಂದ ಲಾಭವೇನು?

ನೀರಿನ ಸಂರಕ್ಷಣೆ ಹಾಗೂ ತೇವಾಂಶ ಹಾರಿಹೋಗದಂತೆ ನೋಡಿಕೊಳ್ಳಲು ಪ್ಲಾಸ್ಟಿಕ್ ಮಲ್ಚಿಂಗ್ (ಹೋದಿಕೆ)ಮಾಡಲಾಗುತ್ತದೆ. ಗಿಡದ ಹರಡುವಿಕೆ ಅನುಸರಿಸಿ ಮಲ್ಚಿಂಗ್ ಮಾಡುವ ಪದ್ದತಿ. ಅದುಹೇಗೇ? ಇದಕ್ಕೆ ಗಿಡ ಹರಡುವಿಕೆಯಷ್ಟು ಅಗಲದ ಪ್ಲಾಸ್ಟಿಕ್ ಶೀಟ್ ಅಗತ್ಯ. ಅದರ ಮದ್ಯಭಾಗ ಗುರುತಿಸಿ,...

ಭೂಮಿಯಲ್ಲಿರುವ ಜೀವಾಣುಗಳ ವೃದ್ದಿಸಲು- ಜೀವಾಮೃತ ತಯಾರಿಸುವ ವೈಜ್ಞಾನಿಕ ವಿಧಾನ:

ಸಾಮಾನ್ಯ ತಿಳಿವಳಿಕೆಯಿಂದ ಜೀವಾಮೃತವೆಂಬುದು ಪೋಷಕಾಂಶ ನೀಡುವ ದ್ರವ ರೂಪದ ಗೊಬ್ಬರವಲ್ಲ.ಹೀಗಾಗಿ ಅದನ್ನು ರಸಗೊಬ್ಬರಕ್ಕೋ, ಕೊಟ್ಟಿಗೆ ಗೊಬ್ಬರಕ್ಕೋ ಹೊಲಿಸುವುದುದು ಸಮಂಜಸವಲ್ಲ. ವಾಸ್ತವವಾಗಿ ಜೀವಾಮೃತ ಎಂಬುದು ಬ್ಯಾಕ್ಟಿರಿಯಾ ಸಂಪದ್ಬರಿತ ದ್ರವ ರೂಪದ ಸಾರ. ಇದನ್ನು ಪದೇ...

ನರೇಗಾ ಯೋಜನೆಯಡಿ ಕೃಷಿ,ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳಿಂದ ಕಾಮಗಾರಿಗಳು ಮತ್ತು ಆರ್ಥಿಕ ನೆರವು

ಆತ್ಮೀಯ ರೈತ ಬಾಂದವರೇ ನರೇಗಾ ಯೋಜನೆಯಡಿ ಕೃಷಿ ಮತ್ತು ಕೃಷಿಯೇತರ ಇಲಾಖೆಗಳಲ್ಲಿ ಹಲವಾರು ಕಾಮಗಾರಿಗಳನ್ನು ವೈಯಕ್ತಿಕ ಮತ್ತು ಸಾಮೂಹಿಕವಾಗಿ ಮಾಡಿಕೊಳ್ಳಲು ಅವಕಾಶವಿರುತ್ತದೆ.ಈ ಯೋಜನೆಯಡಿ ನಿಮ್ಮ ತಾಲ್ಲೂಕು ಮತ್ತು ಹೋಬಳಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ...

ಅತೀ ಕಡಿಮೆ ದರದಲ್ಲಿ ನಾಟಿ ಕೋಳಿ ಮತ್ತು ಮರಿಗಳು ಲಭ್ಯ

ಆತ್ಮೀಯ ರೈತ ಬಾಂದವರೇ ನಿಮಗೆ ನಾಟಿ ಕೋಳಿ ಸಾಕಾಣಿಕೆ ಮಾಡಲು ಆಸಕ್ತಿ ಇದ್ದು ಉತ್ತಮ ಕೋಳಿ ಮರಿ ಹುಡುಕಾಡುತ್ತಿದ್ದರೆ. ಈ ಒಂದು ಲೇಖನದಲ್ಲಿ ನಿಮಗೆ ನಾಟಿ ಕೋಳಿ ಬಗ್ಗೆ ಸಂಪೂರ್ಣ ಮಾಹಿತಿಯ ಜೊತೆಗೆ...

ಬೇಸಿಗೆಯ ಬಿಸಿಲಿನಲ್ಲಿ ಜಾನುವಾರಗಳ ಆರೋಗ್ಯ ದೃಷ್ಟಿಯಿಂದ ತಪ್ಪದೇ ಈ ರೀತಿ ಮಾಡಿ .

ಆತ್ಮೀಯ ರೈತ ಬಾಂದವರೇ ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಜಾನುವಾರುಗಳು ಇರುವುದು ಸರ್ವೆಸಾಮಾನ್ಯ, ಮತ್ತು ಅವುಗಳ ಪಾಲನೆ ಪೋಷಣೆ ನಮ್ಮ ಮಕ್ಕಳಿಗಿಂತ ಹೆಚ್ಚು ಮಾಡುತ್ತಾರೆ ನಮ್ಮ ರೈತ ಬಾಂದವರು ಪಶುಗಳ ಆರೋಗ್ಯವನ್ನು ಬೇಸಿಗೆಯಲ್ಲಿ...

ಬೆಳೆಗಳು ಸಮೃದ್ದಿಯಾಗಿ ಬೆಳೆದು ಇಳುವರಿ ಹೆಚ್ಚಿಸಲು ಹಸಿರೆಲೆ ಗೊಬ್ಬರದ‌ ಪಾತ್ರ, ಹಾಗೂ ಮಣ್ಣಿನ ಫಲವತ್ತತೆ ಹೆಚ್ಚಿಸುವುದು ಹೇಗೇ??

ಅತಿಯಾದ ರಸಗೊಬ್ಬರ ಹಾಗೂ ಪೀಡೆನಾಶಕಗಳ ಬಳಕೆಯಿಂದ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು,‌ ನಮ್ಮ ಸುತ್ತಮುತ್ತಲಿನ ವಾತಾವರಣ, ಸಸ್ಯ ಮತ್ತು ಪ್ರಾಣಿ ಸಂಕುಲಗಳು ಮಲಿನಗೊಳ್ಳುವುದರ ಜೊತೆಗೆ ಭೂಮಿಯ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣ...

Latest Post