Thursday, September 19, 2024

New Rules of Income Tax: ಮನೆಯಲ್ಲಿ ನಗದು ಎಷ್ಟಿರಬೇಕು? ಆದಾಯ ತೆರಿಗೆಯ ಹೊಸ ರೂಲ್ಸ್ ಹೇಗಿದೆ? ಈ ರೂಲ್ಸ್ ಪಾಲಿಸದ್ದಿದ್ದರೆ ದಂಡ ಜೊತೆಗೆ IT ರೈಡ್ !!

ಆತ್ಮೀಯ ಸ್ಹೇಹಿತರೇ ಆದಾಯ ತೆರಿಗೆ ಇಲಾಖೆ ಹೊಸ ನಿಯಮದ ಪ್ರಕಾರ ಎಲ್ಲಾ ನಾಗರಿಕರೂ ಈ ನಿಯಮವನ್ನು ಪಾಲನೆ ಮಾಡಲೇಬೇಕು. ಇಲ್ಲವಾದಲಿ, ಆದಾಯ ತೆರಿಗೆ ಇಲಾಖೆ ದಂಡ ವಿಧಿಸಲಿದೆ. ಹಾಗಾದರೇ ಈ ನಿಯಮ ಮತ್ತು ಹಣ ವರ್ಗಾವಣೆ ಕುರಿತು ಸರಕಾರದ ನಿಯಮದ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ವಿವರಿಸಲಾಗಿದೆ.

ಮನೆಯಲ್ಲಿ ಹಣವನ್ನು ಪ್ರತಿಯೊಬ್ಬರೂ ಸಂಗ್ರಹಿಸಿಟಿರುತ್ತಾರೆ. ಆದರೆ ಮನೆಯಲ್ಲಿ ಇರುವ ನಗದಿಗೆ (Money) ಯಾವುದೇ ದಾಖಲೆಗಳು ಇಲ್ಲದೇ ಇದ್ದಲಿ ಬಾರೀ ದೊಡ್ಡ ಪ್ರಮಾಣ ದಂಡ ಪಾವತಿಸಬೇಕಾಗುತ್ತದೆ. ಹಾಗಾದ್ರೆ ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬಹುದು ಹಣ ವರ್ಗಾವಣೆಗೆ ಸಂಬಂಧಿಸಿದ ಕೇಂದ್ರ ಸರಕಾರ ಆದಾಯ ಇಲಾಖೆ ಜಾರಿ ಮಾಡಿರುವ ಹೊಸ ರೂಲ್ಸ್ ಯಾವುದು ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: VK-Super star application: ರಾಜ್ಯದ 200 ರೈತ ಸಾಧಕರ ಆಯ್ಕೆಗೆ ವಿಕೆ-ಸೂಪರ್ ಸ್ಟಾರ್ ರೈತ ‘ ಪುರಸ್ಕಾರ ಅರ್ಜಿ ಆಹ್ವಾನ:

ಮನೆಯಲ್ಲಿ ಹಣವನ್ನು ಇಟ್ಟುಕೊಳ್ಳಲು ಯಾವುದೇ ನಿರ್ಬಂಧಗಳಿಲ್ಲ. ಆದರೆ ಒಂದು ವೇಳೆ ನೀವು ಮನೆಯಲ್ಲಿ ಇಟ್ಟಿರುವ ಹಣಕ್ಕೆ ಯಾವುದೇ ದಾಖಲೆ ಇಲ್ಲದೇ ಇದ್ರೆ ಅಂತಹ ಹಣಕ್ಕೆ ಐಟಿ ಇಲಾಖೆ ಶೇ 137ರಷ್ಟು ದಂಡ ವಿಧಿಸುತ್ತದೆ. ಅಲ್ಲದೇ ಒಬ್ಬ ವ್ಯಕ್ತಿ ಯಾವುದೇ ಸಾಲ ಅಥವಾ ಠೇವಣಿಯಾಗಿ ರೂ 20,000 ಕ್ಕಿಂತ ಅಧಿಕ ಹಣವನ್ನು ಸ್ವೀಕಾರ ಮಾಡಲು ಸಾಧ್ಯವಿಲ್ಲ.

ಮನೆಯಲ್ಲಿ ಹಣವನ್ನು ಇಟ್ಟುಕೊಳ್ಳಲು ಯಾವುದೇ ಮಿತಿಯನ್ನು ಸರಕಾರ ಹೇರಿಲ್ಲ. ಆದರೆ ಇಟ್ಟುಕೊಂಡಿರುವ ಹಣಕ್ಕೆ ಸೂಕ್ತ ದಾಖಲೆಯನ್ನು (Documents)ಇರಬೇಕು.ಒಂದು ವೇಳೆ ದಾಖಲೆ ಇಲ್ಲವಾದಲ್ಲಿ ಸಂಗ್ರಹ ಮಾಡುವ ಹಣದ ಮೇಲೆ ಶೇ.137% ರಷ್ಟು ದಂಡವನ್ನು ಪಾವತಿಸ ಬೇಕಾಗುತ್ತದೆ. ಅಷ್ಟೇ ಅಲ್ಲಾ ಹಣಕಾಸು ವರ್ಷದಲ್ಲಿ 20 ಲಕ್ಷ ರೂ.ಗಿಂತ ಹೆಚ್ಚಿನ ನಗದು ವ್ಯವಹಾರ ನಡೆದರೆ ಪ್ಯಾನ್, Pan ಆಧಾರ್ ದಾಖಲೆ ನೀಡಬೇಕು.

ಆದಾಯ ತೆರಿಗೆ ಕಾಯಿದೆಯ (IT department) ಪ್ರಕಾರ, ಮನೆಯಲ್ಲಿ ಇರಿಸಲಾಗಿರುವ ನಗದು ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ನಿಮಗೆ ಬೇಕಾದಷ್ಟು ಹಣವನ್ನು ಇರಿಸಿಕೊಳ್ಳಬಹುದು. ಆದರೆ ಅದಕ್ಕೆ ಸೂಕ್ತ ದಾಖಲೆಯನ್ನುDocuments ಹೊಂದದೇ ಇದ್ರೆ ಆ ಹಣ ನಿಮಗೆ ಸಿಗುವುದಿಲ್ಲ .

ಅಷ್ಟೇ ಅಲ್ಲಾ ನಗದು ಸಂಬಂಧ ಸರಕಾರ ಒಂದು ವೇಳೆ ನೀವು ಮನೆಯಲ್ಲಿ ಇಟ್ಟಿರುವ ಹಣಕ್ಕೆ ಯಾವುದೇ ದಾಖಲೆ ಇಲ್ಲ, ದಾಖಲೆ ಇಲ್ಲದೆ ಹಣ ಇಟ್ಟರೆ ಐಟಿ ಇಲಾಖೆ ಶೇ 137ರಷ್ಟು ದಂಡ ವಿಧಿಸುತ್ತದೆ. ಉದಾಹರಣೆಗೆ, ದಾಖಲೆಯಿಲ್ಲದ without documets 1 ಕೋಟಿ ರೂ.ಗಳಿದ್ದರೆ, ಐಟಿ ಇಲಾಖೆಯು 1.37 ಕೋಟಿ ರೂ.ವರೆಗೆ ದಂಡವನ್ನು ವಿಧಿಸಲು ನಿಯಮವಿದೆ.

ಇದನ್ನೂ ಓದಿ: ಬೆಳೆಹಾನಿ, ಬೆಳೆವಿಮೆ ,ಮತ್ತು ಪಿ ಎಂ ಕಿಸಾನ್ ಹಣ ಜಮಾ ಆಗಲು NPCI Active ಕಡ್ಡಾಯ ಚೆಕ್ ಮಾಡಿ ಈ ಲಿಂಕ್ ಮೇಲೆ ಓತ್ತಿ ಪರಿಕ್ಷೀಸಿಕೊಳ್ಳಿ.

Rule of Money Transfer Income Tax: ನಗದು ವರ್ಗಾವಣೆಗೆ ಹೊಸ ರೂಲ್ಸ್ :
ಈ ಕೆಳಗೆ ಆದಾಯ ತೆರಿಗೆಯ ಹೊಸ ನಿಯಮ ನೀಡಲಾಗಿದೆ.

ಯಾವುದೇ ಸಾಲ ಅಥವಾ ಠೇವಣಿಗಾಗಿ ರೂ 20,000 ಕ್ಕಿಂತ ಹೆಚ್ಚಿನ ಹಣವನ್ನು ಸ್ವೀಕರಿಸಲು ಸಾಧ್ಯವಿಲ್ಲ.

ವೈಯಕ್ತಿಕ ಆಸ್ತಿಯ ಮಾರಾಟದಲ್ಲಿಯೂ ಸಹ 20,000 ರೂ.ಗಿಂತ ಹೆಚ್ಚಿನ ನಗದು ವರ್ಗಾವಣೆಗೆ ಅವಕಾಶವಿಲ್ಲ.

ಒಂದು ವಹಿವಾಟಿನಲ್ಲಿ 50,000 ರೂ.ಗಿಂತ ಹೆಚ್ಚು ಠೇವಣಿ ಅಥವಾ ಹಿಂಪಡೆಯುವ ಸಂದರ್ಭದಲ್ಲಿ, ಪ್ಯಾನ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ.

ಯಾವುದೇ ಹಣಕಾಸು ವರ್ಷದಲ್ಲಿ ರೂ 20 ಲಕ್ಷಕ್ಕಿಂತ ಹೆಚ್ಚಿನ ನಗದು ವಹಿವಾಟು ಆದರೆ ಪ್ಯಾನ್ ಮತ್ತು ಆಧಾ‌ರ್ ವಿವರಗಳನ್ನು ಒದಗಿಸಬೇಕು.

ಆಸ್ತಿ ಮಾರಾಟದಲ್ಲಿ ಪಾವತಿಗೆ 30 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಬಳಸಿದರೆ, ಅದು ತನಿಖೆಯನ್ನು ಎದುರಿಸಬೇಕಾಗುತ್ತದೆ.

ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಒಂದು ವಹಿವಾಟಿನಲ್ಲಿ ನಿಧಿ ವರ್ಗಾವಣೆಯು ರೂ 1 ಲಕ್ಷವನ್ನು ಮೀರುವಂತಿಲ್ಲ.

ಕುಟುಂಬ ಸದಸ್ಯರು ದಿನಕ್ಕೆ 2 ಲಕ್ಷಕ್ಕಿಂತ ಹೆಚ್ಚು ಹಣವನ್ನು ತೆಗೆಯುವ (Withdraw) ಮಾಡುವುದನ್ನು ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: Drought relief list: 2023-24 ನೇ ಸಾಲಿನ ಬರ ಪರಿಹಾರ ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ:

ಇತ್ತೀಚಿನ ಸುದ್ದಿಗಳು

Related Articles