Thursday, September 19, 2024

ಕೃಷಿಗೆ ಬೇಕಾದ ಕೃಷಿ ಯಂತ್ರೋಪಕರಣಗಳು ಒಂದೇ ಸೂರಿನಡಿ ಸಹಾಯಧನದಲ್ಲಿ ಲಭ್ಯ:

ಆತ್ಮೀಯ ರೈತ ಬಾಂದವರೇ ಇತ್ತೀಚಿನ ದಿನಮಾನಗಳಲ್ಲಿ ಕೃಷಿ ಕಳೆದ ದಶಕದಿಂದ ಮಹತ್ತರ ಬದಲಾವಣೆಗೆ ಸಾಕ್ಷಿಯಾಗಿದೆ. ಗ್ರಾಮೀಣ ಪ್ರದೇಶದ ಕಾರ್ಮಿಕ ವರ್ಗವು ಉದ್ಯೋಗವನ್ನು ಹುಡುಕುವ ದೃಷ್ಟಿಯಲ್ಲಿ ನಗರ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುತ್ತಿರುವುದರಿಂದ ಹಾಗೂ ಸರಕಾರ ಕೆಲವು ಸವಲತ್ತುಗಳನ್ನು ಉಚಿತವಾಗಿ ಒದಗಿಸುವುದರಿಂದ ಕೃಷಿಯಲ್ಲಿ ಕಾರ್ಮಿಕರ ಕೊರತೆ ಉಂಟಾಗುತ್ತಿದೆ..ಈ ಸಂದರ್ಭದಲ್ಲಿ ಕಾರ್ಮಿಕರ ಕೊರತೆಯನ್ನು ನೀಗಿಸುವುದಲ್ಲದೇ, ಸಮಯಕ್ಕೆ ಸರಿಯಾಗಿ ಕೃಷಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಲ್ಲಿ ಸಹಕಾರಿಯಾಗಿದೆ.

ಇದನ್ನೂ ಓದಿ: ಬೆಳೆಗಳಿಗೆ ಪ್ಲಾಸ್ಟಿಕ್ ಮಲ್ಚಿಂಗ್ ಪದ್ದತಿ ಬಳಸುವುದರಿಂದ ಲಾಭವೇನು?

ರೈತ ಬಾಂದವರೇ ನಿಮಗೆ ಕೃಷಿಗೆ ಸಂಬಂದಿಸಿದಂತಹ ಎಲ್ಲಾ ರೀತಿಯ ಕೃಷಿ ಉಪಕರಣಗಳು ಸಹಾಯಧನಲ್ಲಿ ಈಸೀ ಲೈಫ್ Easy Life Enterprises ಈ ಒಂದು ಮಾರಾಟ ಮತ್ತು ಸೇವಾ ಕೇಂದ್ರದಲ್ಲಿ ದೊರೆಯುತ್ತವೆ. ಆಸಕ್ತರು ಭೇಟಿ ನೀಡಿ ಅಥವಾ ಮೊಬೈಲ್ ಮೂಲಕ ಸಂಪರ್ಕ ಮಾಡಿಕೊಂಡು ಈ ಇದರ ಸದುಉಪಯೋಗ ಪಡೆದುಕೊಳ್ಳಬಹುದು.

ಉಪಕರಣಗಳ ಮಾಹಿತಿ:


ಹುಲ್ಲು ಕತ್ತರಿಸುವ ಯಂತ್ರ, ಭತ್ತ ಕಟಾವು ಯಂತ್ರ,ಚೈನ್-ಸಾ, ಕೈ ಗರಗಸ,ಪವರ್‍ ಸ್ಪ್ರೇಯರ್‍,ಎಚ್.ಟಿ,ಪಿ,ಸ್ಪ್ರೇಯರ್‍, ಬ್ಯಾಟರಿ ಸ್ಪ್ರೇಯರ್‍,ಮಾನ್ಯುವಲ್ ಸ್ಪ್ರೇಯರ್‍,ಡೀಸೆಲ್/ಸೀಮೆಎಣ್ಣೆ ಪಂಪ್ ಸೆಟ್, ಬ್ಲೋವರ್‍,ಬುಡ,ಬಿಡಿಸುವ ಯಂತ್ರ,ಪುಶ್ ಕಾರ್ಟ, ,ಕಾಳು ಮೆಣಸು ಬಿಡಿಸುವ ಯಂತ್ರ, ಮೇವು ಕಟಾವು ಯಂತ್ರ,ಜನರೇಟರ್‍,ಕೌ ಮ್ಯಾಟ್, ಲಾನ್ ಮೂವರ್‍, ಫೋಗಿಂಗ್ ಮೆಷಿನ್, ಜೇನುಗೂಡು, ಹಾಟ್ ವಾಟರ್‍ ಬ್ಲಾಯರ್‍,ಆಗರ್‍, ವೀಡ್ ಮ್ಯಾಟ್,ಸೋಲರ್‍ ಡ್ರೇಯರ್‍ , ಪ್ರೇಷರ್‍ ವಾಷರ್‍, ಹಾಲು ಕರೆಯುವ ಯಂತ್ರ,ತೆಂಗಿನ ಮರ ಹತ್ತುವ ಯಂತ್ರ,ಶೇಡ್ ನೆಟ್,

ಸಬ್ಸಡಿ ಲಭ್ಯವಿರುವ ಉಪಕರಣಗಳು:


ರೋಟರಿ ಟಿಲ್ಲರ್‍, ಕೈ ಗಾಡಿ, ಪವರ್‍ ಟಿಲ್ಲರ್‍,ಕಲ್ಟಿವೇಟರ್‍,ರೋಟೋವೇಟರ್‍, ಮಹಾರಾಜ ಅಡಿಕೆ ಸುಲಿಯುವ ಯಂತ್ರ, ಔಷಧಿ ಹೊಡೆಯುವ ಮತ್ತು ಅಡಿಕೆ ತೆಗೆಯುವ ಇಂಟರ್‍ ಲಾಕ್ ಕಾರ್ಬನ್ ಫೈಬರ್‍ ದೋಟಿ,Motocart,

ಸ್ಥಳ: ಪ್ರಧಾನ ಕಛೇರಿ: ಇಂಡಸ್ಟ್ರೀಯಲ್ ಏರಿಯಾ, ಯೆಯ್ಯಾಡಿ, ಮಂಗಳೂರು,

ಇದನ್ನೂ ಓದಿ: ಈ ಮೂರು ಜಿಲ್ಲೆಯ ಪಡಿತರ ಚೀಟಿದಾರರಿಗೆ ಸಿಹಿಸುದ್ದಿ:

ಶಾಖೆಗಳು:


ಶಿರಶಿ: ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಎದುರು,ಯಲ್ಲಾಪುರ ರಸ್ತೆ,
ಸಿದ್ದಾಪುರ: APMC ರೋಡ್, ಸಿದ್ದಾಪುರ
ಯಲ್ಲಾಪುರ: ಕೃಷಿ ಇಲಾಖೆ ಎದುರುಗಡೆ,NH-66
ಭಟ್ಕಳ: ಕಾಮಾಕ್ಷಿ ಪೆಟ್ರೋಲ್ ಪಂಪ್ ಹತ್ತಿರ NH-66
ಮುಂಡಗೋಡ:ಕಲಾಲ್ ಕಾಂಪ್ಲೆಕ್ಸ,ಶಿರಶಿ, ಮುಂಡಗೋಡ.
ಬನವಾಸಿ: ದಾಸನಕೊಪ್ಪ ವೃತ್ತ ಬನವಾಸಿ.
ಕುಂದಾಪುರ: NH-66,ಬಸ್ರೂರು, ಮೂರ್ಕೈ.
ಕುಮಟಾ: NH-66,ಪಾಂಡುರಂಗ ಹೋಟೆಲ್ ಹತ್ತಿರ
ಉಡುಪಿ: ಕೆನರಾ ಕಾಂಪ್ಲೆಕ್ಸ್, ಕರಾವಳಿ ಜಂಕ್ಷನ್.

ಮೇಲಿನ ಎಲ್ಲಾ ಶಾಖೆಗಳ ದೂರವಾಣಿ ಸಂಖ್ಯೆಗೆ ಇಲ್ಲಿ ಕ್ಲಿಕ್ ಮಾಡಿ: Easy Life Enterprises.

ವಿಶೇಷ ಸೂಚನೆ: ಸಬ್ಸಡಿ( ಸಹಾಯಧನ) ಇರುವ ಉಪಕರಣಗಳಿಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರ ಕೃಷಿ ಮತ್ತು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ.

ರೈತರಿಗೆ ಮಾಹಿತಿಗಾಗಿ: Easy Life Enterprises ಇಲ್ಲಿ ದೊರೆಯುವ ಉಪಕರಣಗಳಿಗೆ ಬಿಡಿ ಭಾಗಗಳು ದೊರೆಯುತ್ತವೆ ಮತ್ತು ಎಲ್ಲಾ ತರಹದ ಕೃಷಿ ಉಪಕರಣಗಳನ್ನು ರಿಪೇರಿ ಮಾಡಿಕೊಡಲಾಗುವುದು.

ಇತ್ತೀಚಿನ ಸುದ್ದಿಗಳು

Related Articles