Friday, September 20, 2024

Tractor Juction : ಕೃಷಿಗೆ ಬೇಕಾದ ಸೆಕೆಂಡ್ ಹ್ಯಾಂಡ್ ಕೃಷಿ ಯಂತ್ರಗಳು :

Tractor Juction : ಕೃಷಿಗೆ ಬೇಕಾದ ಸೆಕೆಂಡ್ ಹ್ಯಾಂಡ್ ಕೃಷಿ ಯಂತ್ರಗಳು :
ಯಾವ ಉಪಕರಣಗಳು ಲಭ್ಯ? ಉಪಕರಣ ಖರೀದಿಗೆ ಸಾಲ ಪಡೆಯುವುದು ಹೇಗೇ? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ.

ಇತ್ತೀಚಿನ ದಿನಮಾನಗಳಲ್ಲಿ ಕೃಷಿಯಲ್ಲಿ ಕೃಷಿ ಕಾರ್ಮಿಕರ ಕೊರತೆ ಮತ್ತು ಸರಿಯಾದ ಸಮಯಕ್ಕೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಯಂತ್ರೋಪಕರಣಗಳ ಬಳಕೆ ಅನಿವಾರ್ಯವಾಗಿದ್ದು, ರೈತರು ಯಂತ್ರೋಪಕರಣಗಳ ಮೊರೆ ಹೊಗುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಪ್ರಥಮ ಅದ್ಯತೆ ಟ್ರಾಕ್ಟರ್ ಕೂಡಾ ಒಂದು ಆಗಿರುತ್ತದೆ.

ಅದರೆ ಕೆಲ ಸಣ್ಣ ಮತ್ತು ಅತೀ ಸಣ್ಣ ಹಿಡುವಳಿ ರೈತರಿಗೆ ಹೊಸ ಯಂತ್ರಗಳನ್ನು ಕೊಳ್ಳಲು ಆರ್ಥಿಕವಾಗಿ ಸಬಲರಾಗಿರುವುದಿಲ್ಲ.ಅಂತಹ ರೈತ ಕುಟುಂಬದವರಿಗೆ ಇಲ್ಲಿದೆ ಒಂದು ಒಳ್ಳೆಯ ಅವಕಾಶ ಇಲ್ಲಿ ಈ ಲೇಖನದಲ್ಲಿ ಅಧಿಕೃತ ಮೂಲದಿಂದ ಹೇಗೆ ನಾವು ಸೆಕೆಂಡ್ ಹ್ಯಾಂಡ್ ಟ್ರಾಕ್ಟರ್ ಸೇರಿದಂತೆ ಈ Tractor Juction ಮೂಲಕ ಖರೀದಿ ಮಾಡುವ ರೈತರಿಗೆ ಅರ್ಥಿಕವಾಗಿ ನೆರವಾಗಳು ಲೋನ್(tractor loan) ಅನ್ನು ಸಹ ಇವರು ಮಾಡಿಕೊಡುತ್ತಾರೆ.

ಎಲ್ಲಾ ಕಂಪನಿಯ ಟ್ರಾಕ್ಟರ್, ಮತ್ತು ಬಿತ್ತನೆಯಿಂದ ಕಟಾವಿನವರೆಗೆ ರೈತನಿಗೆ ಬೇಕಾದ ಎಲ್ಲಾ ಉಪಕರಣಗಳು ಉದಾ: ಒಕ್ಕಣೆ ಯಂತ್ರಗಳು, ಉಳುಮೆ ಉಪಕರಣಗಳು ಕಲ್ಟಿವೆಟರ್, ಪ್ಲೋ, ಟ್ರಾಲಿ, ಇತ್ಯಾದಿಗಳು.ಈ ಒಂದು ಜಂಕ್ಷನ್ ನಲ್ಲಿ ದೊರೆಯುತ್ತವೆ. ಇತರೆ ಕೃಷಿ ಉಪಕರಣಗಳು ಖರೀದಿ ಹೇಗೆ ಮಾಡಬವುದು ಅಂತ ಕೂಡಾ ತಿಳಿಯಬಹುದು

ಇದನ್ನೂ ಓದಿ: ಹಸು, ಎಮ್ಮೆ, ಕುರಿ, ಮೇಕೆ, ಹಂದಿ ಮತ್ತು ಕೋಳಿ ಸಾಕಾಣಿಕೆಗೆ ಸಾಲ ಸೌಲಭ್ಯ
ಇದನ್ನೂ ಓದಿ: ಶೇಕಡಾ 90 ರ ಸಹಾಯಧನದಲ್ಲಿ ನೀರಾವರಿ ಘಟಕಗಳಿಗೆ ಅರ್ಜಿ

New model tractor information: ರೈತರು ಈ ಪ್ಲಾಟ್ ಪಾರ್ಮ್ ಮೂಲಕ ಹೊಸ ಟ್ರಾಕ್ಟರ್ ಮಾಹಿತಿಯನ್ನು ಪಡೆಯಬವುದು.

ಆತ್ಮೀಯ ರೈತ ಬಾಂದವರೇ ಹೊಸ ಟ್ರಾಕ್ಟರ್ ಖರೀದಿ ಮಾಡುವ ಆಸಕ್ತಿ ಹೊಂದಿದಲ್ಲಿ ಯಾವ ಕಂಪನಿ ಟಾಕ್ಟರ್ ಉತ್ತಮ ಮತ್ತು ಮಾರುಕಟ್ಟೆಯಲ್ಲಿ ಹೊಸ ಮಾಡೆಲ್ ಟಾಕ್ಟರ್ ಯಾವುದು ಬಿಡುಗಡೆಯಾಗಿವೆ? ವಿವಿಧ ಕಂಪನಿವಾರು ಟ್ರಾಕ್ಟ‌ರ್‍ ವ್ಯಾತಾಸ್ಯವೇನು? ಸಂಪೂರ್ಣ ಮಾಹಿತಿಯನ್ನು ಈ https://www.tractorjunction.com/ ooee ಕ್ಲಿಕ್ ಮಾಡಿ ಟ್ರಾಕ್ಟರ್ ಜಂಕ್ಷನ್ ವೆಬ್ಬೆಟ್ ಭೇಟಿ ಮಾಡಿ ತಿಳಿಯಬವುದು.

Second hand tractor- ಸೆಕೆಂಡ್ ಹ್ಯಾಂಡ್ ಟ್ರಾಕ್ಟರ್ ಸೇರಿದಂತೆ ಎಲ್ಲಾ ಕೃಷಿ ಉಪಕರಣಗಳನ್ನು ಹುಡುಕುವ ಪ್ರಕ್ರಿಯೆ:

https://www.tractorjunction.com/used- tractors-for-sell/ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಡಬದಿಯಲ್ಲಿ ಗೋಚರಿಸುವ Price Range
ವಿಭಾಗದಲ್ಲಿ ನಿಮ್ಮ ದರವನ್ನು ಆಯ್ಕೆ ಮಾಡಿಕೊಂಡು ಅದರ ಕೆಳಗೆ ಕಾಣುವ Tractor HP Range ಅನ್ನು ಸಹ ಆಯ್ಕೆ ಮಾಡಿಕೊಳ್ಳಬವುದು ಇದರ ಜೊತೆಗೆ State ಆಯ್ಕೆಯಲ್ಲಿ ಕರ್ನಾಟಕ ಎಂದು ಆಯ್ಕೆ ಮಾಡಿ ಹೀಗೆ ಇತರೆ ಮಾಹಿತಿಯನ್ನು ನಿಮಗೆ ಬೇಕಾದ ಆಯ್ಕೆಯನ್ನು ಮಾಡಿ ಮೇಲೆ ಕಾಣುವ “Apply Filter” ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ವಿವಿಧ ಬಗ್ಗೆಯ ಸೆಕೆಂಡ್ ಹ್ಯಾಂಡ್ ಟ್ರಾಕ್ಟರ್ ತೋರಿಸುತ್ತದೆ.

ಅದೇ ರೀತಿ Buy used ಆಯ್ಕೆ ಮೇಲೆ ಕ್ಲಿಕ್ ಮಾಡಿ Used Farm implements, used harvester, ಆಯ್ಕೆ ಮೇಲೆ ಕ್ಲಿಕ್ ಮಾಡಿ ಕೃಷಿ ಉಪಕರಣಗಳನ್ನು ಹುಡುಕಬವುದಾಗಿದೆ.

ಖರೀದಿ ವಿಧಾನ ಹೇಗೆ?

ನಿಮಗೆ ಇಷ್ಟವಾದ ಉಪಕರಣದ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆ, ರಾಜ್ಯ, ಜಿಲ್ಲೆ ಮತ್ತು ನಿಮ್ಮ ದರ ಮಾಹಿತಿಯನ್ನು ಭರ್ತಿ ಮಾಡಿ Contact Seller ಮೇಲೆ ಕ್ಲಿಕ್ ಮಾಡಿದರೆ ಸಾಕು ಮಾರಾಟಗಾರರ ಹೆಸರು ಮತ್ತು ಮೊಬೈಲ್ ಸಂಖ್ಯೆ ತೋರಿಸುತ್ತದೆ ನೀವು ಅವರಿಗೆ ಕರೆ ಮಾಡಿ ಮುಂದಿನ ಪ್ರಕ್ರಿಯೆ ಮುಂದುವರೆಸಬವುದು.

ನಿಮ್ಮ ಬಳಿಯಿರುವ ಸೆಕೆಂಡ್ ಹ್ಯಾಂಡ್ ಟ್ರಾಕ್ಟರ್ ಸೇರಿದಂತೆ ಎಲ್ಲಾ ಕೃಷಿ ಉಪಕರಣಗಳನ್ನು ಇಲ್ಲಿ ಮಾರಾಟ ಮಾಡಬುದಾಗಿರುತ್ತದೆ.
ರೈತರು ಈ ಪ್ಲಾಟ್ ಪಾರ್ಮ್ ಮೂಲಕ ಖರೀದಿ ಜೊತೆಗೆ ತಮ್ಮ ಬಳಿ ಲಭ್ಯವಿರುವ ಸೆಕೆಂಡ್ ಹ್ಯಾಂಡ್ ಟ್ರಾಕ್ಟರ್ ಮತ್ತು ಇತರೆ ಕೃಷಿ ಉಪಕರಣಗಳನ್ನು ಈ ವೆಬ್ಬೆಟ್ ಮೂಲಕ ಮಾರಾಟ ಮಾಡಬವುದು.

Tractor Loan: ರೈತರಿಗೆ ಉಪಕರಣ ಖರೀದಿಗೆ ಸಾಲ ಸೌಲಭ್ಯ:

ಇದೆ ವೆಬ್ಬೆಟ್ ನಲ್ಲಿ ಗೋಚರಿಸುವ view loan offers ಮೇಲೆ ಕ್ಲಿಕ್ ಮಾಡಿ ರೈತರು ಈ ಪ್ಲಾಟ್ ಪಾರ್ಮ್ ಮೂಲಕ ಉಪಕರಣ/ಟ್ರಾಕ್ಟರ್ ಖರೀದಿಗೆ ಅರ್ಥಿಕವಾಗಿ ನೆರವಾಗಳು ಸಾಲ ಸೌಲಭ್ಯ ಒದಗಿಸಿಕೊಡಲಾಗುತ್ತದೆ

ಇದನ್ನೂ ಓದಿ: ಕೃಷಿಯಲ್ಲಿ ಹೊಸ ಉದ್ಯಮ ಪ್ರಾರಂಭಿಸಲು 50 ಲಕ್ಷ ಸಾಲ ಸೌಲಭ್ಯ
ಇದನ್ನೂ ಓದಿ: ನಿಮ್ಮ ಮೊಬೈಲ್ ಗೆ ಬಂದಿದೆಯೇ ಈ ಸಂದೇಶ!!! ಬಂದರೆ ಬೆಳೆ ವಿಮೆ ತಿರಸ್ಕರಿಸಲಾಗುವುದು!!

ಇತ್ತೀಚಿನ ಸುದ್ದಿಗಳು

Related Articles