ಚಿನ್ನದ ಬೆಲೆ ಸತತ ಎರಡನೇ ದಿನ ಹೆಚ್ಚಳವಾಗಿದೆ. ಎರಡು ದಿನದಲ್ಲಿ ಗ್ರಾಮ್ಗೆ 55 ರೂ.ನಷ್ಟು ಬೆಲೆ ಏರಿಕೆ ಆಗಿದೆ. ಭಾರತದಲ್ಲಿ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 61,700 ರುಪಾಯಿ ತಲುಪಿದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 67,310 ರುಪಾಯಿ ತಲುಪಿದೆ.
ಬೆಳ್ಳಿ ಬೆಲೆ ಒಂದು ಗ್ರಾಮ್ಗೆ 77.50 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಮ್ ಚಿನ್ನದ ಬೆಲೆ 61,700 ರೂ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,590 ರೂ. ತಲುಪಿದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಈ ಕೆಳಗೆ ತಿಳಿಸಲಾಗಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆ (Gold and silver Rates in bengaluru) ಇಂದು ಶುಕ್ರವಾರ ಹೆಚ್ಚಳವಾಗಿದೆ. ಚಿನ್ನದ ಬೆಲೆ ಸತತ ಏರಿಕೆ ಕಂಡಿದೆ. ನಿನ್ನೆ ತುಸು ಕಡಿಮೆ ಆಗಿದ್ದ ಬೆಳ್ಳಿ ಬೆಲೆ ಇಂದು ಗಣನೀಯವಾಗಿ ಹೆಚ್ಚಿದೆ. ಚಿನ್ನದ ಬೆಲೆ ಗ್ರಾಮ್ಗೆ 35 ರೂನಷ್ಟು ಏರಿಕೆಯಾಗಿದೆ. ಎರಡು ದಿನದಲ್ಲಿ ಗ್ರಾಮ್ಗೆ 55 ರೂ ಬೆಲೆ ಹೆಚ್ಚಳವಾಗಿದೆ.
ಇದನ್ನೂ ಓದಿ: Electronics repair training- ಉಚಿತ ಎಲೆಕ್ಟ್ರಾನಿಕ್ಸ್ ಉಪಕರಣಗಳ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!
Today gold rate- ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (29-03-2024):
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 61,700 ರೂ.
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,310 ರೂ.
ಬೆಳ್ಳಿ ಬೆಲೆ 10 ಗ್ರಾಂಗೆ: 775 ರೂ.
Today bengaluru gold rate- ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 61,700 ರೂ.
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,310 ರೂ.
ಬೆಳ್ಳಿ ಬೆಲೆ 10 ಗ್ರಾಂಗೆ: 759 ರೂ.
ಇದನ್ನೂ ಓದಿ: Free Basic Computer Training-2024: ಉಚಿತ ಪೋಟೋಶಾಪ್,ಪೇಜ್ ಮೇಕರ್ ಮತ್ತು ಬೇಸಿಕ್ ಕಂಪ್ಯೂಟರ್ ತರಬೇತಿ ಅರ್ಜಿ ಆಹ್ವಾನ:
22k gold rate-2024: ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
ಬೆಂಗಳೂರು: 61,700 ರೂ.
ಚೆನ್ನೈ: 62,500 ರೂ.
ಮುಂಬೈ: 61,700 ರೂ.
ದೆಹಲಿ: 61,850 ರೂ.
ಕೋಲ್ಕತಾ: 61,700 ರೂ.
ಕೇರಳ: 61,700 ರೂ.
ಅಹ್ಮದಾಬಾದ್: 61,750 ರೂ.
ಜೈಪುರ್: 61,850 ರೂ.
ಲಕ್ನೋ: 61,850 ರೂ.
ಭುವನೇಶ್ವರ್: 61,700 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಮಲೇಷ್ಯಾ: 57,961 ರೂ
ದುಬೈ: 55,922 ರೂ
ಅಮೆರಿಕ: 55,875 ರೂ
ಸಿಂಗಾಪುರ: 56,669 ರೂ
ಕತಾರ್: 57,624 ರೂ
ಸೌದಿ ಅರೇಬಿಯಾ: 56,258 ರೂ
ಓಮನ್: 57,724 ರೂ
ಇದನ್ನೂ ಓದಿ: Recruitment of Library Supervisor: ಗ್ರಾಮ ಪಂಚಾಯಿತಿಯಲ್ಲಿ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿಗೆ ಅರ್ಜಿ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (ಪ್ರತಿ 100 ಗ್ರಾಮ್ಗೆ)
ಕೇರಳ: 8,050 ರೂ.
ಅಹ್ಮದಾಬಾದ್: 7,750 ರೂ.
ಬೆಂಗಳೂರು: 7,590 ರೂ.
ಚೆನ್ನೈ: 8,050 ರೂ.
ಮುಂಬೈ: 7,750 ರೂ.
ದೆಹಲಿ: 7,750 ರೂ.
ಕೋಲ್ಕತಾ: 7,750 ರೂ.
ಜೈಪುರ್: 7,750 ರೂ.
ಲಕ್ನೋ: 7,750 ರೂ.
ಭುವನೇಶ್ವರ್: 8,050 ರೂ.
ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿಯಿಂದ ಚಿನ್ನದ ಬೆಲೆ ಏರಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಈ ವರ್ಷದಲ್ಲಿ (2024ರ ಅಂತ್ಯಕ್ಕೆ) ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: Pan adhar link status- ಪಾನ್ ಕಾರ್ಡಗೆ ಆಧಾರ್ ಲಿಂಕ್ ಅಗಿದಿಯೋ? ಇಲ್ಲವೋ? ಎಂದು ಚೆಕ್ ಮಾಡುವುದು ಹೇಗೆ?
ವಿಶೇಷ ಸೂಚನೆ: ಇಲ್ಲಿ ನಮೂದಿಸಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದಾಗಿರುತ್ತದೆ. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.