Saturday, July 19, 2025
ಮುಖಪುಟಇತ್ತೀಚಿನ ಸುದ್ದಿಗಳು

ಇತ್ತೀಚಿನ ಸುದ್ದಿಗಳು

Various applications from Sirsi sambar Board : ಕಾಳು ಮೆಣಸು ಬಿಡಿಸುವ ಯಂತ್ರ, ಮಳೆ ನೀರು ಕೊಯ್ಲು ,ಪಂಪ್ ಸೆಟ್ ಗೆ ಸಹಾಯಧನಕ್ಕೆ ಅರ್ಜಿ

ಸಂಬಾರ ಮಂಡಳಿ, ಶಿರಸಿಸಂಬಾರ ಮಂಡಳಿಯ ವಿವಿಧ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ (2025–26) ಸಂಬಾರ ಬೆಳೆಗಳ ಉತ್ಪಾದನೆ, ಪ್ರದೇಶ ವಿಸ್ತರಣೆ ಮತ್ತು ಗುಣಮಟ್ಟದ ಸಂಸ್ಕರಣೆಗೆ ಉದ್ದೇಶಿತವಾಗಿ ಸಹಾಯಧನ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಗಿರುತ್ತದೆ. ಈ ಒಂದು...

ಅತಿಯಾದ ಯೂರಿಯಾ ಬಳಕೆ ಮಾಡುವುದರಿಂದ ಇಷ್ಟೆಲ್ಲಾ ಹಾನಿ ಆಗುತ್ತಾ!!

ಹೊಲ-ಗದ್ದೆಗಳಿಗೆ ಯೂರಿಯಾ ಅತೀ ಹೆಚ್ಚು ಬಳಕೆ ಮಾಡುತ್ತಿರಾ? ಆಗಿದ್ದರೆ ಈ ಮಾಹಿತಿ ನೋಡಿ!!ಏನೇಲ್ಲಾ ಆರೋಗ್ಯದ ಮೇಲೆ ಪೆರಿಣಾಮ ಬೀರುತ್ತವೆ?ಮಣ್ಣಿನ ಆರೋಗ್ಯದ ಮೇಲೆ ಏನ ಪರಿಣಾಮ ಬೀರುತ್ತವೆ? ಸಂಪೂರ್ಣ ಮಾಹಿತಿ ತಿಳಿಯಿರಿ. ಆತ್ಮೀಯ ರೈತ ಬಾಂದವರೇ...

Free Computer Training-2025: ಉಚಿತ ಕಂಪ್ಯೂಟರ್‍ ಟ್ಯಾಲಿ ತರಬೇತಿ:

ಆತ್ಮೀಯ ಸ್ನೇಹಿತರೇ ಈಗಿನ ದಿನಮಾನಗಳಲ್ಲಿ ಯಾವುದೇ ಉದ್ಯೋಗಕ್ಕೆ ನೀವು ಸೇರಿಕೊಂಡರು ಸ್ವಲ್ಪನಾದರೂ ಕಂಪ್ಯೂಟರ್‍ ಜ್ಞಾನ ಬೇಕಾಗಿರುತ್ತದೆ. ಅದರಲ್ಲೂ ಕಂಪ್ಯೂಟರ್‍ ಟ್ಯಾಲಿ ಬಗ್ಗೆ ಮಾಹಿತಿ ಇರಲ್ಲೇ ಬೇಕು ಕಂಪ್ಯೂಟರ್‍ ಉಪಯೋಗಿಸದೇ ಇರುವ ಯಾವುದೇ ಕ್ಷೇತ್ರಗಳಿಲ್ಲ,...

Free Training-2025: ಸ್ವಂತ ಉದ್ಯೋಗ ಮಾಡುವ ಆಸಕ್ತರಿಗೆ ಸುವರ್ಣವಕಾಶ

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ,ಕುಮಟಾವತಿಯಿಂದ ಆಸಕ್ತ ಅಭ್ಯರ್ಥಿಗಳಿಂದ 12 ದಿನಗಳ ವರೆಗೆ ತರಬೇತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ ಕುಮಟಾವತಿಯಿಂದ ಆಸಕ್ತ ಅಭ್ಯರ್ಥಿಗಳಿಂದ 12 ದಿನಗಳ ಆಸಕ್ತ...

KSRTC ಬಸ್ಸಿನಲ್ಲಿ ಈ ಎಲ್ಲಾ ವಸ್ತುಗಳನ್ನು ಸಾಗಿಸಬಹುದು!!

KSRTC Good News : KSRTC ಬಸ್ಸಿನಲ್ಲಿ ಈ ಎಲ್ಲಾ ವಸ್ತುಗಳನ್ನು ಸಾಗಿಸಬಹುದು!! ಪ್ರೀಯ ಆತ್ಮೀಯ ಗ್ರಾಹಕರೇ ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ಈಗಾಗಲೇ ಪ್ರಾಣಿಗಳನ್ನು ಸಾಗಿಸಲು ಅವಕಾಶ ನೀಡಲಾಗಿದೆ.ಈಗ ಪ್ರಾಣಿಗಳಲ್ಲದೆ ವಾಷಿಂಗ್ ಮೆಷಿನ್ ಸೇರಿದಂತೆ...

Good News: ಹೊಲ,ಗದ್ದೆಗೆ ಹೋಗುವ ಕಾಲುದಾರಿ ,ಬಂಡಿದಾರಿ, ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ:

ಆತ್ಮೀಯ ರೈತ ಬಾಂದವರೇ ವ್ಯವಸಾಯದ ಉದ್ದೇಶಗಳಿಗಾಗಿ ತಿರುಗಾಡಲು ಬಳಸುವ ಖಾಸಗಿ ಜಮೀನುಗಳಲ್ಲಿ ಕಾಲುದಾರಿ ಅಥವಾ ಬಂಡಿದಾರಿ ಸೌಲಭ್ಯ ಒದಗಿಸುವ ಸಲುವಾಗಿ ಕ್ರಮವಹಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶವನ್ನು ನೀಡಿದೆ ಈ ಆದೇಶವನ್ನು...

Latest Post