Monday, September 1, 2025

2023-24 ನೇ ಸಾಲಿನ ಕೃಷಿ ಇಲಾಖೆಯಲ್ಲಿ ದೊರೆಯುವ ಉಪಕರಣಗಳ ದರಪಟ್ಟಿ ವಿವರ :

2023-24 ನೇ ಸಾಲಿನಲ್ಲಿ ಕೃಷಿ ಇಲಾಖೆಯಲ್ಲಿ ರೈತರಿಗೆ ನೀಡುವ ಉಪಕರಣಗಳ ಸಂಪೂರ್ಣ ವಿವರ
ರೈತರವಂತಿಕೆ ಏಷ್ಟು? ಸರ್ಕಾರದ ಸಹಾಯಧನ ಎಷ್ಟು? ಹಾಗೂ ಯಾವ ಕಂಪನಿಯ ಉಪಕರಣಕ್ಕೆ ಸರ್ಕಾರದ ಒಪ್ಪಿಗೆ ಸಿಕ್ಕಿದೆ ?

ಆತ್ಮೀಯ ರೈತ ಬಾಂದವರೇ ರಾಜ್ಯದ ಎಲ್ಲಾ ಜಿಲ್ಲೆಗಳ ಕೃಷಿ ಇಲಾಖೆಯಲ್ಲಿ 2023-24 ನೇ ಸಾಲಿನ ವಿವಿಧ ಯೋಜನೆಡಿಯಲ್ಲಿ ರೈತರಿಗೆ ಹಾಗೂ ಕೃಷಿ ಯಂತ್ರಧಾರೆ ಕೇಂದ್ರಗಳಿಗೆ ಕೃಷಿ ಸಂಸ್ಕರಣಾ ಘಟಕಗಳನ್ನು ಒದಗಿಸಲು ಸರಬರಾಜುದಾರರ ಅನುಮೋದಿತ ಸಂಸ್ಥೆವಾರು,

ಮಾದರಿವಾರು ಗರಿಷ್ಟ ನೀಡಿದ ದರ ಹಾಗೂ ನಿಗದಿಪಡಿಸಿದ ಸಹಾಯಧನ ವಿವರ, ಸದರಿ ದರಕರಾರು ಪಟ್ಟಿಯಲ್ಲಿನ ಸಂಸ್ಥೆವಾರು ಮಾದರಿಗಳನ್ನು ವಿವಿಧ ಮಾನದಂಡಗಳ ಆಧಾರದ ಮೇಲೆ ಪರಿಶೀಲಿಸಿ ತೆಗೆದು ಹಾಕಲಾಗಿರುವ ಸಂಸ್ಥೆವಾರು ಮಾದರಿಗಳ ವಿವರಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಹಾಗೂ 2022-23 ನೇ ಸಾಲಿನಲ್ಲಿ ಎಂಪ್ಯಾನೆಲ್ ಗೊಂಡ ಸಂಸ್ಥೆಗಳಿಂದ 2023-24 ನೇ ಸಾಲಿಗೆ ಸಂಸ್ಥೆವಾರು ಮಾದರಿವಾರು ದರಗಳನ್ನು ಪಡೆದಿದ್ದು,ವಿವಿಧ ಮಾನದಂಡಗಳ ಆಧಾರದ ಮೇಲೆ ಶೆಡ್ಯೂಲ್ G (ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕಗಳು) ತಾಂತ್ರಿಕವಾಗಿ ಅರ್ಹಗೊಂಡ ಸಂಸ್ಥೆವಾರು ಮಾದರಿಗಳ ಪರಿಷ್ಕ್ರತ ದರಕರಾರು ಪಟ್ಟಿಯನ್ನು ಸಿದ್ದಪಡಿಸಲಾಗಿರುತ್ತದೆ.ಸದರಿ ಪಟ್ಟಿಯನ್ನು ಮಾದರಿವಾರು ಪರೀಕ್ಷಾ ವರದಿಗಳ ವಿವರ ಹಾಗೂ ಅದರ ಅವಧಿಯನ್ನೂ ಸಹ ನಮೂದಿಸಲಾಗಿರುತ್ತದೆ.

Agriculture equipment subsidy scheme- ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಖರೀದಿಸಬವುದಾದ ಯಂತ್ರೋಪಕರಣಗಳು:

ಸಣ್ಣ ಟ್ರ್ಯಾಕ್ಟರ್, ಪವರ್ ಟಿಲ್ಲರ್

ಭೂಮಿ ಸಿದ್ಧತೆ ಉಪಕರಣಗಳು

ಬಿತ್ತನೆ/ನಾಟಿ ಯಂತ್ರಗಳು

ಅಂತರ ಬೇಸಾಯ ಉಪಕರಣಗಳು

ಸಸ್ಯ ಸಂರಕ್ಷಣಾ/ಸಿಂಪರಣಾ ಯಂತ್ರಗಳು

ಕಟಾವು, ಒಕ್ಕಣೆ ಉತ್ಪನ್ನಗಳ ಸಂಸ್ಕರಣಾ ಯಂತ್ರಗಳು

ಮೇವು/ತ್ಯಾಜ್ಯ ನಿರ್ವಹಣಾ ಯಂತ್ರಗಳು

ಇದನ್ನೂ ಓದಿ: ಜಲಾನಯನ ಅಭಿವೃದ್ದಿ ಇಲಾಖೆಯಿಂದ ತೆರೆದ ಬಾವಿ, ಡೀಸೆಲ್ ಪಂಪ್ ಸೆಟ್ ಗೆ ಅರ್ಜಿ ಆಹ್ವಾನ:

ಡೀಸೆಲ್ ಪಂಪಸೆಟ್ಸ್

ಡೀಸೆಲ್ ಪಂಪಸೆಟ್ (3 ಹೆಚ್.ಪಿ)

ಡೀಸೆಲ್ ಪಂಪಸೆಟ್ (4 ಹೆಚ್.ಪಿ)

ಡೀಸೆಲ್ ಪಂಪಸೆಟ್ (5 ಹೆಚ್.ಪಿ)

ಡೀಸೆಲ್ ಪಂಪಸೆಟ್ (8-10 ಹೆಚ್.ಪಿ)

ಶೇಂಗಾ ಕಟಾವು ಯಂತ್ರ ಶೇಂಗಾಕಾಯಿ ಬಿಡಿಸುವ ಯಂತ್ರ

ಬಹುಬೆಳೆ ಕಟಾವು ಯಂತ್ರ

ಇದನ್ನೂ ಓದಿ: ನರೇಗಾ ಯೋಜನೆಯಡಿ ನಿಮ್ಮ ಗ್ರಾಮಕ್ಕಾಗಿ ಮತ್ತು ರೈತ ಸಮುದಾಯಕ್ಕೆ ಏನೆಲ್ಲಾ ಕಾಮಗಾರಿಗೆ ಅವಕಾಶ ಇದೆ:

ಬಹುಬೆಳೆ ಒಕ್ಕಣೆ ಯಂತ್ರ (10 ಹೆಚ್.ಪಿ)

ಬಹುಬೆಳೆ ಒಕ್ಕಣೆ ಯಂತ್ರ (8 ಹೆಚ್.ಪಿ) ಬೇಲರ್ (ಟ್ರ್ಯಾಕ್ಟರ್ ಚಾಲಿತ)25-55 ಹೆಚ್.ಪಿ

ಮೇವು ಕತ್ತರಿಸುವ ಯಂತ್ರ (ಹ್ಯಾಂಡ್)

ಮೇವು ಕತ್ತರಿಸುವ ಯಂತ್ರ (2 ಹೆಚ್.ಪಿ)

ಮೇವು ಕತ್ತರಿಸುವ ಯಂತ್ರ (3 ಹೆಚ್.ಪಿ) ಪಲ್ವರೈಸರ್ (1 ಹೆಚ್.ಪಿ)

ಪಲ್ವರೈಸರ್ (3 ಹೆಚ್.ಪಿ)

ಫ್ಲೋರ್ ಮಿಲ್ (7.5 ಹೆಚ್.ಪಿ)

ಫ್ಲೋರ್ ಮಿಲ್ (10 ಹೆಚ್.ಪಿ) ರಾಗಿ ಕ್ಲೀನಿಂಗ್ ಮಶಿನ್ (3 ಹೆಚ್.ಪಿ)

ದಾಲ್ ಪ್ರೊಸೆಸ್ಸರ್ – ಬೇಳೆ ಮಾಡುವ ಯಂತ್ರ (2 – ಹೆಚ್.ಪಿ)

ಮಲ್ಟಿ ಆಯಿಲ್ ಸೀಡ್ಸ್ ಪ್ರೆಸ್ ಮಶೀನ್

ಆಟೋಮೇಟಿಕ್ ಕೋಲ್ಡ್ ಆಯಿಲ್ ಪ್ರೆಸ್ ಮಶೀನ್

ಟ್ರಾಕ್ಟರ್ ಚಾಲಿತ ಎಂ.ಬಿ. ಪ್ಲೋ (ರಿವರ್ಸಿಬಲ್)

ಟ್ರಾಕ್ಟರ್ ಚಾಲಿತ ಲೇಸರ್ ಭೂಮಿ ಮಟ್ಟ ಮಾಡುವ ಯಂತ್ರ

ರೋಟೊವೇಟರ್

ಇಲ್ಲಿ ಓತ್ತಿ ನಿಮಗೆ G Schedule RC ಕಂಪನಿಯ ಹೆಸರು,Model,ಯಂತ್ರದ Validity, ರೈತರವಂತಿಕೆ, ಸರ್ಕಾರ ಸಹಾಯಧನ, ಇತರೆ ಸಂಪೂರ್ಣ ಮಾಹಿತಿ ದೊರೆಯುತ್ತದೆ.

ಇದನ್ನೂ ಓದಿ: ಕೃಷಿ ಇಲಾಖೆಯಲ್ಲಿ ಸಹಾಯಧನದಲ್ಲಿ ತಾಡಪತ್ರೆ ವಿತರಣೆ :

ಟ್ರ್ಯಾಕ್ಟರ್ ಚಾಲಿತ ಡಿಸ್ಕ ಫ್ಲೋ (2 ಡಿಸ್ಕ್)

ಟ್ರ್ಯಾಕ್ಟರ್ ಚಾಲಿತ ಡಿಸ್ಕ ಫ್ಲೋ (3 ಡಿಸ್ಕ್) ಟ್ರಾಕ್ಟರ್ ಚಾಲಿತ ಡಿಸ್ಕ ಹ್ಯಾರೋ (10 ಡಿಸ್ಕ್)

ಟ್ರಾಕ್ಟರ್ ಚಾಲಿತ ಡಿಸ್ಕ ಹ್ಯಾರೋ (14 ಡಿಸ್ಕ್)

ಕಬ್ಬಿನ ರವದಿ ಪುಡಿ ಮಾಡುವ ಯಂತ್ರ

ತೆಂಗಿ ಗರಿ ಕತ್ತರಿಸುವ ಯಂತ್ರ

ಟ್ರ್ಯಾಕ್ಟರ್ ಚಾಲಿತ ರಿಕ್ಟರ್/ ಫರೋ ಓಪನರ್ (3)

ಟ್ರ್ಯಾಕ್ಟರ್ ಚಾಲಿತ ರಿಕ್ಟರ್/ ಫರೊ ಓಪನರ್ (5)

ಟ್ರ್ಯಾಕ್ಟರ್ ಚಾಲಿತ 9 ಟೈನ್ಸ್ ಸಂಯುಕ್ತ ಬಿತ್ತನೆ ಕೂರಿಗೆ

ಹ್ಯಾಂಡ್ ಪುಶ್ ಸೀಡರ್

ಹ್ಯಾಂಡ್ ಪುಶ್ ಸೀಡರ್ ಕಂ ಫರ್ಟಿಲೈಜರ್

ಭತ್ತ ನಾಟಿ ಯಂತ್ರ

ಬ್ರಶ್ ಕಟ್ಟರ್

ರೋಟರಿ ಟಿಲ್ಲರ್ (5 ಹೆಚ್.ಪಿ)

ರೋಟರಿ ಟಿಲ್ಲರ್ (7 ಹೆಚ್.ಪಿ)

ರೋಟರಿ ಟಿಲ್ಲರ್ (5 ಹೆಚ್.ಪಿ)
ಡೀಸೆಲ್ ಪಂಪಸೆಟ್ (8-10 ಹೆಚ್.ಪಿ)

ಶೇಂಗಾ ಕಟಾವು ಯಂತ್ರ ಶೇಂಗಾಕಾಯಿ ಬಿಡಿಸುವ ಯಂತ್ರ

ಬಹುಬೆಳೆ ಕಟಾವು ಯಂತ್ರ ಬಹುಬೆಳೆ ಒಕ್ಕಣೆ ಯಂತ್ರ (10 ಹೆಚ್.ಪಿ)

ಬಹುಬೆಳೆ ಒಕ್ಕಣೆ ಯಂತ್ರ (8 ಹೆಚ್.ಪಿ)

ಬೇಲರ್ (ಟ್ರ್ಯಾಕ್ಟರ್ ಚಾಲಿತ)25-55 ಹೆಚ್.ಪಿ

ಮೇವು ಕತ್ತರಿಸುವ ಯಂತ್ರ (ಹ್ಯಾಂಡ್)

ಮೇವು ಕತ್ತರಿಸುವ ಯಂತ್ರ (2 ಹೆಚ್.ಪಿ) ಮೇವು ಕತ್ತರಿಸುವ ಯಂತ್ರ (3 ಹೆಚ್.ಪಿ)

ಪಲ್ವರೈಸರ್ (1 ಹೆಚ್.ಪಿ)

ಪಲ್ವರೈಸರ್ (3 ಹೆಚ್.ಪಿ)

ಫ್ಲೋರ್ ಮಿಲ್ (7.5 ಹೆಚ್.ಪಿ)

ಫ್ಲೋರ್ ಮಿಲ್ (10 ಹೆಚ್.ಪಿ)

ರಾಗಿ ಕ್ಲೀನಿಂಗ್ ಮಶಿನ್ (3 ಹೆಚ್.ಪಿ)

ದಾಲ್ ಪ್ರೊಸೆಸ್ಸರ್ – ಬೇಳೆ ಮಾಡುವ ಯಂತ್ರ (2 ಹೆಚ್.ಪಿ)

ಮಲ್ಟಿ ಆಯಿಲ್ ಸೀಡ್ಸ್ ಪ್ರೆಸ್ ಮಶೀನ್

ಆಟೋಮೇಟಿಕ್ ಕೋಲ್ಡ್ ಆಯಿಲ್ ಪ್ರೆಸ್ ಮಶೀನ್

ಗಮನಿಸಿ: ಅನುದಾನ ಲಭ್ಯತೆ ಆಧಾರದ ಮೇಲೆ ತಾಲ್ಲೂಕುವಾರು ರೈತರಿಗೆ ಯಂತ್ರೋಪಕರಣಗಳನ್ನು ನೀಡಲಾಗುತ್ತದೆ

ಇತ್ತೀಚಿನ ಸುದ್ದಿಗಳು

Related Articles