ಸಂಬಾರ ಮಂಡಳಿ, ಶಿರಸಿ
ಸಂಬಾರ ಮಂಡಳಿಯ ವಿವಿಧ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ (2025–26)
ಸಂಬಾರ ಬೆಳೆಗಳ ಉತ್ಪಾದನೆ, ಪ್ರದೇಶ ವಿಸ್ತರಣೆ ಮತ್ತು ಗುಣಮಟ್ಟದ ಸಂಸ್ಕರಣೆಗೆ ಉದ್ದೇಶಿತವಾಗಿ ಸಹಾಯಧನ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಗಿರುತ್ತದೆ. ಈ ಒಂದು ಸಹಾಯಧನವನ್ನು ಎಲ್ಲಾ ರೈತ ಬಾಂದವರೂ ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ.
ಹೊಸದಾಗಿ ಏಲಕ್ಕಿ ತೋಟ ಮಾಡಿದ ಯೋಜನೆಗೆ
ಅಗತ್ಯವಿರುವ ದಾಖಲೆಗಳು:
1.ಈ 2025–26 ವರ್ಷದ ಆರ್.ಟಿ.ಸಿ
2.ನಕಾಶೆ (Survey sketch)
3.ಬ್ಯಾಂಕ್ ಪಾಸ್ಬುಕ್
4.ತೋಟಗಾರಿಕಾ ಇಲಾಖೆಯ ಫಾರ್ಮ್-B
- ಆದಾರ್ ಕಾರ್ಡ್
ಇದನ್ನೂ ಓದಿ: E-Pauti Movement: ಇ- ಪೌತಿ ಮಾಡದೆ ಇದ್ದರೆ ಸರ್ಕಾರ ಈ ಎಲ್ಲಾ ಯೋಜನೆ ಲಾಭ ಬಂದ್!!
ಏಲಕ್ಕಿ ನರ್ಸರಿ ಯೋಜನೆಗೆ
ಅಗತ್ಯ ದಾಖಲೆಗಳು:
- ಆರ್.ಟಿ.ಸಿ-2025-26
- ಬ್ಯಾಂಕ್ ಪಾಸ್ಬುಕ್
- ಆದಾರ್ ಕಾರ್ಡ್
ಕಾಳು ಮೆಣಸು ಬಿಡಿಸುವ ಯಂತ್ರಕ್ಕೆ,
ಕ್ಲೀನರ್, ಗ್ರೇಡರ್, ಗ್ರಾವಿಟಿ ಸಪರೇಟರ್ಗೆ
ಅಗತ್ಯ ದಾಖಲೆಗಳು:
- ಕ್ವೋಟೇಶನ್ (ಅನುಮೋದಿತ ತಯಾರಕರಿಂದ)
- ಆರ್.ಟಿ.ಸಿ 2025-26
- ಬೆಳೆ ದೃಢೀಕರಣ ಪತ್ರ (ಕಾಳುಮೆಣಸು ಇಲ್ಲದಿದ್ದರೆ)
- ಆದಾರ್ ಕಾರ್ಡ್
- ಬ್ಯಾಂಕ್ ಪಾಸ್ಬುಕ್
- ಕಂದಾಯ ರಶೀದಿ
ಇದನ್ನೂ ಓದಿ: Weed Mat Subsidy: ತೋಟಗಾರಿಕೆ ಇಲಾಖೆಯಿಂದ ಕಳೆ ಚಾಪೆಗೆ 1.ಲಕ್ಷ ರೂ. ಸಹಾಯಧನ
ಏಲಕ್ಕಿ ತೋಟದಲ್ಲಿ ಕೆರೆ ನಿರ್ಮಾಣ / ಮಳೆ ನೀರು ಕೊಯ್ಲು ವ್ಯವಸ್ಥೆಗೆ:
ಅಗತ್ಯ ದಾಖಲೆಗಳು:
- ಆರ್.ಟಿ.ಸಿ (ಪಹಣಿ)
- ಫಾರ್ಮ್-B (ತೋಟಗಾರಿಕಾ ಇಲಾಖೆ)
- ಆದಾರ್ ಕಾರ್ಡ್
- ಬ್ಯಾಂಕ್ ಪಾಸ್ಬುಕ್
- ಕೆರೆ ನಿರ್ಮಾಣಕ್ಕಾಗಿ ಸರ್ಕಾರ ನಿಗದಿಪಡಿಸಿದ ದರಗಳನ್ನು ಅನುಸರಿಸಿ ನೋಂದಾಯಿತ/ಲೈಸೆನ್ಸ್ ಹೊಂದಿದ ಇಂಜಿನಿಯರ್ ಗಳಿಂದ ಯೋಜನೆ ಹಾಗೂ ಅಂದಾಜು.
ಏಲಕ್ಕಿ ತೋಟದಲ್ಲಿ ಇರ್ರಿಗೇಷನ್ ಪಂಪ್ಸೆಟ್ (Irrigation Pumpset) ಗೆ:
ಅಗತ್ಯ ದಾಖಲೆಗಳು:
- ಆರ್.ಟಿ.ಸಿ (ಪಹಣಿ)
- ಫಾರ್ಮ್-B (ತೋಟಗಾರಿಕಾ ಇಲಾಖೆ)
- ಆದಾರ್ ಕಾರ್ಡ್
- ಬ್ಯಾಂಕ್ ಪಾಸ್ಬುಕ್
- ಸ್ಪರ್ಧಾತ್ಮಕ ಬೆಲೆ ನಮೂನೆಗಳು (Competitive Quotations)
ಸಹಾಯಧನಕ್ಕೆ ಕೊನೆಯ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಸೆಪ್ಟೆಂಬರ್ 2025
ಇದನ್ನೂ ಓದಿ: Krishi Prashasti 2025 : ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ ಪ್ರಥಮ ಬಹುಮಾನ ಮೊತ್ತ 50,000/-ರೂ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:*
ಬಾಪುಗೌಡ ಕ್ಯಾತನಗೌಡ್ರ
ಕ್ಷೇತ್ರಾಧಿಕಾರಿ, ಸಂಬಾರ ಮಂಡಳಿ, ಶಿರಸಿ
ಮೊಬೈಲ್: 97416 24420