Friday, September 20, 2024

ಸಸ್ಯರೋಗಗಳ ಜೈವಿಕ ಹತೋಟಿ ಟ್ರೈಕೋಡರ್ಮಾ

ಟೈಕೋಡರ್ಮಾ ಎಂಬುವುದು ಒಂದು ಶೀಲಿಂದ್ರ ಮಣ್ಣಿನಿಂದ ಬರುವ ಸಸ್ಯರೋಗಗಳ ಜೈವಿಕ ಹತೋಟಿ ಸಾದ್ಯ ಎನ್ನುವುದರ ಬಗ್ಗೆ ಈಗ ಸಾಕಷ್ಟು ಪರಿಚಿತವಾಗಿದೆ. ಸಸ್ಯರೋಗ ಉಂಟುಮಾಡುವ ಸೂಕ್ಷ್ಮಾಣುಗಳ ಸಂಖ್ಯೆ ಕಡಿಮೆ ಮಾಡಲು ಅಥವಾ ದೂರ ಇಡಲು ಟೈಕೋಡರ್ಮಾ ಬಗ್ಗೆ ಜಗತ್ತಿನಾದ್ಯಂತ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ.

ಟೈಕೋಡರ್ಮಾ ಶೀಲೀಂದ್ರ ಬಹಳ ಶೀಗ್ರವಾಗಿ ಬೆಳೆಯುವ ಸ್ವಭಾವವನ್ನು ಹೊಂದಿದೆ. ಹೆಚ್ಚಾಗಿ ಬಳಕೆಯಲ್ಲಿರುವ ಜಾತಿಗಳೆಂದರೆ ಟೈಕೋಡರ್ಮಾ ಕಾರ್ಜಿಯಾನಂಟೈಕೋಡರ್ಮಾವಿರಡೆ, ಟೈಕೋಡರ್ಮಾಕೊನಿಂಗೈ, ಟೈಕೋಡರ್ಮಾ ಒಂದುಮಾದರಿ ಜೈವಿಕ ಪೀಡೆನಾಶಾಕವಾಗಿದೆ ಏಕೆಂದರೆ.

1. ಇದನ್ನುಬೇರ್ಪಡಿಸಿ ಪ್ರಯೋಗ ಶಾಲೆಯಲ್ಲಿ ಬೆಳೆಸುವುದು ಸರಳ.
2. ಯಾವುದೇ ವಸ್ತುವಿನ ಮೆಲೆ ಬೇಗನೆ ಬೆಳೆಯುತ್ತದೆ.
3. ಹೆಚ್ಚಿನ ರೋಗಾಣುಗಳಿಗೆ ಮಾರಕವಾಗಿದೆ.
4.ಸಸ್ಯಗಳಿಗೆ ಹಾನಿಕಾರಕವಲ್ಲ.
5.ಉಪಯೋಗಿಸಲು ಸರಳ

ಬೆಳೆಸುವ ಪದ್ದತಿ

1.ಹರಡುವುದು/ ಚೆಲ್ಲುವುದು(೧೨೫-೨೫೦ ಕಿ.ಗ್ರಾಂ/ಹೆ)
2. ಹರಿ/ಬೋದುಗುಂಟ ಹಾಕುವುದು (೧೩೦-೧೬೦ ಕಿ.ಗ್ರಾಂ/ಹೆ)
3. ಬೇರಿನ ಹತ್ತಿರ ಹಾಕುವುದು ಮಣ್ಣಿನ ಜೊತೆ ಬೆರೆಸಿ(೧ ಕಿ.ಗ್ರಾಂ/ಸಸಿಗೆ)
4. ಬೀಜೋಪಚಾರ ಮಾಡುವುದು (೪ ಕಿ.ಗ್ರಾಂ/ಕಿ,ಗ್ರಾಂಬೀಜಕ್ಕೆ)
5. ಗಾಯಕ್ಕೆ ಲೇಪನ
6. ಸಿಂಪರಣೆ ಮಾಡುವುದು (೧೦’೧೦, ಸಿ.ಎಫ್.ಯು/ಮೀಲೀ)

ಕೊಷ್ಟಕ 2

ಬೆಳೆರೋಗರೋಗಾಣುಬೆಳೆಸಿದವಿಧಾನ
ಗೋಧಿಟೇಕ್ಆಲ್ಆಫ್ವೀಃಟ್ಗ್ರಾಮನೋಮೈಸಿಸಿಗ್ರಾಮಿನಿಸ್ಬೀಜೋಪಚಾರ
ಭತ್ತಅ ಎಲೆ ಅಂಗಮಾರಿ ಬ ಬೆಂಕಿರೋಗ ಕ ದುಂಡಾಣು ಎಲೆ ಅಂಗಮಾರಿರೈಜೋಕ್ಟೋನಿಯಸೋಲಾನಿ ಪಿರಿಕ್ಯೂಲರಿಯಾಒರೈಜ್ ಚಾಂತೋಮೋನಾಸೆಕಾಂಪೆಸ್ಕಿಸ್ಪಿರಿಕ್ಯಲೇರಿಯಾಒರೈಜ್ಬೀಜೋಪಚಾರ ಮತ್ತು ಸಸಿಗಳನ್ನು ದ್ರಾವಣದಲ್ಲಿಅದ್ದುವುದು ಬೀಜೋಪಚಾರ ಹಾಗೂ ಸಿಂಪರಣೆ
ಹತ್ತಿಅ  ಬೇರುಕಳೆ ಬ ಸಿಡಿಸೊರಗುರೈಜೋಕ್ಟೋನಿಯಸೋಲಾನಿ ಫ್ಯುಜೇರಿಯಂಆಕ್ಸಿಸ್ಟೋರಂ ಪಾಸ್ಫಿನಾಸಇನ್ವೆಕ್ಟಂಬೀಜೋಪಚಾರಹಾಗೂಸಿಂಪರಣೆ
ಶೇಂಗಾಅ  ಬೇರುಕಳೆ ಬ ಕಾಂಡಕೊಳೆರೈಜೋಕ್ಟೋನಿಯಸೋಲಾನಿ ಸ್ಕ್ಲಿರೋಶಿಯಂರಾಲ್ಟಿಸಿಂಪರಣೆಬೀಜೋಪಚಾರ
ಆಲೂಗಡ್ಡೆಕೊಳೆರೋಗಎರ್ಶಿನಿಯಾಕರಟವೋರಾಬೀಜೋಪಚಾರ
ಬಾಳೆಸೊರಗುರೋಗಫೈಟೋಪ್ತಾರಾಅರೆಕೇಫಸ್ಟಿಕ್ಯುಬೆನ್ಸ್ಸಿಂಪರಣೆ
ಅಡಿಕೆಕೊಳೆರೋಗಫೈಟೋಪ್ತಾರಾಅರೆಕೇಸಿಂಪರಣೆ
ಮೆಣಸಿನಕಾಯಿಹಣ್ಣುಕೊಳೆಜಿಬ್ಬು ರೋಗಕೊಲೆಟೋಟ್ರಕಂಕ್ಯಾಪ್ಸಿಸಿಬೀಜೋಪಚಾರಹಾಗೂಸಿಂಪರಣೆ

ಇತ್ತೀಚಿನ ಸುದ್ದಿಗಳು

Related Articles