ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ,ಕುಮಟಾವತಿಯಿಂದ ಆಸಕ್ತ ಅಭ್ಯರ್ಥಿಗಳಿಂದ 30 ದಿನಗಳ ವರೆಗೆ ತರಬೇತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ ಕುಮಟಾವತಿಯಿಂದ
ಆಸಕ್ತ ಅಭ್ಯರ್ಥಿಗಳಿಂದ 30 ದಿನಗಳ ಉಚಿತ ಗೃಹ ಬಳಕೆಯ ವಿದ್ಯುತ್ ಉಪಕರಣಗಳಾದ ಮಿಕ್ಸರ್, ಗ್ರಾಂಡರ್, ಫ್ಯಾನ್, ಹೌಸ್ ವೈರಿಂಗ್ ಹಾಗೂ ಎಲೆಕ್ಟ್ರಿಕಲ್ ಮೋಟಾರ್ ರೀವೈಂಡಿಂಗ್ ಪಂಪ್ ಸೆಟ್ , ಎಲೆಕ್ಟ್ರಾನಿಕ್ ವಸ್ತುಗಳಾದ ಟಿ.ವಿ , LCD, LED repair ಇತರೆ ವಸ್ತುಗಳ ರೀಪೇರಿ ಕುರಿತು ಉಚಿತ ತರಬೇತಿ ಅರ್ಜಿ ಆಹ್ವಾನ ಮಾಡಲಾಗಿದೆ.
ಆತ್ಮೀಯ ಸ್ನೇಹಿತರೇ ನೀವು ಏನಾದರೂ ಸ್ವ-ಉದ್ಯೋಗ ಪ್ರಾರಂಭಿಸಬೇಕು ಅಂತ ಆಸಕ್ತಿಯಿದ್ದು, ಮತ್ತು ಸೂಕ್ತ ತರಬೇತಿ ಬೇಕಾದರೆ ಇಲ್ಲಿ ನಿಮಗೆ ಒಂದು ಸುವರ್ಣ ಅವಕಾಶವಿರುತ್ತದೆ.
ಹೌದು
ಗ್ರಾಮೀಣ ಭಾಗದ ನಿರೂದ್ಯೋಗಿ ಯುವಕರಿಗೆ ಸ್ವ- ಉದ್ಯೋಗ ಆರಂಭಿಸಲು ಸೂಕ್ತ ಮಾರ್ಗದರ್ಶನ ಮತ್ತು ಪ್ರಾರಂಭಿಕ ಹಂತದಲ್ಲಿ ಅರ್ಥಿಕ ಸಹಾಯಧನಕ್ಕೆ ಬ್ಯಾಂಕ್ ಗಳಿಂದ ಸಾಲ ಸೌಲಭ್ಯ ಪಡೆಯಲು ಇತ್ಯಾದಿ ವಿಷಯಗಳ ಕುರಿತು ಅಧಿಕೃತ ಸಂಪನ್ಮೂಲ ವ್ಯಕ್ತಿಗಳಿಂದ ಈ ತರಬೇತಿಯಲ್ಲಿ ಅಗತ್ಯ ಮಾಹಿತಿಯನ್ನು ಕೊಡಲಾಗುತ್ತದೆ ಈ ಸಂಸ್ಥೆಯಿಂದ ನೀಡಲಾಗುತ್ತದೆ.
Training Period: ತರಬೇತಿ ಅವಧಿ:
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಇಲ್ಲಿ ಶಿಕ್ಷಣ ವಂಚಿತರಿಗೆ/ನಿರುದ್ಯೋಗಿಗಳಿಗೆ ಉದ್ಯೋಗ ಹೊಂದಲು ಪ್ರಾಯೋಗಿಕವಾಗಿ 29/01/2024 ರಿಂದ 27/01/2024 ರವರೆಗೆ ಒಂದು ತಿಂಗಳ ಕಾಲ ನೂರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ನೀಡಲಾಗುತ್ತದೆ.
Facilities in Training: ತರಬೇತಿಯಲ್ಲಿ ಏನೆಲ್ಲಾ ಸೌಲಭ್ಯಗಳಿವೆ:
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ,ಕುಮಟಾವತಿಯಿಂದ ಆಸಕ್ತ ಅಭ್ಯರ್ಥಿಗಳಿಂದ 30 ದಿನಗಳ ಕಾಲ ತರಬೇತಿ ಜೊತೆಗೆ ತರಬೇತಿದಾರರಿಗೆ ಊಟ ಮತ್ತು ವಸತಿ ಉಚಿತವಾಗಿರುತ್ತದೆ.ಜೊತೆಗೆ ತರಬೇತಿ ಪಡೆದ ಮೇಲೆ ಸ್ವ-ಉದ್ಯೋಗ ಮಾಡುವವರಿಗೆ ಬ್ಯಾಂಕ್ ನಿಂದ ಸಾಲ ಸೌಲಬ್ಯವನ್ನು ಒದಗಿಸಿಕೊಡುವ ಅವಕಾಶವಿರುತ್ತದೆ.
Required Documents: ತರಬೇತಿ ಸೇರಲು ಬೇಕಾದ ದಾಖಲೆಗಳು:
ಅಭ್ಯರ್ಥಿಗಳ ನಾಲ್ಕು ಪಾಸ್ ಪೋರ್ಟ ಸೈಜ್ ಪೋಟೋ
ಬ್ಯಾಂಕ ಪಾಸ್
ರೇಷನ್ ಕಾರ್ಡ
ಆಧಾರ ಕಾರ್ಡ
ಇಲ್ಲಿ ತಿಳಿಸಿದ ಎಲ್ಲಾ ದಾಖಲೆಗಳ ಝೆರಾಕ್ಸ ಪ್ರತಿ ನೀಡಬೇಕಾಗಿರುತ್ತದೆ.
ಗ್ರಾಮೀಣ ಭಾಗದ BPL ಅಭ್ಯರ್ಥಿಗಳಿಗೆ ಈ ತರಬೇತಿಯಲ್ಲಿ ಮೊದಲ ಅವಕಾಶ ನೀಡಲಾಗಿರುತ್ತದೆ.
Age limit: ತರಬೇತಿಯಲ್ಲಿ ಭಾಗವಹಿಸುವವರು ವಯಸ್ಸಿನ ಮಿತಿ:
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ತರಬೇತಿ ಸೇರಬಯಸುವವರು ವಯಸ್ಸು 18- 45 ವಯಸ್ಸಿನವರಾಗಿರಬೇಕು.
Training Address and Contact: ತರಬೇತಿ ನಡೆಯುವ ಸ್ಥಳ ಮತ್ತು ಸಂಪರ್ಕ :
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ,ಇಂಡಸ್ಟ್ರಿಯಲ್ ಏರಿಯಾ,ಹೆಗಡೆ ರಸ್ತೆ,ಕುಮಟಾ, ಉತ್ತರ ಕನ್ನಡ ಜಿಲ್ಲೆ -581343
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9449860007, 9538281989, 9916783825, 8880444612, 9620962004. ಇಲ್ಲಿ ನೀಡಿರುವ ಮೊಬೈಲ್ ಕರೆ ಮಾಡಿ ಇನ್ನೂ ಹೆಚ್ಚಿನ ಮಾಹಿತಿ ಪಡೆಯಿರಿ.